Profile

Cover photo
94 followers|243,312 views
AboutPostsCollectionsPhotosYouTube

Stream

Kannada Goodreturns

Shared publicly  - 
 
ಚೀನಾ ಒಟ್ಟು ದೇಶಿ ಉತ್ಪನ್ನ(ಜಿಡಿಪಿ) ಕಳೆದ 26 ವರ್ಷಗಳಲ್ಲೇ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 2016ನೇ ಸಾಲಿನಲ್ಲಿ ಶೇ. 6.7ರಷ್ಟಾಗಿದೆ.
 ·  Translate
Chinas economy grew 6.7 per cent year-on-year in 2016, the slowest pace of growth in 26 years, but well within the governments target range, official data showed on Friday
1
1
Add a comment...

Kannada Goodreturns

Shared publicly  - 
 
ದಿನದ ಅಂತ್ಯಕ್ಕೆ ಸದ್ದು ಮಾಡಿದ ಷೇರುಗಳಿವು
Read more at: http://kannada.goodreturns.in/gainers-losers/

#marketclose #share #sensex #nifty
 ·  Translate
1
Add a comment...

Kannada Goodreturns

Shared publicly  - 
 
ಜೂನ್ 30ರವರೆಗೆ ರಿಲಯನ್ಸ್ ಜಿಯೋ ಫ್ರೀ ಆಫರ್!

#reliance #jio #kannada #friday
 ·  Translate
Reliance Jio users have some serious cause for celebration, as the Mukesh Ambani-led 4G VoLTE cellular carrier’s expected to extend the scope of its free services till the end of June 2017, according to people familiar with developments.
1
Add a comment...

Kannada Goodreturns

Shared publicly  - 
 
►► #ಮುಂಜಾನೆಸವಿಮಾತು

ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದೆ. ಆಯ್ಕೆ ಮಾಡಿಕೊಳ್ಳುವುದು ವ್ಯಕ್ತಿಯ ಮನೋಭಾವಕ್ಕೆ ಸೇರಿದೆ.

#ಕನ್ನಡ #ಕರ್ನಾಟಕ #ಕನ್ನಡನ್ಯೂಸ್ #Kannada #Karnataka
 ·  Translate
1
Add a comment...

Kannada Goodreturns

Shared publicly  - 
 
ಭಾರತದ ರುಪಾಯಿ ಬಗ್ಗೆ ಗೊತ್ತಿಲ್ಲದ 7 ಸಂಗತಿಗಳಿವು

#rupee #money #friday
 ·  Translate
The Indian currency is called the Indian Rupee (INR) and the coins are called paise. The design resembles both the Devanagari letter ₹ (ra) and the Latin capital letter R, with a double horizontal line at the top. Here 5 interesting facts on Indian Rupee.
1
Add a comment...
 
ಹೊಸದಾಗಿ ಬ್ಯಾಂಕ್ ಖಾತೆ ತೆರೆಯುವ ಮುನ್ನ ಯಾವ ಯಾವ ವಿಚಾರಗಳನ್ನು ತಿಳಿದುಕೊಂಡಿರಬೇಕು ಎಂಬುದರ ಬಗ್ಗೆ ತಿಳಿಯೋಣ ಫೋಟೋ ಕ್ಲಿಕ್ ಮಾಡಿ..!! http://bit.ly/2jqkn94

► ಇಷ್ಟ ಆದಲ್ಲಿ ಲೈಕ್ ಮಾಡಿ, ಶೇರ್ ಮಾಡಿ..!!
#bank #money #thursday
 ·  Translate
ನಿಮ್ಮ ವಾಸದ ಜಾಗಕ್ಕೆ ಬ್ಯಾಂಕ್ ಹತ್ತಿರದಲ್ಲಿದ್ದರೆ ಬಹಳ ಒಳ್ಳೆಯದು. ಅಂಥ ಬ್ಯಾಂಕ್ ನಲ್ಲಿಯೇ ಖಾತೆ ತೆರೆಯುವುದು ಉತ್ತಮ.
1
Add a comment...

Kannada Goodreturns

Shared publicly  - 
 
ಟ್ರಂಪ್ ಟ್ರಬಲ್, ಸೆನ್ಸೆಕ್ಸ್ 274 ಅಂಕ ಕುಸಿತ

#sensex #trump #news
 ·  Translate
he Sensex plunged over 260 points as investors remained cautious ahead of Donald Trumps inauguration as the US president later in the day.
1
Add a comment...

Kannada Goodreturns

Shared publicly  - 
 
ದೇಶಿಯ ಮೊಬೈಲ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಪೆಟ್ರೋಲ್ ಪಾವತಿಗಳ ಮೇಲೆ ಶೇಕಡಾ ನೂರು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

http://kannada.goodreturns.in/news/2017/01/20/free-petrol-6pm-9pm-today-001273.html
 ·  Translate
Through the Mobikwik wallet Get 100% cashback at your nearby petrol pumps!
1
Add a comment...
 
