Profile cover photo
Profile photo
Readoo India
55 followers -
Read Share Inspire
Read Share Inspire

55 followers
About
Readoo India's posts

Post has attachment
ಕೊನೆಗೂ ಪ್ರಶ್ನೆಯಾಗಿಯೇ ಉಳಿದೆಯಾ ಇಂದಿರಾ? - ಈಕೆ ಭಾರತವೆಂಬ ರಾಷ್ಟ್ರವನ್ನು ಸರ್ವಾಧಿಕಾರಿಯಂತೆ ಆಳಿದ ಮೊದಲ ಮತ್ತು ಕೊನೆಯ ಪ್ರಧಾನಿ.ಈಕೆಯ ಬಗ್ಗೆ ಓದಲು ಶುರುಮಾಡಿ, ನೋಡಿ ಅಬ್ಬಾ!! ಅನ್ನಿಸುವಷ್ಟು ಆವರಿಸಿಕೊಳ್ಳುತ್ತಾಳೆ ಈಕೆ. ತನ್ನ ಸುಪರ್ದಿಯಲ್ಲಿ ದೇಶ ಕಟ್ಟಿದಳೋ ಅಥವಾ ಕೆಡವಿದಳೋ ಅದು ಎರಡನೇ ಪ್ರಶ್ನೆ ಅದಲ್ಲಕ್ಕಿಂತಲೂ interesting ಅವಳ ಖಾಸಗೀ ಜೀವನ. ಒಬ್ಬ ಜವಾಬ್ದಾರೀ(ನೆಹರು ಬೇಜವಾಬ್ದಾರಿ ಆಗಿದ್ದರೂ ದೇಶ ಆತನ ನಂಬಿತ್ತು) ಕುಟುಂಬದ ಹೆಣ್ಣುಮಗಳು ಹೀಗೂ ಬದುಕಿದ್ದಳಾ ಎಂಬ ಪ್ರಶ್ನೆ ನಿಜಕ್ಕೂ ನಮ್ಮನ್ನು ಆವರಿಸುತ್ತದೆ. ಫಿರೋಜ಼್ ಖಾನ್ ಎಂಬ Converted ಪಾರ್ಸಿಯನ್ನು (ಆತನ ತಂದೆ ಮುಸ್ಲಿಂ ಮತ್ತು ತಾಯ...

Post has attachment
ಗತವೈಭವದ  ದಿನಗಳ ಇತಿಹಾಸದ ಪುಟಗಳು.. -   ಭಾಗಶಃ ದಕ್ಷಿಣ ಭಾರತವಲ್ಲದೆ ಇಂದಿನ ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮಾಲ್ಡೀವ್ಸ್ ಅಲ್ಲದೆ ದೂರದ ಸಿಂಗಾಪುರದವರೆಗೂ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದ ಸಾಮ್ರಾಜ್ಯವೊಂದಿತ್ತು. ಸುಮಾರು ಹದಿನೈದು ಶತಮಾನಗಳಿಗೂ ಹೆಚ್ಚಿನ ಕಾಲಘಟ್ಟದಲ್ಲಿ ವಿಸ್ತರಿಸಿದ್ದ ಈ ಬಲಿಷ್ಟ ಸಾಮ್ರಾಜ್ಯ ಇಂದಿಗೆ  ಸಾವಿರ ವರ್ಷಗಳ ಹಿಂದೆಯೇ ದಂಡೆತ್ತಿ ಹೋಗಲು ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚಿನ ಯುದ್ಧನೌಕೆಗಳುಳ್ಳ  ‘ನೌಕಾದಳ’ವನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿತ್ತು. ಇನ್ನು ಈ ಸಾಮ್ರಾಜ್ಯದ ಆಡಳಿತದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳ ಆಕಾರ, ಕೆತ್ತನ...

Post has attachment
ಕೌದಿ ಅಮ್ಮಾ ಕೌದಿ - ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು.  ಹೆಂಗಸೊಬ್ಬಳು “ಕೌದಿ ಅಮ್ಮ ಕೌದಿ” ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ.  ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು.  ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕ್ಕೆ ಗೇಟಿನ ಹತ್ತಿರ ಓಡಿ ಬಂದೆ.  ಮನಸಲ್ಲಿ ಅವಳೆಲ್ಲಿ ಹೋಗಿಬಿಟ್ಟರೆ ಅನ್ನುವ ಆತಂಕ.   ಕೌದಿ ನನಗಷ್ಟು ಇಷ್ಟ ಹಲವು ವರ್ಷಗಳ ಹಿಂದೆ ಕಂಡ ನನ್ನ ಕಣ್ಣುಗಳು ಇನ್ನೂ ಮರೆತಿಲ್ಲ. ಅದೇ ಘಾಶಿ, ರಜಾಯಿ ಎಂದು ಕೆಲವರು ಕರೆದರೆ ಸಾಮಾನ್ಯವಾಗಿ ವಾಡಿಕೆಯಲ್ಲಿ ಇರುವುದು ಕೌದಿ ಎಂದೇ ಕರೆಯುವುದು. “ಏಯ್ ಕೌದಿ ಬಾಮ್ಮ ಇಲ್ಲಿ ” ಕರೆದೆ ಜೋರಾಗಿ....

