Post has attachment
ನೀವು #ತಾರಕ್ ಚಿತ್ರವನ್ನು ಎಷ್ಟು ಬಾರಿ ನೋಡಿದ್ದೀರಿ?
How many times did you watch the #Tarak movies?


#Anegundi #Gangavathi #Huligi #Itagi #Kanakagiri #Kinnal #Koppala
#Kuknoor #Kushtagi #Yelburga
Photo

Post has attachment
ದಿನದಿಂದ ದಿನ, ಉತ್ಸಾಹವು ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ.
ದಸರಾ ಹಬ್ಬದಿಂದ ದೀಪಾವಳಿ ವರೆಗೆ ಎಲ್ಲಾ ದೀಪಗಳು ಪ್ರಕಾಶಮಾನವಾಗಿ ಹೊಳೆಯುತ್ತಿವೆ. ತಾರಕ್ ಈಗ 4 ವಾರ ಪೂರ್ಣಗೊಳ್ಳಲಿದೆ.
ತಾರಕ್ ತಂಡದಿಂದ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
---------------------------------------------------------------------------------
Day after day, the enthusiasm has been higher than expectations.
From Dasara festive to Deepavali all lamps have brightly shined.
Tarak now completes 4 weeks in action.
From the entire team, Wish you all a very happy Deepavali


#Darshan #Dboss #ChakravarthiDarshan #DbossDarshan #Dasadarshan
#Darshanthoogadeepa #kicchasudeep #kicchasudeep
#Dhruvasarja
Photo

Post has attachment
ದಿನದಿಂದ ದಿನ, ಉತ್ಸಾಹವು ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ.
ದಸರಾ ಹಬ್ಬದಿಂದ ದೀಪಾವಳಿ ವರೆಗೆ ಎಲ್ಲಾ ದೀಪಗಳು ಪ್ರಕಾಶಮಾನವಾಗಿ ಹೊಳೆಯುತ್ತಿವೆ. ತಾರಕ್ ಈಗ 4 ವಾರ ಪೂರ್ಣಗೊಳ್ಳಲಿದೆ.
ತಾರಕ್ ತಂಡದಿಂದ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
-----------------------------------------------------------------------------------
Day after day, the enthusiasm has been higher than expectations. From Dasara festive to Deepavali all lamps have brightly shined. Tarak now completes 4 weeks in action.
From the entire team, Wish you all a very happy Deepavali.

#Karnataka #Kannada #Darshan #Dboss #ShanviSrivastava #SruthiHariharan

#Kannadamovies #Kannadafilms #Raajakumara #Hebbuli #HumblePoliticianNograj #KGF #NammaKannada #Sandalwood
#Cinema #Kannadacinema
Photo

Post has attachment
"Mathadu Nee" songs' official HD video will be finally
released tomorrow @ 4.00 pm.
A song that nicely blends dynamic and picturesque
locations with splendid costumes, enhances the drama
and theatrical experience for the audience.
A noticeable variety than the peers one would say!

#timesofindia #thebangaloremirror #Vvani4U #sanjevaninews #vijayakarnataka #cineloka #kannadacinema #sandalwood #kannadigaru

Photo

Post has attachment
ತಾರಕ್ ನೋಡಿದ ಸಲ್ಮಾನ್ ಖಾನ್ ದರ್ಶನ್ ಬಗ್ಗೆ ಏನೆಂದ ಗೊತ್ತಾ


ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಗೆಲುವಿನ ರುಚಿ ನೋಡಿದ್ದಾರೆ.ದಸರಾಗೆ ಬಿಡುಗಡೆ
ಆದ ತಾರಕ್ ಕೌಟುಂಬಿಕ ಪ್ರೇಕ್ಷಕರ ಒಲವನ್ನು ಪಡೆದು ಭರ್ಜರಿ ಕಲೆಕ್ಷನ್ ಮಾಡಿದೆ.
ಈಗ ಈ ಚಿತ್ರವನ್ನು ನೋಡಲು ಹಲವಾರು ನಟ ನಟಿಯರು ಉತ್ಸಾಹ ತೋರಿದ್ದಾರೆ.
ಬಾಲಿವುಡ್ ನ ಖಾಯಂ ಬ್ಯಾಚುಲರ್ ಸಲ್ಮಾನ್ ಖಾನ್ ಇತ್ತೀಚೆಗೆ ತಾರಕ್ ಚಿತ್ರವನ್ನು
ವೀಕ್ಷಿಸಿದ್ದಾರೆ.
ತಾರಕ್ ನೋಡಿ ತುಂಬಾ ಸಂತಸಗೊಂಡ ಸಲ್ಲು ಚಿತ್ರ ತುಂಬಾ ಚೆನ್ನಾಗಿದೆ ಎಂದು
ಹೊಗಳಿದ್ದಾರೆ. ಅದರಲ್ಲೂ ದರ್ಶನ್ ಬಗ್ಗೆ ಮಾತನಾಡಿದ ಸಲ್ಲು “ದರ್ಶನ್ ಸೂಪರ್ ಸ್ಟಾರ್
. ಅವರು ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುತ್ತಾರೆ‌.ಅವರಿಗೆ ಅವರೇ ಸಾಟಿ”
ಎಂದು ಪ್ರಶಂಸಿಸಿದ್ದಾರೆ.

#Dhruvasarja #premkumar #punithrajkumar #Appufans #Shivrajkumar
#shivuadda #Duniyavijay
Photo

Post has attachment
MusicCharts #Top20 #KannadaSongs ನಲ್ಲಿ #ತಾರಕ್ ಚಿತ್ರದ #ಬಿರುಗಾಳಿಯೊಂದಿಗೆ ಗೀತೆಯು ಟಾಪ್
20 ಕನ್ನಡ ಚಾರ್ಟ್ ನಲ್ಲಿ ಸತತ 2ನೇ ವಾರವು #1 ಸ್ಥಾನವನ್ನು ಪಡೆದಿದೆ. ಹಾಗೆ #ಸಂಜೆಹೊತ್ತು ಗೀತೆಯು #3 ಸ್ಥಾನದಲ್ಲಿದೆ. ಇಡೀ
#ಸಂಗೀತ ತಂಡಕ್ಕೆ ಮತ್ತೊಂದು ಗರಿ ಮತ್ತು ಕೀರ್ತಿ. #MusicCharts #Top20 #KannadaSongs
Another feather to the hat.
#Tarak's #Birugaliyondhige song, truly makes one introspect and
has been @ #1 position on the Top 20 Kannada Chart for 2 weeks
since the Film release.
Dominating the podium, #SanjeHothu also in a fine 3rd place.
Kudos to the entire #music team.

#Basavana Bagevadi #Bijapur #Indi_Pending #Muddebihala
#Sindgi
Photo

Post has attachment

Post has attachment

Post has attachment
Check out this #Wonderful performance by Rahul Shetty and team

on #KudiMaga #SanjeHothu & #BaBaro song from #Tarak movie.

ತಾರಕ್ ಚಿತ್ರದ #ಕುಡಿಮಗ #ಸಂಜೆಹೊತ್ತು ಮತ್ತು #ಬಾಬಾರೋ ಹಾಡಿಗೆ ರಾಹುಲ್ ಶೆಟ್ಟಿ ಮತ್ತು ತಂಡದವರಿಂದ ಅದ್ಭುತ ಡಾನ್ಸ್.

https://youtu.be/GUIYgERTu34

#Shrimurali #Rakshitshetty #Sharan #AjayRao #Chirusarja
#Ganesh #GoldenstarGanesh #Shanvisrivatsav

Post has attachment
Wait while more posts are being loaded