Profile cover photo
Profile photo
Manjunath Nayak
142 followers -
ನನ್ನ ಬಗ್ಗೆ
ನನ್ನ ಬಗ್ಗೆ

142 followers
About
Communities and Collections
View all
Posts

Post has attachment

Post has attachment

Post has attachment

Post has attachment

Post has attachment

Post has attachment
ಸೆಕೆಂಡುಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು ವರ್ಷಗಳಾಗಿ, ಮೊವ್ವತ್ತು ವರ್ಷಗಳು ಕಳೆದು ಹೋಗಿವೆ ಈ ಒಂದು ಘಟನೆ ನಡೆದು ಹೋಗಿ. ಪ್ರತೀ ವರ್ಷ ಮಳೆಗಾಲ ಸುರುವಾಗಿ, ಮಕ್ಕಳು ಶಾಲೆಗೆ ಹೋಗುವುದನ್ನ ನೋಡಿದಾಗಲೆಲ್ಲ ಈ ಘಟನೆ ಸುಖಾ ಸುಮ್ಮನೆ ಮನಸ್ಸಲ್ಲಿ ಹಾದು ಹೋಗಿ, ಮರೆತದ್ದನ್ನ ಹಾಗೆ ನೆನಪಿಸಿ, ಮುಖದಲ್ಲೊಮ್ಮೆ ಮಂದಹಾಸ ಮೂಡಿಸಿ ಹೊರಟು ಬಿಡುತ್ತದೆ. ಜೀವನ ಎನ್ನುವುದು ಹಾಗೆನೇ ಎಲ್ಲೋ ಎಂದೋ ನಡೆದು, ಮರೆತು ಹೋದ ಘಟನೆಗಳು, ಸೂಕ್ತ ಸನ್ನಿವೇಶಗಳು ದೊರೆತಾಗ ಮತ್ತೊಮ್ಮೆ ಮನಸ್ಸಲ್ಲಿ ಮೂಡಿ ಮರೆಯಾಗುತ್ತವೆ, ಇನ್ನೊಮ್ಮೆ ಅಂತಹ ಸನ್ನಿವೇಶಗಳು ದೊರೆಯುವವರೆಗೆ.

Post has attachment
ನೆನಪೆನ್ನುವುದೇ ಹಾಗೇ!
ಸೆಕೆಂಡುಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು ವರ್ಷಗಳಾಗಿ, ಮೊವ್ವತ್ತು ವರ್ಷಗಳು ಕಳೆದು ಹೋಗಿವೆ ಈ ಒಂದು ಘಟನೆ ನಡೆದು ಹೋಗಿ. ಪ್ರತೀ ವರ್ಷ ಮಳೆಗಾಲ ಸುರುವಾಗಿ, ಮಕ್ಕಳು ಶಾಲೆಗೆ ಹೋಗುವುದನ್ನ ನೋಡಿದಾಗಲೆಲ್ಲ ಈ ಘಟನೆ ಸುಖಾ ಸುಮ್ಮನೆ ಮನಸ್ಸಲ್ಲಿ ಹಾದು ಹೋಗಿ, ಮರೆತದ್ದನ್ನ ಹಾಗೆ ...

Post has attachment

Post has attachment

Post has attachment
Wait while more posts are being loaded