Profile cover photo
Profile photo
Nagesh Ganiga
42 followers
42 followers
About
Posts

Post has attachment
ಕಲಿಗಾಲ ಸ್ವಾಮಿ... ಕಲಿಗಾಲ...
ಜನುಮ ಜನುಮಾಂತರದ ಕರ್ಮಗಳ ಸರಮಾಲೆ.. ಬಂದಿಹುದು ಮಾನವ ಜನ್ಮಕ್ಕೆ ಕರೆಯೋಲೆ.. ಮೊದಲಡಗಿ ತಾಯಿಯ ಗರ್ಭದ ಮರೆಯಲ್ಲಿ.. ಮರುಹುಟ್ಟು ಪಡೆವ ಜೀವ ತಂತಾಯಿಯ ಮಡಿಲಲ್ಲಿ.. ಚಾತಕಪಕ್ಷಿಯಂತೆ ಕಾದು ಜನನದ ಘಳಿಗೆಗೆ.. ತಯಾರಾಗುವ ಜಾತಕ ನಾಳೆಯ ಒಳಿತಿಗೆ.. ಬದಲಾಗುತ್ತಿದ್ದರೂ ಈಗಿನ ಪೀಳಿಗೆ.. ಬಿಟ್ಟಿಲ್ಲ ಮಾತ್ರ ಜ್ಯೋತಿಷ್ಯದ ನಂಬ...
Add a comment...

Post has attachment
Badami : Oldest Historic Place in Karnataka | Glance
Badami
Badami
nagsjourney.blogspot.in
Add a comment...

Post has attachment
> ಶುಭರಾತ್ರಿ...
ಮೂಡಣದಿ ದಿನಕರನು ಆರತಿಯ ಬೆಳಗುತಿರೆ ಭೂತಾಯಿಯ ಮಡಿಲಲ್ಲಿ ಮರುಹುಟ್ಟುವ
ಜೀವಸೆಲೆ ಹಸಿರೆಲೆಯ ತುದಿಯಿಂದ ಇಬ್ಬನಿಯು
ಜಾರುತಿರೆ ಬಿತ್ತಾ ಹನಿಯು ಮರಿ ಮಿಡತೆಯ ಮುಡಿಯ
ಮೇಲೆ... ಮಾಮರದ ಮರೆಯಿಂದ ಕೋಗಿಲೆಯ ದನಿಕೇಳಿ ಶುರುವಿಟ್ಟವು ಬೇರೆಲ್ಲ ಪಕ್ಷಿಗಳು
ಚಿಲಿಪಿಲಿ.. ಕೊಟ್ಟಿಗೆಯ ಮೂಲೆಯಲಿ ಅಂಬಾ
ಎನ್ನುತ್ತಿದ್ದ ಆ ಕರು ತಾಯ ...
Add a comment...

Post has attachment
ಮಳೆಗಾಲದ ಮುಂಜಾನೆ....
ಮನದಲ್ಲಿ ಮಾನಿನಿಯು ಮೌನದಲಿ ಮಲಗಿರಲು ಮಾಮರದ ಮರೆಯಲ್ಲಿ ದನಿಯೊಂದು ಮೂಡಿತ್ತು ಮೂಡಣದಿ ಮುಂಜಾನೆ ರವಿಮಾಮ ಮೇಲೆದ್ದಿರೆ ಮೋಡದ ಮುಸುಕಲ್ಲಿ ಬಿಸಿಲು ಮಂಕಾಗಿತ್ತು ಮಂದವಾಗಿದೆ ಬಾನಿದು ಇಂದು.. ಅಂದವಾಗಿದೆ ಮೋಡವು ಬಂದು.. ಮೋಡದ ಎಡೆಯಿಂದ ಕಿರಣದ ಅಲೆಯೊಂದು.. ಬಂದು ಬಿದ್ದಿರೆ ಮನದ ಕದದ ಮೇಲಿಂದು... ನೋಡುತಿರೆ ಮೂಡಣದಿ ...
Add a comment...

Post has attachment
> ಮಲೆನಾಡ ಮಳೆ ...
ಋತುವಿದು ವಸಂತ... ಜಡಿ ಮಳೆಯ
ಸುರಿತ... ಸಾಗರದಿ ಅಲೆಗಳ
ಭೋರ್ಗರೆತ... ವರುಣನ ಆರ್ಭಟ
ಅವ್ಯಾಹತ...                              ಮಾಡಿ ಮೋಡದ
ನಡುವೆ ಕಿಟಕಿ ನೋಡುವನು
ಸೂರ್ಯನು ಭೂಮಿಯನ್ನು ಇಣುಕಿ... ಕಾರ್ಮೋಡದ
ನಡುವೆ ವಜ್ರದಂತೆ ಹೊಳೆವ... ಮೋಡದಿಂದ
ಹೊರಬಂದು ಪುನಃ ಬೆಳಕ ಕೊಡುವ.. ಮಳೆಯು
ಬರುತಿರಲು ಮಳೆಯಲಿ
...
Add a comment...

