Post has attachment
"You Don't have to be a Doctor to save lives. You can Save someone by Donating Blood". Here are the 5 Simple Steps to Donate Blood. Register in "Blood For Sure" app and Support Blood Donation.
The link for the Blood For Sure app is here, https://play.google.com/store/apps/details?id=com.areratech.bloodforsure&hl=en
and also like the page https://www.facebook.com/bloodforsure?fref=ts 
for more updates.
Photo

 Jobs for Fresh Graduates in the stream of B.Com/BBM/BCA.  Students appearing for Final year (Last Semester) exams also can apply.

Expectations:

1. Good academic record 
2. Decent English communication

Candidates can email their resumes to shimoga@pierianservices.com.

Please note that there would be no walk-ins and selected candidates will be individually called for interview.

Post has attachment
Indians Earn Rs.10,000/month via part time jobs.

Earn Rs.10,000 - 15,000/- per month from home. No marketing / No MLM.

We are offering a rare Job opportunity where you can earn working from
home using your computer and the Internet part-time or full-time.

Qualifications required are Typing on the Computer only.
You can even work from a Cyber Cafe or your office PC, if so required.

These part time jobs require working for only 1-2 hours/day to
easily fetch you Rs. 10-15,000 per month.

Dedicated workers make much more as the earning potential is unlimited.

No previous experience is required, full training provided. Anyone can apply.

Please Visit at: http://parttime4work.yolasite.com/

Cheers! all of You Have a Good Day

If You Not Like This Opportunity, So Please Share to your All Friends.

Post has attachment
ಕೆಲಸಗಾರರ ಅವಶ್ಯಕತೆ ಇದೆ
Requirement for JOBS

Office Admin
Require a Office Admin who is competent to handle a Training Division of IT Company along with Counselling capabiltiy to candidates. A bit Marketing/Sales exposure. Customer Care handling exposures is required.

Computer BASICS Trainer
Require Computer BASICS Trainer with Tally and DTP BASICS (Windows, MS-Office, Internet Basics) Tally (till latest versions) DTP (Photoshop, Corel Draw, Pagemaker, In-Design etc) For IT Company(Training Division) in Shivamogga.

http://www.bullhornreach.com/user/164263_sathya-charana-sm

Post has attachment
ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net) 
ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಸದಸ್ಯರಾಗಿ ಶಿವಮೊಗ್ಗದ ವೈದ್ಯರ ನೇಮಕ
Tuesday, 05 February 2013: 

 ಶಿವಮೊಗ್ಗ: ದೆಹಲಿಯಲ್ಲಿಯ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ನ್ಯಾಯಾಂಗೇತರ ಸದಸ್ಯರಾಗಿ ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜಿನ ಫೆಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಸಿದ್ದೇಶ್ವರ ಕಂಟೀಕರ್ ಎಂಬುವರನ್ನು ನೇಮಿಸಿ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ ಸಚಿವಾಲಯ ಆದೇಶ ಹೊರಡಿಸಿದೆ. 

Post has attachment
ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net) 
ಆಸ್ತಿ ವಿಚಾರದಲ್ಲಿ ಕೊಲೆ: ಓರ್ವನಿಗೆ ಜೀವಾವಧಿ, ನಾಲ್ವರಿಗೆ ೫ ವರ್ಷ ಕಠಿಣ ಶಿಕ್ಷೆ
Tuesday, 05 February 2013: 

 ಶಿವಮೊಗ್ಗ: ಆಸ್ತಿ ವಿಚಾರದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಜೀವಾವಧಿ, ಉಳಿದ ನಾಲ್ವರು ಆರೋಪಿಗಳಿಗೆ ೫ ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ೧ನೇ ಶೀಘ್ರ ವಿಲೇವಾರಿ ನ್ಯಾಯಾಲಯ ಆದೇಶ ನೀಡಿದೆ. 
ಅವಿನಾಶ್ ಅಲಿಯಾಸ್ ಅಭಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಗೌರಮ್ಮ, ಉಷಾ, ತುಳಸಮ್ಮ ಹಾಗೂ ಕಿರಣ್‌ಗೆ ೫ ವರ್ಷ ಕಠಿಣ ಕಾರಾಗೃಹ ವಾಸ ಮತ್ತು ೧೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. 

Post has attachment
ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net) 
ಪ್ರಗತಿಪರ ಹೋರಾಟಗಾರನ ಮೇಲೆ ಸುಳ್ಳು ದೂರು: ಸಂಘಟನೆಗಳ ವಿರೋಧ
Tuesday, 05 February 2013:  

 ಶಿವಮೊಗ್ಗ: ಪ್ರಗತಿಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ವಿರುದ್ದ ವಾಣಿಜ್ಯ ತೆರಿಗೆ ಇಲಾಖೆ ಇಲಾಧಿಕಾರಿಯೊಬ್ಬರು ಸುಳ್ಳು ದೂರು ದಾಖಲಿಸಿರುವ ಕ್ರಮ ಖಂಡಿಸಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಿದ ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯಗೆ ಮನವಿ ಅರ್ಪಿಸಿತು. 
ಭಾನುವಾರ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಲಾರಿಯಲ್ಲಿ ದಿನಸಿ ಸಾಮಾನುಗಳನ್ನು ಇಳಿಸುತ್ತಿದ್ದ ಲಾರಿಯ ಚಾಲಕನನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಕೆ.ಆರ್.ಪ್ರಕಾಶ್ ಎಂಬುವರು ಹಣ ನೀಡುವಂತೆ ಒತ್ತಾಯಿಸಿದ್ದಾರೆ. 

