Profile cover photo
Profile photo
Dr. B.R. Satyanarayana
1,760 followers
1,760 followers
About
Posts

Post has attachment
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ
ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ: ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?..... ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ನೂರರ ಲೆಕ್ಕದಲ್ಲಿ ಪಟ್ಟಿ ಮಾಡಬಹುದು, ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ! * ಸೀತೆಯ ಪ್ರಭಾವಕ್ಕೊಳಗಾದ ತಂಗಿ ಚಂದ್ರನಖಿಯೂ...
Add a comment...

Post has attachment
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?
ಅಶೋಕವನದಲ್ಲಿ ಆಂಜನೇಯ ಹುಡುಕುತ್ತಿದ್ದ, ಸೀತೆಯನ್ನಿಟ್ಟಿದ್ದ ಎಲೆವನೆ ಹೇಗಿತ್ತು? ಎಲ್ಲ ಚೆಲ್ವಿಂಗೆ ಮುಡಿಯಾಗಿ, ಮರುತಜನ ಕಣ್ಗುರಿಗೆ ಗುಡಿಯಾಗಿ, ಕಡಲ ನೀರ್ನಡೆಗೆ ನಿಲ್’ಗಡಿಯಾಗಿ, ಮಾರುತಿಯ ನಿಃಶ್ರೇಯಕೊಂದು ಮುನ್ನುಡಿಯಾಗಿ ಕುಳ್ತುದು ಎಲೆವನೆವಕ್ಕಿ, ತನ್ನ ಬೆಚ್ಚನೆ ಗರಿಯ ರೆಕ್ಕೆತಿಪ್ಪುಳೊಳಿಕ್ಕಿ ರಕ್ಷಿಪ್ಪವೋಲ್ ...
Add a comment...

Post has attachment
Add a comment...

Post has attachment
ಟಿಪ್ಪಣಿ-8: ಕಬಂಧ ವಧೆ, ಖಿನ್ನತೆ, ವರ್ತಮಾನ ಇತ್ಯಾದಿ
[ಚಂದನ್ ಎಂಬುವವರ ಕುಟುಂಬದ ದುರಂತ ಅಂತ್ಯದ ಹಿನ್ನೆಲೆಯಲ್ಲಿ] ಮೂಲ ವಾಲ್ಮಿಕಿ ರಾಮಾಯಣದಲ್ಲಿ ಕಬಂಧ ಎಂಬ ರಾಕ್ಷಸನ್ನು, ಸೀತೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ರಾಮ-ಲಕ್ಷ್ಮಣರು ವಧಿಸುವ ಕಥೆ ಬರುತ್ತದೆ. ಅದರಲ್ಲಿ ಕಬಂಧನೊಡನೆ ನೇರ ಹೋರಾಟಕ್ಕಿಳದ ರಾಮಲಕ್ಷ್ಮಣರ ಕೈ ಸೋಲಾಗುತ್ತಾ ಸಾಗುತ್ತದೆ. ಆಗ, ರಾಮ, ಲಕ್ಷ್ಮಣನಿಗೆ...
Add a comment...

Post has attachment
ಕಾವ್ಯದೊಗಿನ ನಾಟಕ - ರಾಮನ ದುಃಖ; ಜಟಾಯು ಮರಣ; ಲಕ್ಷ್ಮಣನ ಅಸಹಾಯಕತೆ
(ತನ್ನನ್ನು ಹುಡುಕಿ ಬಂದ ಲಕ್ಷ್ಮಣ ಕಣ್ಣಿಗೆ ಬಿದ್ದ ತಕ್ಷಣ) ರಾಮ: ಓ ಲಕ್ಷ್ಮಣಾ. ಕೇಡಾಯ್ತಲಾ! ದೇವಿಯೊರ್ವಳಂ ಬಿಟ್ಟೇಕೆ ಬಂದೆ? ಕೊರಳಂ ಕೊಯ್ದೆ! ಹಾ ಕೊಂದೆ ನೀ ಕೊಂದೆ! ಪಿಂತಿರುಗು; ನಡೆ ಬೇಗಮೆಲೆವನೆಗೆ! ಶಿವ ಶಿವಾ ಸೂರೆವೋದೆವೊ ನಾಂ ನಿಶಾಚರರ ಕೈತವಕೆ! (ಲಕ್ಷ್ಮಣನೊಂದಿಗೆ ಪರ್ಣಕುಟಿಯಿದ್ದೆಡೆಗೆ ನಡೆಯುತ್ತಲೇ) ಲಕ್...
Add a comment...

