Post has attachment
ಶ್ಯಾಮ್ ನೇಗಿ, ವಯಸ್ಸು 97... ಇವರು ಸ್ವತಂತ್ರ ಭಾರತದ ಎಲ್ಲ ಚುನಾವಣೆಗಳಲ್ಲಿಯೂ ಮತ ಚಲಾಯಿಸಿದ್ದಾರೆ. ಈಗಲೂ ಚಲಾಯಿಸುತ್ತಿದ್ದಾರೆ. ಅಷ್ಟೇ ಹುರುಪು, ಉತ್ಸಾಹದಿಂದ... 
ಬನ್ನಿ, ನಾವೂ ಮತದಾನ ತಪ್ಪಿಸಿಕೊಳ್ಳದಿರೋಣ.... ಮತ ಚಲಾಯಿಸೋಣ...


#PledgeToVote   #Kannada   #VijayKarnataka   #Election2014  

Post has attachment
ವಿಕ ಹೊಸ ಪ್ರಯೋಗ "ವಿಕೆ ಡಿಬೇಟ್" ಓದಿದ್ದೀರಾ? : ನಂದನ್ ನೀಲೇಕಣಿ x ಅನಂತ್ ಕುಮಾರ್ ನೇರಾನೇರ ಚರ್ಚೆ, ನಿಮ್ಮ ವಿಕ ಮೂಲಕ ... ವಿನೂತನ ಪ್ರಯೋಗ
http://vijaykarnataka.indiatimes.com/articleshow/32293651.cms

ಜನಗಣಮನ ವಿಶೇಷ: ಹಣಾಹಣಿಯಲ್ಲಿ ಹೊಸಬರ ಅಬ್ಬರ ಹೇಗಿದೆ ಅಂತ ನೋಡಿ...: http://vijaykarnataka.indiatimes.com/articleshow/32313953.cms

#Kannada #Election2014 #ಕನ್ನಡ  #ಸುದ್ದಿ #NandanNilekani #AnanthKumar #Congress #BJP #Bangalore
Photo

ಈ ಎರಡು ಸುದ್ದಿಗಳನ್ನು ನೋಡಿ.
ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಸಚಿವರ ಹಿಂದೇಟು: http://goo.gl/D2kuXA
ಹಸ್ತಪಾಳಯದಲ್ಲಿ ಯುದ್ಧಕಾಲೇ ಶಸ್ತ್ರತ್ಯಾಗ...: http://goo.gl/wZfvqV

ರಾಜ್ಯದಲ್ಲಿಯೂ, ಕೇಂದ್ರದಲ್ಲಿಯೂ ಮಂತ್ರಿಗಳು, ನಾಯಕರು ಚುನಾವಣಾ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಯಾಕಿರಬಹುದು? ನಿಮ್ಮ ಅನಿಸಿಕೆ ತಿಳಿಸಿ.
#Kannada   #Election2014   #ಕನ್ನಡ   #ಚುನಾವಣೆ2014  

* ಚುನಾವಣೆಗೆ ಸ್ಫರ್ಧಿಸಲು ಕಾಂಗ್ರೆಸ್‌ ಮುಖಂಡರು ಹಿಂದೇಟು ಹಾಕುತ್ತಿದ್ದಾರಂತೆ... ಯಾಕೆ? ಕಾರಣಗಳೇನಿರಬಹುದು? ನಿಮ್ಮ ಅನಿಸಿಕೆ ಏನು...

#Kannada #Election2014
ಸುದ್ದಿ ಇಲ್ಲಿದೆ: http://goo.gl/rRAUqx

Post has attachment
ಕಳೆದ ಲೋಕಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸಿದವರ ಕುರಿತು ಒಂದಿಷ್ಟು ಹಿನ್ನೋಟ...


#Kannada   #Election2014   #ಕನ್ನಡ   #ಚುನಾವಣೆ2014  
Photo

Post has attachment
10 ಅವಧಿಗೆ ಲೋಕಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸಿ ದಾಖಲೆ ಮಾಡಿದವರು...

ಚುನಾವಣೆಗಳ ಕುರಿತ ಸಮಗ್ರ ಸುದ್ದಿಗಾಗಿ ಕ್ಲಿಕ್ ಮಾಡಿ:
http://vijaykarnataka.indiatimes.com/articlelist/10765226.cms

#Kannada   #Election2014   #ಕನ್ನಡ   #ಚುನಾವಣೆ2014  
Photo
Wait while more posts are being loaded