Post has attachment
> ಬಾಳೆಂಬ ನಾಟಕ
ಬದುಕೆಂಬುದೊಂದು
ನಾಟಕ... ನಿನ್ನ ನಾಟಕಕೆ
ನೀನೆ ನಾಯಕ... ನಿಷ್ಠೆಯಿಂದ
ಮಾಡು ನಿನ್ನ ಕಾಯಕ... ಆಗುವೆ ನೀನೊಬ್ಬ
ಮಹಾನ್ ಸಾಧಕ... ಜೀವನದಲಿ
ಆರೋಗ್ಯವಾಗಿರಬೇಕೆಂದರೆ... ಸರಿಯಾಗಿ ಮಾಡು
ಊಟ-ನಿದ್ರೆ... ಒದ್ದಾಡಬೇಡ
ದಿನವಿಡೀ... ಕಳೆದುಕೊಳ್ಳುವೆ
ಬದುಕಲಿ ನೆಮ್ಮದಿ... ಹಿರಿಯರು
ಹೇಳಿದ್ದಾರೆ... ಶಕ್ತಿಗಿಂತ
ಯುಕ್ತಿ ಮೇ...
> ಬಾಳೆಂಬ ನಾಟಕ
> ಬಾಳೆಂಬ ನಾಟಕ
nageshganiga.blogspot.com
Add a comment...

Post has attachment
> ಪ್ರಕೃತಿ ನಾಶ ...

ಮಳೆಗಾಲದೊಳು.... ಕಪ್ಪೇರುವುದು
ಮುಗಿಲು... ಬಡಿದಾಗ ಗುಡುಗು
ಸಿಡಿಲು... ಅತ್ತಿತ್ತ
ಓಡಾಡುವ ಪುಟ್ಟ ಅಳಿಲು... ಮೊದಲ ಮಳೆ ಹನಿ
ಧರೆಗೆ ತಾಕಲು.. ಮಳೆಗೆ
ಮುಖವೊಡ್ಡುವ ಆಸೆ ಮನದೊಳು... ಮಳೆಗಾಲದಲಿ ಈ
ಧರೆ... ಉಡುವುದು ಹಸಿರು
ಸೀರೆ... ಎಲ್ಲೆಲ್ಲೂ
ಕಾಣುವ ಹಚ್ಚ ಹಸಿರು.. ಭೂಮಂಡಲದ
ಜೀವಿಗಳಿಗೆ ಇದೇ ಉಸಿರು... ನಾಶಗ...
> ಪ್ರಕೃತಿ ನಾಶ ...
> ಪ್ರಕೃತಿ ನಾಶ ...
nageshganiga.blogspot.com
Add a comment...

Post has attachment
> ಮಲೆನಾಡ ಹಸಿರು
ಈ ಬೃಹತ್ ಬ್ರಹ್ಮಾಂಡದೊಳು... ಅಸಂಖ್ಯಾತ
ಜೀವಿಗಳು... ಒಂದೊಂದು
ಜೀವಿಯಲ್ಲೂ... ಬಹಳಷ್ಟು
ವಿಶೇಷತೆಗಳು... ಮುಂಜಾನೆಯಲಿ
ನಿದ್ದೆಯಿಂದ ಎದ್ದಾಗ... ಕೇಳುವುದು
ಕೋಗಿಲೆಯ ಕುಹೂ ಕುಹೂ ರಾಗ... ಕೋಗಿಲೆಯ
ಗಾನದೊಡನೆ... ಇದ್ದರೆ ನವಿಲಿನ
ನರ್ತನೆ... ನೋಡುತಿರಲು
ಮೆಲ್ಲನೆ... ಸೆಳೆಯಬಲ್ಲುದು
ಎಲ್ಲರ ಗಮನವನೆ... ಹಟ್ಟಿಯಿಂದ...
Add a comment...

Post has attachment
> ಹಿತನುಡಿ - 4
ಕೋಟಿ ಕಿರಣಗಳ
ಒಡೆಯ... ಭೂಮಿಗೆ ಬೆಳಕ
ಕೊಡುವ ಸೂರ್ಯ... ಅವನುದಯವಾಗುವುದು
ಅನುದಿನ... ಬೆಳಗುವನು
ಭೂಮಿಯ ಕಣ ಕಣ... ದಿನವಿಡೀ ಮಾಡಿ
ಕೆಲಸವ... ಬಳಲಿ ಬೆಂಡಾಗುವ
ಮಾನವ... ದಿನಾಂತ್ಯಕ್ಕೆ
ವಿಶ್ರಾಂತಿಯ ಬಯಸುವನು... ಅದಕಾಗಿ ನಿದ್ದೆಯ ಮೊರೆ
ಹೋಗುವನು... ಉದಯಿಸುತ್ತಿದ್ದಂತೆ
ಸೂರ್ಯ ಬಾನಲ್ಲಿ... ಕೇಳುವುದು
ಹಕ್ಕಿಗಳ ...
> ಹಿತನುಡಿ - 4
> ಹಿತನುಡಿ - 4
nageshganiga.blogspot.com
Add a comment...

Post has attachment
> ಮುಂಜಾನೆಯ ಕವನ _2
ತಿಳಿ ಮುಗಿಲ
ಬಾನಿನಲಿ... ರವಿ ಮೂಡುವ
ಮೂಡಣದಲಿ.. ಕೋಗಿಲೆಯ ಕುಹೂ
ಕುಹೂ ಗಾನ... ನವಿಲಿನ ಸಂತಸದ
ನರ್ತನ... ಮುಗಿಯುತ್ತಿದ್ದಂತೆ
ಧರಣಿಯ ಇರುಳು... ಗೂಡಿನಿಂದ
ಹೊರಬರುವ ಹಕ್ಕಿಗಳು... ಆನಂದದಿಂದ
ಹಾರುವ ದುಂಬಿ... ಬದುಕುವುದು
ಮಕರಂದವ ನಂಬಿ... ಹಾರುವುದು
ದುಂಬಿ ಹೂವಿಂದ ಹೂವಿಗೆ... ಎಲ್ಲವೂ
ಕೂಡಿಡುವುದು ಮುಂದಿನ ನ...
Add a comment...
Wait while more posts are being loaded