Post has attachment
ಟಿಪ್ಪಣಿ - 6: ಕಾವ್ಯದೊಳಗಿನ ನಾಟಕ
ಕವಿ-ಕಾವ್ಯಕರ್ಮಗಳನ್ನೇ ಬಳಸಿ ಅಲಂಕಾರ ಸೃಜಿಸುವುದಕ್ಕೆ ಇನ್ನೊಂದು ಉಪಮಾಲಂಕಾರ ಸಾಕ್ಷಿಯದಗಿಸುತ್ತಿದೆ ಇಲ್ಲಿ: “ನಾಗರಿಕ ನಗರಂ ಮಹಾಕವಿಯನೋಲೈಸಿ ಮನ್ನಣೆಯನೀವಂತೆವೋಲ್” ನಾಟಕಗಳಲ್ಲಿ ಕಾವ್ಯ ನಾಟಕಗಳದ್ದೇ ಒಂದು ಪ್ರಕಾರವುಂಟು. ಆದರೆ ಮಹಾಕಾವ್ಯದಳೊಗೆ ಅದರಲ್ಲೂ ವರ್ಣಕದೊಳಗೆ ನಾಟಕಗಳಿರುವುದು, ಕಾವ್ಯವನ್ನೇ ನಾಟಕೀಯಗೊಳಿ...
Add a comment...

Post has attachment
ಟಿಪ್ಪಣಿ-5 - ಕವಿ ಸೃಷ್ಟಿಸಿದ ಕಥಾವಸ್ತುವೊಂದನ್ನು ಬೆಳೆಸುವ ಪರಿ
ನೆನ್ನೆ
ಪಂಚವಟಿಯಲ್ಲಿ ಪರ್ಣಕುಟಿಯ ಸಮೀಪ, ಸೀತೆ ಕಾಡು ಹೂಬಳ್ಳಿಯೊಂದನ್ನು ನಟ್ಟು ಬೆಳೆಸಿದ್ದಳು
ಎಂಬ ವಿಚಾರ ಬಂತು. ಮಹಾಕವಿ ತಾನು ಸೃಷ್ಟಿಸಿ ಪಾತ್ರವಿರಲಿ ವಸ್ತುವಿರಲಿ ಅದನ್ನು
ಬೆಳೆಸುವ ರೀತಿಯೇ ಅನನ್ಯ. ಆ ಹೂಬಳ್ಳಿಯ ವಿಷಯ ಅಲ್ಲಿಗೆ ಮುಗಿಯುವುದಿಲ್ಲ. ರಾವಣ
ಸೀತಾಪಹಣಕ್ಕೆ ಬಂದಾಗ, ತನ್ನ ಭಯವನ್ನು ನಿವಾರಿಸಲೋ ...
Add a comment...

Post has attachment
ಟಿಪ್ಪಣಿ: 4 ಕಾವ್ಯಸಾಮಗ್ರಿ & ಕವಿವ್ಯಾಪಾರ ಆಧರಿಸಿದ ಅಲಂಕಾರ ಇತ್ಯಾದಿ
* ಕಟ್ಟಲಿಹ ಕಬ್ಬಕೆ ಮೊದಲ್ ಗುದ್ದಲಿಯ ಪೂಜಿಪೋಲ್. * ಕಲೆಯನಲ್ಲದೆ ಶಿಲ್ಪಿ ಶಿಲೆಯನೇನ್ ಸೃಷ್ಟಿಪನೆ? * ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ! * ಕಾವ್ಯಯಾತ್ರೆಗೆ ತೇರುಕುದುರೆಯ ನೆರಂ ಬೇಕೆ? * ರಸಾವೇಶಂ ಇಳಿದ ಸಮಯದ ಕವಿಯ ರಚನೆಯ ಉದಾಸೀನತಾ ವೇಗದಲಿ * ಗಮಕಿವರ್ಯನ ವೇಣುವಾಣಿಗೆ ಕಲಾರಮಣಿ ವರ್ಣ ಲಯ ರಾಗಮಯ ನವರಸಾವ...
Add a comment...

