Profile cover photo
Profile photo
ISHWARA BHAT K
1,120 followers -
Kiran, Ishwar, IBK... so on :) Its me only !!
Kiran, Ishwar, IBK... so on :) Its me only !!

1,120 followers
About
ISHWARA's posts

Post has attachment
A good article.

Post has attachment

Post has attachment
ಪ್ರೇಮಪತ್ರ ಸಿಕ್ಕು!
ಕಾಲುದಾರಿಯ ನಾನು ಮರೆತು ಹೋಗುವನಲ್ಲ ದಾರಿಯುದ್ಧಕು ನೋಡಿ ನಡೆಯುವವನು ನಿನ್ನೆ ನಡೆಯುತಲಿರಲು ದಾರಿಯಲಿ ಕಂಡೆನಾ ಮುದುಡಿದ್ದ ಕಾಗದದಿ ಪ್ರೀತಿಯನ್ನು ಒಲವು ತುಂಬಿದ ಶಾಯಿ ಕುಶಲವನು ಕೇಳಿತ್ತು ಕಳಕಳಿಯ ಕಾಳಜಿಯ ಗೇಯವಿತ್ತು ಅವನದೊ ಅವಳದೋ ಎನುವ ಮಾತುಗಳಿರದೆ ಎರಡು ಎದೆಗಳ ಮಾತು ಕನಸುತಿತ್ತು ಅವನು ಅವಳಿಗೆ ಕೊಟ್ಟ ಅವಳು ...

Post has attachment
ಕಾಣೆಯಾಗಿದೆ : ಬಾಲ್ಯದ ಚಿತ್ರ.
ನನ್ನ ಬಾಲ್ಯದ ಚಿತ್ರ ಕಾಣೆಯಾಗಿದೆ ಹುಡುಕಿಕೊಟ್ಟವರಿಗುಂಟು ಪೆಪ್ಪರಮೆಂಟು. ಮೀಸೆಯಿಲ್ಲದ ಮುಖವು, ಬಿಳಿಯಿರದ ತಲೆಕಸವು ಮೇದು ಕಪ್ಪಾಗಿರುವ ಹಲ್ಲುಕುಳಿಯು ಜೇಬು ಹರಿದಿಹ ಚಡ್ಡಿ ಅದಲು ಬದಲಿನ ಗುಂಡಿ ಕಡ್ಡಿಮೀರಿದ ಹೊದಿಕೆ ಇರುವ ಕೊಡೆಯು ಕವಚ ಕಳೆದಿಹ ಬಾಲು ಬುಡವು ಸವೆದಿಹ ಬ್ಯಾಟು ಜಾರುವುದಕೇ ಇರುವ ಪಾದರಕ್ಷೆ ಓದದಿದ್ದ...

Post has attachment
ಹೇಳಲೇನೇ ಸಖಿಯೇ..
ಹೇಳಲೇನೇ ಸಖಿಯೇ ಒಲವನು ಹೇಳಲೇನೇ ಸಖಿಯೇ, ಏನು ಹೇಳುವೆನೆಂದು ಕಾತರಗೊಂಡಿಲ್ಲ ಹೇಳು ಎನುತ ನನ್ನ ಕಾಡುವುದಿಲ್ಲ ಆತುರದಿಂದಲಿ ಹೇಳುವಾಸೆಗೆ ಬಂದೆ ಕೇಳುವ ಕಿವಿಗಳು ಹತ್ತಿರ ಬಂದಿಲ್ಲ. ಕೇಳುವಾಸೆಗೆ ನೀನು ಕಿವಿಯ ಹತ್ತಿರ ತರಲು ನಿನ್ನೆಯ ತೆರದಂತೆ ಕಚ್ಚುವುದಿಲ್ಲ; ಯಾರದೋ ಕತೆಹೇಳಿ ಯಾವುದೋ ಗೋಳುಗಳ ಮುನಿಸು ಮಾತುಗಳಿಂದ ...

Post has attachment
ಕನಸಿನ ಲೋಕ.
ಸಂಜೆಯಲಿ ಕಂಡು ಮಾತಿಂಗೆ ಸಿಕ್ಕಿ ಒಲವಾಯ್ತು ಎಂದುಕೊಂಡೆ ಮರುದಿನದ ಬೆಳಗು ಕಾದಿತ್ತು ಬಿಸಿಲು ಮುದುಡಿತ್ತು ಮಲ್ಲೆದಂಡೆ ಕಣ್ಣೀರ ಹನಿಯು ಉದುರಿತ್ತು ಹೀಗೆ ಮಾಡಿತ್ತು ಕೊಳವನೊಂದು ಆ ಕೊಳದ ತುಂಬ ಕರಿಬಿಳಿಯ ಹಂಸ; ನನಗದುವೆ ಆತ್ಮಬಂಧು. ರಾತ್ರಿಯಲಿ ಹೀಗೆ ಹುಣ್ಣಿಮೆಯ ಕೂಡೆ ಹಂಸಗಳು ಮಾತನಾಡಿ ನನ ಕಣ್ಣ ಎವೆಗಳನು ಮುಚ್ಚಲೆ...

Post has attachment
ಸಾವಿನ ದಿನ; ಆ ನಾಲ್ಕು ಜನ
ನಾಲ್ಕು ಜನರಿಗೆ ಹೀಗೆ ಕಾಯಿಲೆಯು ಬಂತು ಮುಂದೆ ಇದ್ದವನೊಬ್ಬ ಹಳೆಪಾತ್ರೆ ವ್ಯಾಪಾರಿ ನನ್ನ ಬಳಿಯಲ್ಲಿಷ್ಟು ಸಾಲಮಾಡಿ ಕೊನೆಗೊಂದು ದಿನಬಂದು ನಷ್ಟವಾದುದ ಹೇಳಿ ಜೊತೆಯಾದ ಬದುಕಲ್ಲಿ ಪುಷ್ಟವಾಗಿ ಎಡಬದಿಯ ಸಣಕಲನು ನನ್ನ ಓರಗೆಯವನು ಎದುರಬೆಂಚಿನ ಹುಡುಗ, ಒಳ್ಳೆಯವನು ಸಣ್ಣಬೆನ್ನಿನ ಗೆಳೆಯ ಕಂಪೆನಿಗೆ ಬೆನ್ನೆಲುಬು ಖಾರವಿಲ್ಲ...
Wait while more posts are being loaded