Profile cover photo
Profile photo
Prakash Hegde
3,547 followers
3,547 followers
About
Prakash Hegde's posts

Post has attachment
ಒಂಟಿ
ಮನದ..
ಬಿಗಿದ ತುಟಿಯ ನಿಟ್ಟುಸಿರಲಿ..
ಬಿದಿಗೆ 
ಚಂದ್ರಮನ
ಬೆಳ್ಳಿ ಬೆಳದಿಂಗಳ ಬೆಳಗು....

ಅಲ್ಲಲ್ಲಿ
ಗುನು
ಗುನುಗುತ್ತಿದೆ  ಮತ್ತದೇ ನಿನ್ನ ನೆನಪು.... !

Post has attachment

Post has attachment
ಲೋಕವೇ ಹೀಗೆ ..
ಏನಾದರೂ ಹೇಳುತ್ತದೆ..

ನಮ್ಮ ಕಾರ್ಯವನ್ನು ಮಾತ್ರ ನೋಡುತ್ತದೆ.. 
ನಮ್ಮ ಕ್ರಿಯೆಯ ಹಿಂದಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವದಿಲ್ಲ...!

ಯಾರೆಲ್ಲ ಯಾಕೆ ?
ನನ್ನ ತಮ್ಮ "ಶಕುನಿ" ಗೊತ್ತಲ್ಲ...
ಆತ ಹೇಳಿದ್ದು ಏನು ಗೊತ್ತಾ ?..

"ಅಕ್ಕಾ...
ನೀನು ಬುದ್ಧಿವಂತೆ... ಚಾಣಾಕ್ಷೆ...
ಹುಟ್ಟುಕುರುಡನ ಮಡದಿಯಾಗಿ...
ಜೀವನ ಪರ್ಯಂತ
ಕುರುಡನ 
ಅಘೋಷಿತ ದಾಸಿಯಾಗಿ 
ಗುಲಾಮಗಿರಿ
ಬಾಳುವದಕ್ಕಿಂತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ರಾಣಿ ಸುಖವನ್ನಾದರೂ ಅನುಭವಿಸುವ ಕುತಂತ್ರ ಇದಲ್ಲವೆ ?....


(ಹೊಸ ಕಥೆ ಬರೆದಿರುವೆ...
ದಯವಿಟ್ಟು ಭೇಟಿ ಕೊಡಿ...)

Post has attachment

Post has attachment
Photo

Post has attachment
ಅಧರದಲಿ
ಬಚ್ಚಿಟ್ಟ
ಮಧುರ  ಮಾತುಗಳ ಹಾಗೆ
ಮೌನ ಕಣೆ 
ನಿನ್ನ 
ನೆನಪುಗಳು... ! ....
http://chaayaachittara.blogspot.in/2015/06/blog-post.html

Post has attachment

Post has attachment

Post has attachment
"ಕೃಷ್ಣಾ...
ಇದಕ್ಕಿಂತಲೂ ಆಶ್ಚರ್ಯವಾದ ಇನ್ನೊಂದು ವಿಷಯವಿದೆ...
ಧೃಥರಾಷ್ಟ್ರನ ಸಹೋದರ 
ಪಾಂಡು ಮಹಾರಾಜನಿಗೆ ಒಂದು ಭಯಂಕರ ಶಾಪವಿತ್ತು...
"ನೀನು 
ಕಾಮಾತುರನಾಗಿ...
ಮಡದಿಯನ್ನು ಭೋಗಿಸಲು ಮುಂದಾದರೆ ನಿನಗೆ ಸಾವು ಖಂಡಿತ" .. 
ಅಂತ.....
ಕಾಮವನ್ನು ಅನುಭವಿಸಲು ಹೋದರೆ ಸಾವು ಖಂಡಿತ !
ಈ ಪಾಂಡು ಮಾಡಿದ್ದೇನು ?
ತನ್ನ ಸಾವನ್ನು ಲೆಕ್ಕಿಸದೆ... 
ಕಾಮವನ್ನು ಅನುಭವಿಸಲು ಹೋದ...
ಸತ್ತೂ ಹೋದ.. "...
ಸಾವಿನ ಭಯವಿದ್ದರೂ 
ದೇಹವನ್ನೂ ... ಮನಸ್ಸನ್ನೂ 
ಕಾಡುವ ಕಾಮವೇ ದೊಡ್ಡದಾಗಿ ಹೋಯ್ತು.... ! "..

http://ittigecement.blogspot.in/2015/03/blog-post.html

Post has attachment
Wait while more posts are being loaded