Post has attachment
ಭಾರತ  ಮತ್ತು ಇಸ್ರೇಲ್- ಇಟ್ ಟೇಕ್ಸ್ ಟೂ ಟು ಟ್ಯಾಂಗೋ - ಇಸ್ರೇಲ್ ಒಂದು ಸ್ವತಂತ್ರ ದೇಶವಾದದ್ದು ೧೪-೦೫-೧೯೪೮ರಂದು. ರೋಮನ್ನರು ಹೊರದಬ್ಬಿದ ತಮ್ಮ ತಾಯ್ನಾಡಿಗೆ ಮರಳಬೇಕೆಂಬ  ೨೦೦೦ ವರ್ಷಗಳ ಯಹೂದಿಗಳ ಆಶಯ ಕೈಗೂಡಿತ್ತು. ಮೊದಲನೇಯ ಮಹಾಯುದ್ಧದ ನಂತರ ಬ್ರಿಟೀಷರ ನಿಯಂತ್ರಣಕ್ಕೊಳಪಟ್ಟಿದ್ದ ಪ್ಯಾಲೆಸ್ಟೈನ್-ನಲ್ಲಿ ವಾಸಿಸುತ್ತಿದ್ದ ಅರಬ್-ರು ಮತ್ತು ಯಹೂದಿಗಳ ನಡುವಣ ವಿರಸ ಹೆಚ್ಚಾಗಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ ಭೂಮಿಯೊಂದಿಗಿನ  ಸಾವಿರಾರು ವರ್ಷಗಳ ಕಾಲ ಐತಿಹಾಸಿಕ, ಧಾರ್ಮಿಕ ಮತ್ತು ಭಾವನಾತ್ಮಕ  ಸಂಬಂಧ  ಹೊಂದಿದ ಯಹೂದಿಗಳಿಗೆ, ದೇವರು ತಮಗಾಗಿಯೇ  ಭೂಮಂಡಲದ ಈ ಭಾಗವನ್ನು ನಿರ್ಮಿಸಿದ್ದಾನೆ ಎಂಬ ಬಲವಾದ ನಂಬಿ...

Post has attachment
ಅರೆಬರೆಯಾಗೇ ಪೂರ್ಣ, ತಿಳಿವುದಣ್ಣ ಬಾಳ ಗೋಳಿಗೂ ಕಾರಣ! - ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೬೮. ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ | ಎಲ್ಲಿ ಪರಿಪೂರಣವೊ ಅದನರಿಯುವನಕ || ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ ? | ಎಲ್ಲ ಬಾಳು ರಹಸ್ಯ – ಮಂಕುತಿಮ್ಮ || ೦೬೮ || ಇದೊಂದು ಸೃಷ್ಟಿಯ ಮತ್ತು ನಮ್ಮ ಸುತ್ತಮುತ್ತಲಿನ ಬದುಕಿನ ನಿಗೂಢತೆಯನ್ನು ಕಂಡು ಉದ್ಗರಿಸಿದ ಪದ ಸಾಲು. ಇಲ್ಲಿ ಸೃಷ್ಟಿರಹಸ್ಯ ಮತ್ತು ನಮ್ಮ ಬಾಳನ್ನು ಒಂದೇ ನೆಲಗಟ್ಟಲ್ಲಿ ಜೋಡಿಸಿ ಹೋಲಿಸಿರುವುದು ಗಮನಾರ್ಹ. ಸೃಷ್ಟಿಯೆಂಬ ಗಹನ ವಿಷಯದ ಶೋಧದಲ್ಲಿ ತೇಲುವ ಮೊದಲ ಮೂರೂ ಸಾಲುಗಳು ತಟ್ಟನೆ ನಾಲ್ಕನೇ ಸಾಲಿನಲ್ಲಿ ಸರಳ ಲೌಕಿಕಕ್ಕೆ ಕೊಂಡಿಹಾಕ...

Post has attachment
ಬೇಲಿ ಹಾಕಿರದ ಭೂಮಿ ಕತೆ – ಹೊಂಬಣ್ಣ - ಪ್ರಕೃತಿ, ಮನುಷ್ಯ, ಬದುಕು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವ ಸಂಗತಿಗಳು. ನಕಾಶೆಯಲ್ಲಿ ಗಡಿಗಳ ತಿದ್ದುವ ನಾವು, ಜಗತ್ತು ಏಕಮಾತ್ರ ಅನ್ನುವ ಪರಿಕಲ್ಪನೆಯನ್ನ ಮರೆತುಬಿಡ್ತೀವಿ. ಜೊತೆಗೆ ನಮ್ಮೊಳಗೇ ಬೇಲಿಗಳನ್ನಿಡುವ ಹುನ್ನಾರದ ಭಾಗವಾಗ್ತೀವಿ.. ಪ್ರಕೃತಿಯ ಅಂಗಳದಲ್ಲಿ ಎಲ್ಲ ಪ್ರಕಾರಗಳನ್ನೊಳಗೊಂಡ ಜನಸಮೂಹವಿದೆ. ಬೇಡಿಕೆಯೊಂದು ಸಂಘರ್ಷವಾದಾಗ, ಹಸಿರು ಬಣ್ಣ ಕೆಂಪು ಕಲೆಗಳ ಆವಾಸವಾಗುತ್ತ ಸಾಗುತ್ತದೆ. ಮನುಷ್ಯನ ಜೀವಿತದ ಅನುಕೂಲಕ್ಕೆ ಕಾನೂನು ಇರಬೇಕೋ ಅಥವಾ ಕಾನೂನಿನ ಚೌಕಟ್ಟಿನಲ್ಲಿ ಮಾತ್ರವೇ ಬದುಕಿನ ಉಸ್ತುವಾರಿ ಹೊತ್ತು ನಡೆಯಬೇಕೋ.. ಅದೆಷ್ಟೋ ವರ್ಷಗಳ ನಡುವಿನ ಪ್...

