Profile

Cover photo
Tara Shylendra
Works at Bharat Electronics Limited, Bangalore
Attended Vijaya High School, Bangalore
30 followers|6,936 views
AboutPostsPhotosVideos

Stream

Tara Shylendra

Shared publicly  - 
 
**
                            ಅವ್ವ                           ಇಂದು ಯಾಕೋ ತುಂಬಾ ನೆನಪಾಗ್ತಿದ್ದಾರೆ ನನ್ನ 'ಅವ್ವ' ( ನನ್ನ ಅಜ್ಜಿ ). ನನ್ನ ಮಾವ 9 ತಿಂಗಳ ನನ್ನನ್ನು ಎತ್ತಿಕೊಂಡು ಅಮ್ಮನಿಗೆ ' ನಮ್ಮನೇಲಿ ಸ್ವಲ್ಪ ದಿನ ಇರಲಿ ' ಎನ್ನುತ್ತಾ ಕರೆದೊಯ್ದು ಸಾಕಿದರು .  ಇನ್ನೂ ಮದುವೆಯಾಗಿರದ ಚಿಕ್ಕಿ , ಅಜ್ಜಿ...
 ·  Translate
                            ಅವ್ವ                           ಇಂದು ಯಾಕೋ ತುಂಬಾ ನೆನಪಾಗ್ತಿದ್ದಾರೆ ನನ್ನ 'ಅವ್ವ' ( ನನ್ನ ಅಜ್ಜಿ ). ನನ್ನ ಮಾವ 9 ತಿಂಗಳ ನನ್ನನ್ನು ಎತ್ತಿಕೊಂಡು ಅಮ್ಮನಿಗೆ ' ನಮ್ಮನೇಲಿ ಸ್ವಲ್ಪ ದಿನ ಇರಲಿ ' ಎನ್ನುತ್ತಾ ಕರೆದೊಯ್ದು ಸಾಕಿದರು .  ...
3
Vasanth Kumar K's profile photo
 
Maretaaga maatra
Nenapaagodhu
Add a comment...

Tara Shylendra

Shared publicly  - 
 
ಹೀಗೊಂದು ನೆನಪು
                   ಕೆಲವು ವರ್ಷಗಳ ಹಿಂದೆ ETV ಅವರು 'ಸಿರಿಗಂಧ' ಎಂಬ ರಸಪ್ರಶ್ನೆ ಕಾರ್ಯಕ್ರಮ ಬಿತ್ತರಿಸುತ್ತಿದ್ದರು . ಸಂಜೀವ್ ಕುಲಕರ್ಣಿ ಅದರ ನಿರೂಪಕರು .  ನಮ್ಮ ಸಂಸ್ಥೆಯಿಂದ ೩ ತಂಡಗಳು ಭಾಗವಹಿಸಿದ್ದೆವು .  ೧೦ ಗಂಟೆಗೆ ಹಾಜರಾಗಬೇಕಿತ್ತು . ಹಾಗಾಗಿ , ಅಂದು ಆಫೀಸಿಗೆ ರಜೆ ಹಾಕಿದ್ದೆ . ಮನೆಯವರು ಕಾರ್ಯನಿಮ...
 ·  Translate
1
Add a comment...

Tara Shylendra

Shared publicly  - 
 
ವಿದಾಯ (poem)
ಸಂತಸದ ದಿನಗಳವು  ಕಾಡಿಹುದು ನೆನಪು  ತಣಿಯದು  ಎಂದೆಂದೂ ಸ್ನೇಹದ ಬಿಸುಪು ದೂರಪಯಣಕೆ ಹೊರಟವನ ಕಳುಹಬಂದವಳು ನಾನು ಸುರಿಸಿದೆ  ಮಾತಿನಲಿ ಸವಿಜೇನ ನೀನು. ಬಾಳ  ಬಂಡಿಯಲಿ ಪಯಣಿಗರು ನಾವು ಬದಲಾಗಬಹುದಷ್ಟೆ ನಾವಿಳಿಯುವ ತಾವು ತಿಳಿದಿದೆ  ನೋವಿನ ಹಾದಿಯದು ದುರ್ಗಮ ಆತ್ಮಬಲ ಒಂದಿದ್ದರೆ ಎಲ್ಲವೂ ಸುಗಮ . ಗೊಂಬೆಗಳು ನಾವು , ...
 ·  Translate
2
Add a comment...

