Post has attachment
ನಮ್ಮ ಪ್ರಯೋಗ, ‘ಇವು ಹೇಳಲೇಬೇಕಾದ ಕಥೆಗಳು’
ಇದು ಕನ್ನಡದ ವೆಬ್ ಸೀರೀಸ್ - Kannada Web Series

ಇದು ಕೇವಲ Intro.
ಇವು ನಮ್ಮೆಲ್ಲರ ಕಥೆಗಳು. ಹೇಳಿಕೊಳ್ಳಲೇಬೇಕಾದ ಕಥೆಗಳು. ನಮ್ಮ-ನಿಮ್ಮೆಲ್ಲರ ಮೊದಲನೇ ಕಥೆಗಾಗಿ ನಿರೀಕ್ಷಿಸಿ. ಈ ವೀಡಿಯೋವನ್ನು ನಾವು iPhone-6Sನಲ್ಲಿ shoot ಮಾಡಿದ್ದೇವೆ. ಉತ್ತಮ ಅನುಭವಕ್ಕಾಗಿ HDಯಲ್ಲಿ ವೀಕ್ಷಿಸಿ.

https://youtu.be/7dHzK0lu-kk

Post has attachment
ನಮಸ್ಕಾರ,

ಚಲನಚಿತ್ರ ತಯಾರಿಸಲು ಆಸಕ್ತಿ ಇರುವ ನಮ್ಮಂತ ಕಲಾವಿದರ ಗ್ರಂಥಾಲಯ ಈ ಆನ್-ಲೈನ್ ಫಿಲಂ ಸ್ಕೂಲ್. ನಾವು ಕಲಿತಿರುವ ಚಲನಚಿತ್ರೋದ್ಯಮದ ಟೆಕ್ನಿಕಲ್ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತೇವೆ. ಫಿಲಂ ಮಾಡುವುದು ಹೇಗೆ, ಯಾವ ಯಾವ ವಿಭಾಗಗಳಿವೆ, ಕ್ಯಾಮೆರಾ ಮಾಹಿತಿ, ಎಡಿಟಿಂಗ್, ಛಾಯಾಗ್ರಹಣ, ಮಾರ್ಕೆಟಿಂಗ್ ಇನ್ನು ಹಲವು ವಿಷಯಗಳು ನಿಮಗೆ ಇಲ್ಲಿ ಸಿಗಲಿವೆ.

ಇದು ಕನ್ನಡದ ಆನ್-ಲೈನ್ ಫಿಲಂ ಸ್ಕೂಲ್
ಧನ್ಯವಾದಗಳು,
ಸುಶುಪ್ತಿ ಡ್ರೀಮ್ಸ್

https://youtu.be/15YamRufKJk

Sri veerabrahendra Swamy namaha

Post has attachment

Post has attachment

Post has attachment

Post has attachment

Post has attachment

Post has attachment
Wait while more posts are being loaded