Post has attachment
WC Mandeep Singh Dhillon, who lost his life saving 169 people http://buff.ly/2tM8EGP via @Readoo_in

Post has attachment
ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ ! -   ಮಂಕುತಿಮ್ಮನ ಕಗ್ಗ ೦೬೭.   ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ | ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ || ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ ? | ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ || ೦೬೭ || ಸಣ್ಣದೊಂದು ಮನೆ ಕಟ್ಟುವುದಿದ್ದರು ಅದರ ವಿನ್ಯಾಸ, ಅಳತೆ, ಆಕಾರ, ಆಯಾಮಗಳನ್ನು ಪರಿಗಣಿಸಿ ಯೋಜನೆ ಹಾಕುವ ಕಾಲಮಾನ ನಮ್ಮದು. ಅಂತದ್ದರಲ್ಲಿ ಆ ಸೃಷ್ಟಿಕರ್ತ ಇಡೀ ಸೃಷ್ಟಿಯನ್ನು ಸೃಜಿಸಹೊರಟಾಗ ಎಂಥಾ ಅಗಾಧ ಯೋಜನೆ ಹಾಕಿರಬೇಕು ? ಎಷ್ಟೆಲ್ಲಾ ಯೋಚನೆ ಮಾಡಿ, ವಿನ್ಯಾಸಗಳನ್ನು ಪರಿಗಣಿಸಿ – ಪರಿಷ್ಕರಿಸಿ ಅಂತಿಮ ರೂಪುರೇಷೆಯನ್ನು ನಿರ್ಧರಿಸಿರಬೇಕ...

Post has attachment
‘ದೇಶದ ಪ್ರಧಾನಿಯ ವಿದೇಶ ಪ್ರವಾಸ’ - ಸಚಿವರು ಶಾಸಕರರಿಂದ ಹಿಡಿದು ಪಂಚಾಯತ್ ಸದಸ್ಯರ ತನಕ ವಿವಿಧ ಸ್ತರದ ರಾಜಕಾರಣಿಗಳು ಯಾವುದಾದರೂ ಪ್ರವಾಸಕ್ಕೆ ಹೋಗಲು ಅವಕಾಶ ಸಿಕ್ಕೀತೆ ಎಂದು ಕಾಯುತ್ತಲಿರುತ್ತಾರೆ. ಅದರಲ್ಲಿ ವಿದೇಶ ಪ್ರವಾಸಗಳ ತೂಕ ಒಂದು ಕೈ ಹೆಚ್ಚೇ!! ಅಧ್ಯಯನ, ಕಾರ್ಯಕ್ರಮಗಳ ನೆಪದಲ್ಲಿ ಸೂಟ್’ಕೇಸ್ ಏರಿಸಿಕೊಂಡು ವಿಮಾನವೇರುವ ಕೇಸ್ ರಾಜಕಾರಣಕ್ಕೆ ಹೊಸತಲ್ಲ ಮತ್ತು ಕರಗುವ ಕಾಸ್ ಕೂಡಾ ಕಡಿಮೆಯೇನಲ್ಲ.  ಅಧ್ಯಯನಕ್ಕೆಂದು ಅದೆಷ್ಟು ಪ್ರವಾಸಗಳನ್ನು ಆಯೋಜಿಸಲಾಗಿದೆ, ಯಾರ್ಯಾರು ತೆರಳಿದ್ದಾರೆ, ಆ ಪ್ರವಾಸದ ಫಲಶ್ರುತಿಗಳೇನು ಎಂಬಿತ್ಯಾದಿ ಅಂಶಗಳನ್ನು ತಿಳಿಯಲು ಇನ್ನೊಂದು ಸಮಿತಿಯನ್ನೇ ರಚಿಸಿ ಅಧ್ಯಯನ ಮಾಡಬೇಕಾದ...

Post has attachment
ಸತ್ತವನ ಹೆತ್ತವರ ದುಃಖಕ್ಕಿಂತ ರಾಜಕೀಯ ಸಮಾವೇಶವೇ ಮುಖ್ಯವೆನ್ನುವವರೇ, ಥೂ ನಿಮ್ಮ ಜನ್ಮಕ್ಕೆ!
Wait while more posts are being loaded