Tara Shylendra

Shared publicly  - 
 
ಬಾಳ ಗೆಳೆಯ ( ಸ್ನೇಹಿತರ ದಿನಾಚರಣೆಯಂದು ನನ್ನ ಬಾಳ ಗೆಳೆಯನಿಗೆ )
               ಬಾಳ ಗೆಳೆಯ                                           ಹಾಕಿದೆ ನಾನಂದು ವರಮಾಲೆ ಇಂದೆನಗೆ ಸಂತಸದ ಸರಮಾಲೆ . ನನ್ನೊಡನಿರುವೆ ನೀ ಎಡವಿದಾಗ , ಕಾಲಿಗೆ ಕಷ್ಟಗಳು ತೊಡರಿದಾಗ . ನಾ ನಕ್ಕಾಗ ನಗುವೆ , ಅತ್ತಾಗ ನೀನೂ ಹನಿಗಣ್ಣಾಗುವೆ.  ಸಹಿಸುವೆ  ನನ್ನೆದೆಯ ಆವೇಶ, ಕೆಲವೊಮ್ಮೆ ಅಕಾರಣ ಆಕ್ರೋಶ . ...
 ·  Translate
               ಬಾಳ ಗೆಳೆಯ                                           ಹಾಕಿದೆ ನಾನಂದು ವರಮಾಲೆ ಇಂದೆನಗೆ ಸಂತಸದ ಸರಮಾಲೆ . ನನ್ನೊಡನಿರುವೆ ನೀ ಎಡವಿದಾಗ , ಕಾಲಿಗೆ ಕಷ್ಟಗಳು ತೊಡರಿದಾಗ . ನಾ ನಕ್ಕಾಗ ನಗುವೆ , ಅತ್ತಾಗ ನೀನೂ ಹನಿಗಣ್ಣಾಗುವೆ.  ಸಹಿಸುವೆ  ನನ್ನೆದೆಯ...
1
Add a comment...

Tara Shylendra

Shared publicly  - 
 
ಒಡವೆ
               ಒಡವೆ ಮುತ್ತೈದೆಗೆ ಒಡವೆ ಕುಂಕುಮ, ಮೂಗುತಿ , ಮಾಂಗಲ್ಯ, ಬಳೆ ಕಾಲುಂಗುರ, ಸಿಂಧೂರ . ನಮಗೋ ಹುಚ್ಚು ಕಂಡರೆ ಮುತ್ತು , ಹವಳ , ವಜ್ರ , ವೈಢೂರ್ಯ , ಬಂಗಾರ . ಅನಿಸಬಹುದು ಇದು ಬರೀ ಆಡಂಬರ , ಬಡಿವಾರ ಆದರೆ, ಒಮ್ಮೆ ಯೋಚಿಸಿ ಅಕ್ಕಸಾಲಿಗನಿಗೆ ಆಗಬೇಡವೆ ವ್ಯಾಪಾರ ? - ತಾರಾ ಶೈಲೇಂದ್ರ  
 ·  Translate
               ಒಡವೆ ಮುತ್ತೈದೆಗೆ ಒಡವೆ ಕುಂಕುಮ, ಮೂಗುತಿ , ಮಾಂಗಲ್ಯ, ಬಳೆ ಕಾಲುಂಗುರ, ಸಿಂಧೂರ . ನಮಗೋ ಹುಚ್ಚು ಕಂಡರೆ ಮುತ್ತು , ಹವಳ , ವಜ್ರ , ವೈಢೂರ್ಯ , ಬಂಗಾರ . ಅನಿಸಬಹುದು ಇದು ಬರೀ ಆಡಂಬರ , ಬಡಿವಾರ ಆದರೆ, ಒಮ್ಮೆ ಯೋಚಿಸಿ ಅಕ್ಕಸಾಲಿಗನಿಗೆ ಆಗಬೇಡವೆ ವ್ಯಾಪಾರ ...
2
Add a comment...

