Profile cover photo
Profile photo
Renuka Prasadh
307 followers
307 followers
About
Posts

Life is hard, and it never gets much easier
Add a comment...

Post has attachment
ellaru shanivaara (1-Feb-2014) bheti aagona belagge 10.00 ghantege.
dayavittu ellaru idanne share maadi hecchu jana bhaagavahisuvante sahakarisi 
Photo
Add a comment...

Suvarna TV is conducting an SMS poll on Allowing Cow Slaughter in Karnataka. SMS NO to 9241012211
Add a comment...

Post has attachment

Post has attachment

Post has attachment
Add a comment...

Post has attachment
Add a comment...

ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು... ಕನ್ನಡಿಗನ ನೋವಿಗೆ ಇಲ್ಲಾ ಮುಲಾಮು
ಹಿಂದಿ ಭಾಷೆಗೆ ನನ್ನ ದೊಡ್ಡ ಸಲಾಮ್ಮು.. ಕಿವಿಯಲ್ಲಿ ನೀವು ಇಟ್ಟ ದೊಡ್ಡ ಹೂವೇ ಖಾಯಮ್ಮು
ಎಲ್ಲಿ ಇದ್ರೂ ನೀವ್ ಹೆಂಗೆ ಇದ್ರೂನು ಬಾತರೂಮ್ ನಲ್ಲಾದ್ರೂ ಹಾಡಿ ನಮ್ಮ ಪೋಯಮ್ಮು
ಹಿಂದಿಭಾಷಿಕರ ಲೈಫೇ ತುಂಬಾ ಆರಾಮು...

ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು...
ಕನ್ನಡಿಗನ ನೋವಿಗೆ ಇಲ್ಲಾ ಮುಲಾಮು..

ಕನ್ನಡ ಮುಖ್ಯ ಅಲ್ಲಾ ಅಂತ, ಅಂದ್ಕೊಂಡಿದ್ದೆ ನಾನು.. ಏಳನೇ ಕ್ಲಾಸ್ನಲ್ಲಿ
ಕೋಲಿನ ಸದ್ದು ಮಾಡಿಕೊಂಡು ಪಾಠ ಮಾಡ್ತಾ ಇದ್ಲು, ಹೆಸರು ವೈಶಾಲಿ

ಯಾಕೋ ಏನೋ ನಮ್ಮ ದೇವ್ರು, ಬತ್ತಿ ಇಡೋದ್ ಕಲ್ತ್ ಬಿಟ್ಟವ್ನೇ
ಹಿಂದಿ ರಾಷ್ಟ್ರ ಭಾಷೆ ಅನ್ನೋದಕ್ಕೆ ಎದುರು ಮಾತಾಡ್ದಂಗೆ ನಾಲಗೆ ಮೇಲೆ ಕುಂತ್ಕೊಂಡವ್ನೆ
ನಾನು ವೈಶಾಲಿಗೆ ಕನ್ನಡ ನನ್ ರಾಷ್ಟ್ರ ಭಾಷೆ ಅಂತ ಹೇಳೋಕೆ ಆಗ್ಲಿಲ್ಲ
ಆಕೆ ಹಿಂದೀನೆ ರಾಷ್ಟ್ರ ಭಾಷೆ... ಅಂತ ಬೊಗಳೆ ಬಿಟ್ಲಲ್ಲ

ಯಾರಿಗೆ ಹೇಳೋಣ ನಮ್ಮ ಕನ್ನಡಿಗರ ಪ್ರಾಬ್ಲಮ್ಮು..
ವೈಶಾಲಿ ನೀ ಯಾಕೆ ಆದೆ ಹಿಂದಿ ಟೀಚರ್ರು...

ಶೀಲಾ ಸಿಕ್ಲು ಪಿಯೂಸಿಲಿ.. ಹಿಂದಿ ಇಂಗ್ಲೀಷ್ ಮಾತಾಡಿಕೊಂಡು ಪಾಠ ಕಲಿತ್ವಿ
ಭಾರತದ ರಾಷ್ಟ್ರ ಭಾಷೆ ಹಿಂದೀನೆ ಅಂತಾ ಅಂದು ಓಡಾಡಿಕೊಂಡು ಇದ್ವಿ
ಪಿವಿಅರ್ ಸಿನೆಮಾನಲ್ಲಿ ಅವಳ ಜೊತೆ ಹಿಂದಿ ಚಿತ್ರ ನೋಡಿದಾ ಕನಸು ಬಿತ್ತು
ಪಿವಿಅರ್ ‍ಅಲ್ಲೆ ಕನ್ನಡ ಸಿನೆಮಾ ಬೋರ್ಡು ಕನ್ನಡಿಗರಿಗೆ ಕಾಯ್ತಾ ಇತ್ತು
ಲವ್ವೂ ನೆತ್ತಿಗೆ ಏರಿ ನಾನು ಮರೆತೆ ಕನ್ನಡ ಸಿನೆಮಾ...
ಆದ್ರೆ ಒಂದು ದಿವ್ಸ.. ಶೀಲಾ ಸೀದಾ ಬಂದು ಹಿಂದಿ ಹಾಡಿನ ಸಿಡಿ ಕೊಟ್ಬಿಟ್ಲೂ...

ಯಾರಿಗ್ ಹೇಳೋಣ ಎಲ್ಲಾರ್ಗು ಸೇಮ್ ಪ್ರಾಬ್ಲಮ್ಮು
ಕನ್ನಡದ ಹೆಣ್ಮಕ್ಕಳಿನ ಹಿಂದಿ ಚಟ ನೋಡಿ ಬಿಟ್ಕೊಂಡೆ ರಮ್ಮೂ..

