.....✍🏻
ಜೀವನದ ಆರಂಭ ನಮ್ಮ ಕೈಲಿಲ್ಲ...
ಎಲ್ಲಿಯೋ ಏನೋ ನಮಗೆ ತಿಳಿಯುವುದಿಲ್ಲ
ಜೀವನದ ಅಂತ್ಯವೂ ನಮ್ಮ ಕೈಲಿಲ್ಲ...
ಹೇಗೋ ಏನೋ ನಿರ್ದರಿಸಲಾಗುವುದಿಲ್ಲಾ...
ನಡುವಿರುವ ನಾಲ್ಕು ದಿನ ಮಾತ್ರ ನಮ್ಮದಾಗಿರುವಾಗ
ಒಳ್ಳೆಯವರಾಗಿ ಹೆಸರು ಮಾಡದಿದ್ದರೂ ಚಿಂತೆಯಿಲ್ಲ...
ಇನೊಬ್ಬರಿಗೆ ಕೆಡುಕು ಬಯಸಿ ಬದುಕುವ ಬದುಕು ಬೇಕಿಲ್ಲಾ
🙏🌺ಶುಭೋದಯ🌺🙏
🙏🌾ಶುಭದಿನ🌾🙏

Post has attachment

Post has attachment

Post has attachment

ಶುಭೋದಯ ಸುದಿನಮಸ್ತು ಧನ್ಯವಾದಗಳು
ಆಕಾಶದ ಎತ್ತರದಲ್ಲಿ ಹಾರಾಡುತ್ತಿದ್ದ ಬಲೂನಿನ ಮೇಲೆ ಬರೆದಿದ್ದ ಸುಂದರ ಸಾಲುಗಳು* <3
ನಿನ್ನ ಹೊರಗೇನಿದೆಯೋ ಅದಲ್ಲ;
ನಿನ್ನ ಒಳಗೇನಿದೆಯೋ,ಅದು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
ನಮ್ಮ ಮನಸ್ಸಿನ ಒಳಗಿರುವ ಒಳ್ಳೆತನವು ಮಾತ್ರವೇ ನಮ್ಮನ್ನು ಸನ್ಮಾಗ೯ದಲ್ಲಿ ಕರೆದೊಯಲು ಸಾಧ್ಯ.

💐 * #ವಂದನೆಗಳು*💐

Post has attachment

Post has attachment

Post has attachment

Post has attachment

Post has attachment
Good morning everyone
Photo
Wait while more posts are being loaded