Tara Shylendra

Shared publicly  - 
 
ಕೃಷ್ಣಸಖಿ (poem)
              ಕೃಷ್ಣಸಖಿ ಮೃದುಭಾಷಿ ಸುಂದರಿ ರಾಜಕುವರಿ  ತಾ ವರಿಸಿದಳು ಮಹಾರಾಜ ರಾಣಾ ಕುಂಭನಾ ತೊರೆದಳು ಐಹಿಕ ಸುಖ-ಭೋಗವ ಸೇರಿದಳು ಭಾಗವತರೊಂದಿಗೆ ದೇವಮಂದಿರವ ಮತ್ಸರ ತಳೆದವರು ಕಳುಹಿದರು ಹಾವ ಅದಾಯಿತು  ಪುತ್ಥಳಿಯ ಕೊರಳಿನ ಹಾರ ಹಾಲಾಹಲವದು ಸಿಹಿ-ಸವಿಯ ಜೇನಾಯ್ತು ಆಣಿಯ ಹಾಸು ಅರಳಿದ ಕುಸುಮದಂತಾಯ್ತು ಬೃಂದಾವನದಿ...
 ·  Translate
              ಕೃಷ್ಣಸಖಿ ಮೃದುಭಾಷಿ ಸುಂದರಿ ರಾಜಕುವರಿ  ತಾ ವರಿಸಿದಳು ಮಹಾರಾಜ ರಾಣಾ ಕುಂಭನಾ ತೊರೆದಳು ಐಹಿಕ ಸುಖ-ಭೋಗವ ಸೇರಿದಳು ಭಾಗವತರೊಂದಿಗೆ ದೇವಮಂದಿರವ ಮತ್ಸರ ತಳೆದವರು ಕಳುಹಿದರು ಹಾವ ಅದಾಯಿತು  ಪುತ್ಥಳಿಯ ಕೊರಳಿನ ಹಾರ ಹಾಲಾಹಲವದು ಸಿಹಿ-ಸವಿಯ ಜೇನಾಯ್ತು ಆಣಿಯ ಹಾ...
1
Add a comment...
Have her in circles
30 people
Vinayak Bhagwat's profile photo
Govind Kulkarni's profile photo
balasubrahmanya k.s. balu's profile photo
Kumara Swamy's profile photo
Gsbalaraju Balu's profile photo
Shafi Ulla's profile photo
Manjunath Nayak's profile photo
Talaku Srinivas's profile photo
Uday A's profile photo

Tara Shylendra

Shared publicly  - 
 
ಪುರುಷರೇ ಇದು ನಿಮಗಾಗಿ
                                                                                                                                          ಮೊನ್ನೆ ಸ್ನೇಹಿತರೊಬ್ಬರು ಹೇಳುತ್ತಿದ್ದರು " ಜೀವಾವಧಿ ಶಿಕ್ಷೆಯ ಅರ್ಧ ಭಾಗ ಪೂರೈಸಿದ ಖುಷಿಗೆ ನಾಳೆ ರಜೆ ಬರೆದಿದ್ದೀನಿ " ಅಂತ . ಅರೆ ಹಾಗಂದ್ರೆ...
 ·  Translate
1
Add a comment...

Tara Shylendra

Shared publicly  - 
 
ನನ್ನ ಅಡಿಗೆಯ ಅವಾಂತರಗಳು
                                            ಮಸ್ಸೊಪ್ಪಿನ  ಪುರಾಣ                                                          ನನಗಾಗ ೧೩ ವರ್ಷ . ಮನೆಯ ಬೇರೆ ಕೆಲಸಗಳನ್ನು ಕಲಿತಿದ್ದರೂ , ಅಡಿಗೆ ಮಾಡುವುದನ್ನು ಕಲಿತಿರಲಿಲ್ಲ . ಅಜ್ಜಿ ಮನೆಯಲ್ಲಿ ರಜೆಯ ಮಜಾ ಅನುಭವಿಸಲು ಹೋಗಿದ್ದೆ. ನನ್ನ ಅಜ್ಜಿ ಬ...
 ·  Translate
2
Add a comment...