ಡಿಗ್ರಿ ಮಾಡುವಾಗ ಒಮ್ಮೆ ಬಸ್ಸು ಪಾಸಿಗಂತ ನಾನು ಕ್ಯೂನಲ್ಲಿ ಹೋದೆ
ನನ್ನ ಹಿಂದೆ ನಿಂತೋಳ ಕೈಯಲ್ಲಿ ಪುಸ್ತಕ ಇತ್ತು.. ಯಾವ ಭಾಷೆ ಹೇಳಲಾರೆ

ಅರ್ಧ ಸೆಕೆಂಡ್ ಸಾಕು ನಂಗೆ ಮಾತಾಡೊಕ್ಕೆ ಹಿಂದಿಯಲ್ಲಿ..
ಆಮೇಲೆ ಏನು ಆಯ್ತು ಅಂಥಾ ನಿಮ್ಗೆ ನಾನು ಹೆಂಗೆ ಹೇಳ್ಲಿ
ಅವಳು ಕೂಡ ಕನ್ನಡದವಳೆ ಆಗಿದ್ರು ರಾಷ್ಟ್ರ ಭಾಷೆ ಹಿಂದೀನೆ ಅಂತಾ ವಾದಿಸ್ತಿದ್ಲು ಕಣ್ರಿ
ಇಂಥಾ ಕನ್ನಡತಿ ನೋಡಿ ನಾನು ಸುಸ್ತು ಆಗಿದ್ದೆ ಕಣ್ರಿ

ಯಾರಿಗ್ ಹೇಳೋಣ ನಮ್ಮ ನೆಕ್ಸ್ಟು, ಪ್ರಾಬ್ಲಮ್ಮು..
ಕನ್ನಡಿಗನ ಫ್ಯಾಶ್ ಬ್ಯಾಕೆ.........ಚ್ಯೂಯಿಂಗು ಗಮ್ಮೂ..
Add a comment...

Post has attachment
ಹಿಂದಿ ಹೇರಿಕೆಯನ್ನು ವಿರೋಧಿಸುವ ಬ್ಯಾಡ್ಜ್ ಗಳು ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ. ನಿಮ್ಮ ಫೇಸ್ ಬುಕ್ ಅಥವಾ ಟ್ವಿಟರ್ ಚಿತ್ರದಲ್ಲಿ ಬಳಸಿ ಹಿಂದಿ ಹೇರಿಕೆಯನ್ನ ವಿರೋಧಿಸೋಣ

ಉದ್ದೇಶ : ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸುವುದು.

ವಿರೋಧಿಸುವ ರೀತಿ : ಕೆಳಗಿನ ಕೊಂಡಿ ತೆರೆದ ನಂತರ ನಿಮ್ಮ ಫೇಸ್ ಬುಕ್ ಅಥವಾ ಟ್ವಿಟ್ಟರ್ ಅಕೌಂಟ್ ಅಲ್ಲಿ ಉಪಯೋಗಿಸುವ ಪ್ರೊಫೈಲ್ ಚಿತ್ರದ ಮೇಲೆ ಬಲ ಭಾಗದ ಕೆಳಗಿನ ಮೂಲೆಯಲ್ಲಿ ಬ್ಯಾಡ್ಜ್ ಒಂದನ್ನು ಅಂಟಿಸಲಾಗುತ್ತದೆ (ನಿಮ್ಮ ಪ್ರೊಫೈಲ್ ಚಿತ್ರ ತೆಗೆದುಹಾಕಲಾಗುವುದಿಲ್ಲ) .ಫೇಸ್ ಬುಕ್ ಅಥವಾ ಟ್ವಿಟ್ಟರ್ ಅಕೌಂಟ್ ಲಾಗಿನ್ ಆಗಿದ್ದಾಗ ಕೆಳಗಿನ ಕೊಂಡಿ ತೆರೆದರೆ ಅದು ಫೇಸ್ ಬುಕ್ ಅಥವಾ ಟ್ವಿಟ್ಟರ್ ಅಕೌಂಟ್ ಇಂದ ಚಿತ್ರವನ್ನು ತೆಗೆದುಕೊಳ್ಳಲು ಅನುಮತಿ ಕೇಳುತ್ತದೆ. ನೀವು ಒಪ್ಪಿಗೆ ನೀಡಿದರೆ ನಿಮ್ಮ ಚಿತ್ರದ ಮೂಲೆಯಲ್ಲಿ ಬ್ಯಾಡ್ಜ್ ಒಂದನ್ನು ಅಂಟಿಸಲಾಗುತ್ತದೆ.

ಇಂದೆ ನಿಮ್ಮ ಪ್ರೊಫೈಲ್ ಚಿತ್ರದಲ್ಲಿ ಬ್ಯಾಡ್ಜ್ ಹಾಕಿಕೊಳ್ಳಿ

http://www.picbadges.com/saaku-hindi-herike-nillisi/2226025/

For all those kannadigas who haven't configured their PC to display Kannada fonts--

Purpose - To oppose imposition of Hindi on Kannadigas & to create awareness among Kannadigas.

How can we oppose - By clicking on the above link you will be opening a web site which will create a badge. This badge will be pasted on the right hand bottom corner of your existing profile picture of Facebook/Twitter/Both. For this, you have to logon to your existing FB account or twitter account and give access to fetch photo from your FB/Twitter profile.
After giving access, you will see the Badge pasted on you profile pic.

Black Day - Sept 14 - Hindi Divas (Is this really needed at the cost of Kannada???)

Get your badge today!!!!!!!!

Spread awareness among friends
Add a comment...
Wait while more posts are being loaded