Post has attachment
ಟಿಪ್ಪಣಿ 3: ಹೊಸ ಸನ್ನಿವೇಶ ಸೃಷ್ಟಿ - ಮರುಪ್ರಯಾಣದ ಸಿದ್ಧತೆ, ಚಿತ್ರಭಾನುಗ್ರಸ್ತ ಇತ್ಯಾದಿ...
ಮಾರೀಚನ ಮನಸ್ಸನ್ನು ಒಲಿಸುವ ಕಾರ್ಯಾರ್ಥವಾಗಿ ಹೊರಟ ರಾವಣನನ್ನು ಕವಿ
‘ಚಿತ್ರಭಾನುಗ್ರಸ್ತ ಚೈತ್ರಸುಂದರ ಮಹಾ ಚಂದನಶ್ರಿಗಂಧ ಕಾನನೋಜ್ವಲನ್ ಆ ದೈತ್ಯೇಂದ್ರನ್’
ಎಂದು ಮಾರೀಚನಿಗೆ ಕಾಣಿಸುತ್ತಾರೆ! ಇಲ್ಲಿ ಚಿತ್ರಭಾನುಗ್ರಸ್ತ ಎಂದರೆ ಏನು? ಇದಕ್ಕೆ
ಕವಿಯೇ ಕೊಟ್ಟಿರುವ ಉತ್ತರ: ಬೆಂಕಿ ಹತ್ತಿದ ಚೈತ್ರಮಾಸದ ಶ್ರೀಗಂಧದ ಕ...
ಟಿಪ್ಪಣಿ 3: ಹೊಸ ಸನ್ನಿವೇಶ ಸೃಷ್ಟಿ - ಮರುಪ್ರಯಾಣದ ಸಿದ್ಧತೆ, ಚಿತ್ರಭಾನುಗ್ರಸ್ತ ಇತ್ಯಾದಿ...
ಮಾರೀಚನ ಮನಸ್ಸನ್ನು ಒಲಿಸುವ ಕಾರ್ಯಾರ್ಥವಾಗಿ ಹೊರಟ ರಾವಣನನ್ನು ಕವಿ ‘ಚಿತ್ರಭಾನುಗ್ರಸ್ತ ಚೈತ್ರಸುಂದರ ಮಹಾ ಚಂದನಶ್ರಿಗಂಧ ಕಾನನೋಜ್ವಲನ್ ಆ ದೈತ್ಯೇಂದ್ರನ್’ ಎಂದು ಮಾರೀಚನಿಗೆ ಕಾಣಿಸುತ್ತಾರೆ! ಇಲ್ಲಿ ಚಿತ್ರಭಾನುಗ್ರಸ್ತ ಎಂದರೆ ಏನು? ಇದಕ್ಕೆ ಕವಿಯೇ ಕೊಟ್ಟಿರುವ ಉತ್ತರ: ಬೆಂಕಿ...
nandondmatu.blogspot.com
Add a comment...

Post has attachment
ಟಿಪ್ಪಣಿ-2: ರೂಪಕಸಾಮ್ರಾಜ್ಯದ ಸಾರ್ವಭೌಮ
ಟಿಪ್ಪಣಿ-2: ರೂಪಕಸಾಮ್ರಾಜ್ಯದ ಸಾರ್ವಭೌಮ ಕುಮಾರವ್ಯಾಸ - ರೂಪಕಸಾಮ್ರಾಜ್ಯದ
ಚಕ್ರವರ್ತಿ ಎಂಬ ಮಾತನ್ನು ಎಸ್.ವಿ. ರಂಗಣ್ಣನವರು ಹೇಳಿ 80-90 ವರ್ಷಗಳೇ ಕಳೆದಿವೆ.
2011ರಲ್ಲಿ ಆರ್. ಗಣೇಶ್ ಅವರು ರೂಪಕಸಾಮ್ರಾಜ್ಯದ ಸಾರ್ವಭೌಮ ಎನ್ನುವ ಮಾತನ್ನು ಕುವೆಂಪು
ಅವರಿಗೆ ಹೇಳಿದ್ದರು. ಈ ಮಾತನ್ನು ಅವರು ಸುಮ್ಮನೆ ಹೇಳಿರಲಿಲ...
Add a comment...
Wait while more posts are being loaded