Tara Shylendra

Shared publicly  - 
 
ಕುಮಟಾದಲ್ಲಿ ೧೨ ಗಂಟೆಗಳು
                                                              ಹೆಚ್ಚೂ ಕಡಿಮೆ  ೨ ತಿಂಗಳುಗಳಿಂದ  ಪ್ರತಿ ಬಾರಿ ಫೋನ್ ಮಾಡಿದಾಗ , ಪ್ರಿಯಾ ನೆನಪು ಮಾಡುತ್ತಿದ್ದ ವಿಷಯ ಸ್ವಸ್ತಿ ಬಳಗದ ಸಮ್ಮಿಲನ ಹಾಗೂ 'ಮಳೆ ಮಾರುವ ಹುಡುಗ' ಪುಸ್ತಕದ ಲೋಕಾರ್ಪಣೆ . ಖಂಡಿತ ಸಮಯ ಮಾಡಿಕೊಂಡು ಬರಬೇಕು ಎನ್ನುವ ಅವರ ಪ್ರೀತಿಯ ...
 ·  Translate
1
Add a comment...

Tara Shylendra

Shared publicly  - 
 
ಬಾಲಕಾರ್ಮಿಕ (poem)
  ಬಾಲಕಾರ್ಮಿಕ     ಮೇಜು ಒರೆಸುವ  ಪಾತ್ರೆ ತೊಳೆಯುವ  ಕಸ ಗುಡಿಸುವ  ಪುಟ್ಟ ಬಾಲಕಿಗೆ  ತುಂಬಿದ ಹೊಟ್ಟೆ  ಕನ್ನಡಿಯೊಳಗಿನ ಗಂಟು        ರದ್ದಿ ಹುಡುಕಲು      ಚಿಂದಿ ಆಯಲು      ಸಂದಿ-ಗೊಂದಿ      ಸುತ್ತುವ ಚಿಣ್ಣಗೆ      ಬಾಲ್ಯದ ಸೊಗಸು      ಹಗಲು ಕನಸು    ಬೀಡಿ ಕಟ್ಟುವ  ಊದುಬತ್ತಿ ಹೊಸೆಯುವ  ಜೀತ ಮಾಡುವ ...
 ·  Translate
  ಬಾಲಕಾರ್ಮಿಕ    ಮೇಜು ಒರೆಸುವ  ಪಾತ್ರೆ ತೊಳೆಯುವ  ಕಸ ಗುಡಿಸುವ  ಪುಟ್ಟ ಬಾಲಕಿಗೆ  ತುಂಬಿದ ಹೊಟ್ಟೆ  ಕನ್ನಡಿಯೊಳಗಿನ ಗಂಟು        ರದ್ದಿ ಹುಡುಕಲು      ಚಿಂದಿ ಆಯಲು      ಸಂದಿ-ಗೊಂದಿ      ಸುತ್ತುವ ಚಿಣ್ಣಗೆ      ಬಾಲ್ಯದ ಸೊಗಸು      ಹಗಲು ಕನಸು...
1
Add a comment...

