Good Evening Friend's.

ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ,
ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ
ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ,
ಇದನ್ನು ಅರಿತರೆ ಬಾಳಿನಲ್ಲಿ ಸವಿ ಜಾಸ್ತಿ..
ಶುಭ ಸoಜೆ

ಎಣ್ಣೇ ನೀರು ಹಾಕ್ಕೊಳ್ಳೋರಿಗೆ ವರ್ಷಕ್ಕೆ ಒಂದು ಯುಗಾದಿ.🌾

ಎಣ್ಣೆಗೆ ನೀರು ಹಾಕ್ಕೊಳ್ಳೋರಿಗೆ ಪ್ರತಿ ದಿನ ಯುಗಾದಿ.😂

🌿🌱ಯುಗಾದಿ🌱🌿
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ !!

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐

Post has attachment
Photo

Happy Women's Day ....

Good night friend's...

Good Evening

Post has attachment
Good evening friends.
Photo

Post has attachment
Will u agreee.
Photo
Wait while more posts are being loaded