Post has attachment
ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net) 
ಜಿಲ್ಲೆಯಲ್ಲಿ ೧೪,೯೨೫ ಹೊಸ ಮತದಾರರು ಸೇರ್ಪಡೆ
Tuesday, 05 February 2013: 

 ಶಿವಮೊಗ್ಗ: ಜನವರಿ ಮಾಸಾಂತ್ಯದವರೆಗಿನ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ ೧೨,೫೬,೦೨೪ ಗಳಾಗಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮತದಾರರಿದ್ದಾರೆ. 
ಕಳೆದ ಕೆಲ ತಿಂಗಳ ಹಿಂದೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಈ ಅಂಕಿಅಂಶ ಲಭ್ಯವಾಗಿದೆ. ಹೊಸದಾಗಿ ೧೪,೯೨೫ ಮತದಾರರು ಸೇರ್ಪಡೆಯಾಗಿದ್ದು, ಇವರಲ್ಲಿ ೭,೯೦೧ ಪುರುಷರು ಮತ್ತು ೨,೦೧೪ ಮಹಿಳಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ೧,೦೨,೬೦೨ ಪುರುಷರು ಮತ್ತು ೧,೦೧,೫೭೦ ಮಹಿಳೆಯರು ಸೇರಿದಂತೆ ಒಟ್ಟು ೨,೦೪,೧೭೨ ಮತದಾರರಿದ್ದಾರೆ. ಭದ್ರಾವತಿ ಎರಡನೆ ಅತಿ ಹೆಚ್ಚು ಮತದಾರರಿರುವ ಕ್ಷೇತ್ರವಾಗಿದ್ದು, ಇಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಒಟ್ಟು ೯೬,೩೦೯ ಮಹಿಳೆಯರಿದ್ದರೆ, ಪುರುಷರ ಸಂಖ್ಯೆ ೯೫,೨೮೭ ಆಗಿದೆ.

ಮತದಾರರ ವಿವರ
ಕ್ಷೇತ್ರ            ಪುರುಷರು         ಮಹಿಳೆಯರು            ಒಟ್ಟೂ
ಶಿವಮೊಗ್ಗ (ಗ್ರಾ) ೯೩,೪೦೬        ೯,೦೦,೦೯೩       ೧,೮೩,೪೯೯
ಭದ್ರಾವತಿ       ೯೫,೨೮೭           ೯೬,೩೦೯       ೧,೯೧,೫೯೬
ಶಿವಮೊಗ್ಗ     ೧,೦೨,೬೦೨        ೧,೦೧,೫೭೦       ೨,೦೪,೧೭೨
ತೀರ್ಥಹಳ್ಳಿ       ೮೨,೫೭೭           ೮೨,೧೩೭       ೧,೬೪,೭೧೪
ಶಿಕಾರಿಪುರ      ೮೫, ೬೩೬           ೮೧,೪೫೬       ೧,೬೭,೦೯೨
ಸೊರಬ         ೮೭, ೨೯೯           ೮೨,೬೭೬       ೧,೬೯,೯೭೫
ಸಾಗರ          ೮೭. ೬೭೮           ೮೭,೨೯೮        ೧,೭೪,೯೭೬

Post has attachment
ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net) 
ಕೆಎಫ್‌ಡಿಸಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಂಜಯ್ ಬಿಜ್ಜೂರು ಅಧಿಕಾರ ಸ್ವೀಕಾರ
Tuesday, 05 February 2013: 

 ಶಿವಮೊಗ್ಗ: ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ ಹಾಗೂ ಧಾರವಾಡ ವಿಭಾಗಗಳ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ನಿಯಮಿತ (ಕೆಎಫ್‌ಡಿಸಿ) ದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಐಎಫ್‌ಎಸ್ ಅಧಿಕಾರಿ ಸಂಜಯ್ ಬಿಜ್ಜೂರು ಇಂದಿಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. 
ಆರ್‌ಟಿಓ ಕಚೇರಿ ರಸ್ತೆಯಲ್ಲಿರುವ ಕೆಎಫ್‌ಡಿಸಿ ಕಚೇರಿಯಲ್ಲಿ ಮಧ್ಯಾಹ್ನ ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ಈ ಮೊದಲು ಅವರು ಜಿ.ಪಂ. ಸಿಇಓ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಕಳೆದೆರೆಡು ತಿಂಗಳ ಹಿಂದೆ ಮುಂಬಡ್ತಿ ನೀಡಿದ್ದ ಸರ್ಕಾರ ಇತ್ತೀಚೆಗಷ್ಟೆ ಅವರನ್ನು ಸಿಇಓ ಹುದ್ದೆಯಿಂದ ಕೆಎಫ್‌ಡಿಸಿಗೆ ವರ್ಗಾವಣೆ ಮಾಡಿತ್ತು. 

Post has attachment
ಶಿವಮೊಗ್ಗ ಇನ್‌ಫೋ - ಸುದ್ದಿ-ಮಾಹಿತಿ(www.shimogainfo.net) 
ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್: ಸಂಸದ ರಾಘವೇಂದ್ರ ಅಸಮಾಧಾನ
Tuesday, 05 February 2013: 

 ಶಿವಮೊಗ್ಗ: ಕಳೆದ ಕೆಲ ವಾರಗಳಿಂದ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಅತಿಯಾದ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್‌ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಗೆ ಸಮರ್ಪಕವಾಗಿ ವಿದ್ಯುತ್ ಹಂಚಿಕೆ ಮಾಡುವಲ್ಲಿ ಉದ್ದೇಶಪೂರ್ವಕವಾಗಿಯೇ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Wait while more posts are being loaded