Tara Shylendra

Shared publicly  - 
 
ನನ್ನ ಜನಕನಿಗೊಂದು ನಮನ (poem)
ಏನ ನೀಡಬಲ್ಲೆ ನಿನಗೆ ಜನಕ ? ಕಣ್ರೆಪ್ಪೆಯಲಿಟ್ಟು ಕಾದಿರುವೆ ನನ್ನ ಈತನಕ ಮಗುವಾಗಿದ್ದಾಗ ಹೆಗಲ ಮೇಲೆ ಹೊತ್ತು ಪಿತೃ ಪ್ರೇಮದ ಸಂತಸದ ಸಿರಿಯನಿತ್ತು ಬೆಳೆದಂತೆ ನನಗಾದೆ ಮಾರ್ಗದರ್ಶಕ , ದಾರ್ಶನಿಕ ಪ್ರಪಂಚದಲೆನಗೆ ನೀ ಸತ್ಯನಿಷ್ಠೆಯ ದ್ಯೋತಕ ನೋವಲ್ಲಿದ್ದರೂ ನಗುವ ನಿನ್ನ ಸಹನೆ-ತಾಳ್ಮೆ ಎಲ್ಲದರಲ್ಲೂ ಅನುಕರಣೀಯ ನಿನ್ನ ಜಾ...
 ·  Translate
ಏನ ನೀಡಬಲ್ಲೆ ನಿನಗೆ ಜನಕ ? ಕಣ್ರೆಪ್ಪೆಯಲಿಟ್ಟು ಕಾದಿರುವೆ ನನ್ನ ಈತನಕ ಮಗುವಾಗಿದ್ದಾಗ ಹೆಗಲ ಮೇಲೆ ಹೊತ್ತು ಪಿತೃ ಪ್ರೇಮದ ಸಂತಸದ ಸಿರಿಯನಿತ್ತು ಬೆಳೆದಂತೆ ನನಗಾದೆ ಮಾರ್ಗದರ್ಶಕ , ದಾರ್ಶನಿಕ ಪ್ರಪಂಚದಲೆನಗೆ ನೀ ಸತ್ಯನಿಷ್ಠೆಯ ದ್ಯೋತಕ ನೋವಲ್ಲಿದ್ದರೂ ನಗುವ ನಿನ್ನ ಸಹನೆ-ತಾಳ್...
1
Add a comment...

Tara Shylendra

Shared publicly  - 
 
ಮರುಕಳಿಸಿದ ನೆನಪು
    ಪದೇ  ಪದೇ  ನೆನಪಾದೆ       ಹೀಗೆಯೇ ಮತ್ತೊಂದು ವರ್ಷ ಸಂದಿದೆ ನಿನ್ನ ನೆನಪು ಮರುಕಳಿಸಿ ಬಂದಿದೆ ಹೇಗೆ ಕಳೆದೆವೊ ನೀನಿರದ ಹಗಲುಗಳ , ನಿದ್ದೆ ಬಾರದ ನೀರಸ ಇರುಳುಗಳ ಅಚ್ಚಳಿಯದೆ  ನಿಂತಿರುವೆ ಸಹೃದಯರ ಮನದಲ್ಲಿ ನಿಚ್ಚಳ ಪ್ರೀತ್ಯಾದರಗಳ ಸುಂದರ ಹೂಬನದಲ್ಲಿ . ಘಟಿಸದಿದ್ದರೆ ಚೆನ್ನಿತ್ತು ಈ ದುಃಸ್ವಪ್ನ ಆಗಿ ಹೋದವು ...
 ·  Translate
    ಪದೇ  ಪದೇ  ನೆನಪಾದೆ       ಹೀಗೆಯೇ ಮತ್ತೊಂದು ವರ್ಷ ಸಂದಿದೆ ನಿನ್ನ ನೆನಪು ಮರುಕಳಿಸಿ ಬಂದಿದೆ ಹೇಗೆ ಕಳೆದೆವೊ ನೀನಿರದ ಹಗಲುಗಳ , ನಿದ್ದೆ ಬಾರದ ನೀರಸ ಇರುಳುಗಳ ಅಚ್ಚಳಿಯದೆ  ನಿಂತಿರುವೆ ಸಹೃದಯರ ಮನದಲ್ಲಿ ನಿಚ್ಚಳ ಪ್ರೀತ್ಯಾದರಗಳ ಸುಂದರ ಹೂಬನದಲ್ಲಿ . ಘಟಿಸದಿ...
1
Add a comment...
People
Have her in circles
30 people
Vinayak Bhagwat's profile photo
Govind Kulkarni's profile photo
balasubrahmanya k.s. balu's profile photo
Kumara Swamy's profile photo
Gsbalaraju Balu's profile photo
Shafi Ulla's profile photo
Manjunath Nayak's profile photo
Talaku Srinivas's profile photo
Uday A's profile photo
Work
Employment
  • Bharat Electronics Limited, Bangalore
    Planning Officer, present
  • Tata Electronics
  • CDOT
Basic Information
Gender
Female
Story
Tagline
KEEP SMILING AGAINST ALL ODDS
Education
  • Vijaya High School, Bangalore
  • Carmel Convent, Bangalore
  • Govt. Polytechnic for women, Bangalore