ಜಗತ್ತಿನ ಡೈನಾಮಿಕ್ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಪ್ರಥಮ. ಭಾರತೀಯರ ಚಲನಶೀಲತೆ, ಕ್ರಿಯಾಶಿಲತೆಗೆ ದಕ್ಕಿದ ವಿಶ್ವ ಕೀರಿಟ ಇದು. ಫೋಟೋ ಕ್ಲಿಕ್ ಮಾಡಿ..!!

► ಇಷ್ಟ ಆದಲ್ಲಿ ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ..!!
 ·  Translate
ಅನ್ವೇಷಣೆ, ತಂತ್ರಜ್ಞಾನ, ನಗರಗಳ ಆರ್ಥಿಕ ಬದಲಾವಣೆಯ ವೇಗ, ಜಾಗತಿಕ ಸಂಪರ್ಕದಲ್ಲಿ ಬಲಶಾಲಿ, ವಾಣಿಜ್ಯಾತ್ಮಕ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಾನದಂಡಗಳ ಆಧಾರದ ಮೇಲೆ ವಿಶ್ವದ ಡೈನಾಮಿಕ್ ನಗರಗಳನ್ನು ನಿರ್ಧರಿಸಲಾಗುತ್ತದೆ. ಉದಯೋನ್ಮುಖ ವ್ಯಾಪಾರ ಕೇಂದ್ರಗಳು, ಸಣ್ಣ ಮತ್ತು ದಿರ್ಘಾವಧಿಗೆ ಚಲನಶೀಲತೆಯನ್ನು ನಿರ್ವಹಿಸುವ ಸಾಮರ್ಥ್ಯವಿರುವ ನಗರಗಳನ್ನು ಗುರುತಿಸಲಾಗುತ್ತದೆ.
1
Add a comment...

Kannada Goodreturns

Shared publicly  - 
 
ಭಾರತದ ಪ್ರಮುಖ ನಗರಗಳಲ್ಲಿನ ಪ್ರಸ್ತುತ ಚಿನ್ನದ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ
Read more at : http://kannada.goodreturns.in/gold-rates/

#ಚಿನ್ನ #kannadanews #goldprice #GoldRates
 ·  Translate
1
Add a comment...

Kannada Goodreturns

Shared publicly  - 
 
ದಿನದ ಆರಂಭದಲ್ಲಿ ಷೇರುಪೇಟೆಯಲ್ಲಿ ಸುದ್ದಿ ಮಾಡಿದ ಷೇರುಗಳು. http://bit.ly/2iGjXwd

#gainers #losers #sensex #nifty #kannadanews
 ·  Translate
1
Add a comment...

Kannada Goodreturns

Shared publicly  - 
 
ದಿನದ ಅಂತ್ಯಕ್ಕೆ ಸದ್ದು ಮಾಡಿದ ಷೇರುಗಳಿವು
Read more at: http://kannada.goodreturns.in/gainers-losers/

#marketclose #share #sensex #nifty
 ·  Translate
1
Add a comment...
Kannada Goodreturns's Collections
Story
Tagline
ಭಾರತದ ಷೇರು ಮಾರುಕಟ್ಟೆ,ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ)ಹಾಗು (ಎನ್ಎಸ್ಇ) ಷೇರು ವಿನಿಮಯ ಫೈನಾನ್ಸ್ ಹಾಗು ಮ್ಯೂಚುವಲ್ ಫಂಡ್ ಹಾಗು ಇತರ ಪ್ರಮುಖ ಆಸಕ್ತಿದಾಯಕ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಲಿದ್ದೇವೆ.
Introduction
http://kannada.goodreturns.in/ : ಭಾರತದ ಷೇರು ಮಾರುಕಟ್ಟೆ,ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ)ಹಾಗು (ಎನ್ಎಸ್ಇ) ಷೇರು ವಿನಿಮಯ ಫೈನಾನ್ಸ್ ಹಾಗು ಮ್ಯೂಚುವಲ್ ಫಂಡ್ ಹಾಗು  ಇತರ ಪ್ರಮುಖ ಆಸಕ್ತಿದಾಯಕ ಮಾಹಿತಿಗಳನ್ನು ಕನ್ನಡದಲ್ಲಿಯೇ ಒದಗಿಸಲಿದ್ದೇವೆ. 

Kannada GoodReturns : Indian Stock Market News in Kannada - Read all about Bombay Stock Exchange (BSE) in Kannada, National Stock Exchange (NSE) in Kannada
Contact Information
Contact info
Phone
080671 50800