Post has attachment

Post has attachment

Post has attachment

Post has attachment
ಸ್ನೇಹಕ್ಕೆ, ಸ್ನೇಹದ ಸೊಬಗಿಗೆ, ಮನಸೋಲದವರೇ ಇಲ್ಲ.
ಸ್ನೇಹದಿಂದ ಸಿಗುವ ಪ್ರೀತಿ ಸಾಂತ್ವಾನ ಪ್ರಪಂಚದ ಬೇರಾವ ಬಂಧನದಿಂದಲೂ ಸಿಗುವುದಿಲ್ಲ..
Photo

Post has attachment
ಸ್ವೀಕರಿಸುವ ಮನಸ್ಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸ್ಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸ್ಸಿದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಆಡುವುದಿದ್ದರೆ ಅನುಭವದ ಮಾತುಗಳನ್ನೇ ಆಡು
ಕೇಳುವುದಿದ್ದರೆ ಸದುಪುದೇಶಗಳನ್ನೇ ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು
Photo

Post has attachment
ಜಗತ್ತು ನಮ್ಮನ್ನು ನೋಡಲಿ
ಎಂಬ ಆಸೆಯಿಂದ ಪರ್ವತ ಏರುವ ಬದಲು,
ನಾವು ಜಗತ್ತನ್ನು ನೋಡುವ
ಇಚ್ಛೆಯಿಂದ ಹತ್ತಬೇಕು.....

Photo

Post has attachment
ಸ್ವೀಕರಿಸುವ ಮನಸ್ಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸ್ಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸ್ಸಿದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಆಡುವುದಿದ್ದರೆ ಅನುಭವದ ಮಾತುಗಳನ್ನೇ ಆಡು
ಕೇಳುವುದಿದ್ದರೆ ಸದುಪುದೇಶಗಳನ್ನೇ ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು
Photo

Post has attachment

Post has attachment

Post has attachment
ಕಾಡಿನಲ್ಲಿ ಪ್ರಜ್ವಲಿಸುವ ಬೆಂಕಿಗೆ ಗಾಳಿ ಮತ್ತಷ್ಟು ಸಹಾಯ ಮಾಡುತ್ತದೆ. ಅದೇ ಗಾಳಿ ಸಣ್ಣದಾಗಿ ಉರಿಯುತ್ತಿರುವ ಮೇಣದ ಬತ್ತಿಯನ್ನು ತಕ್ಷಣ ಆರಿಸುತ್ತದೆ.

ಗೆಲ್ಲುತ್ತಿರುವಾಗಷ್ಟೇ ಸಂಬಂಧಿಕರು, ಸ್ನೇಹಿತರು ಇರುತ್ತಾರೆ.
ಕಷ್ಟದಲ್ಲಿ ಯಾರು ಇರುವುದಿಲ್ಲ....
Photo
Wait while more posts are being loaded