Profile cover photo
Profile photo
balasubrahmanya k.s. balu
1,459 followers -
your's friendly
your's friendly

1,459 followers
About
balasubrahmanya k.s.'s posts

Post has attachment
ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ.
ಶ್ರೀ  ಲಕ್ಷ್ಮೀಶ್ ಹೆಗ್ಡೆ   ಶಿರಸಿಯಲ್ಲೊಬ್ಬ  ಆಧುನಿಕ  ಬಿ.ಎಲ್. ರೈಸ್    ನನಗೆ   ಒಬ್ಬರನ್ನು ಅನಾವಶ್ಯಕವಾಗಿ  ಹೊಗಳೋದು  ಆಗಿಬರಲ್ಲಾ,  ಹಾಗಾಗಿ  ಆದಷ್ಟು  ವ್ಯಕ್ತಿಗಳ  ಬಗ್ಗೆ  ನನ್ನ ಬ್ಲಾಗ್ನಲ್ಲಿ  ಬರಹಗಳು ಕಡಿಮೆ ಇರುತ್ತದೆ. ಆದರೂ  ಕೆಲವೊಮ್ಮೆ  ಕೆಲವು ಮಹನೀಯರು  ತಮ್ಮ   ಸಾಧನೆಗಳಿಂದ  ನನ್ನ  ಮನಸಿನಲ್ಲಿ...

Post has attachment
2016 ರ ವರ್ಷದ ಪಯಣದ ಮೆಲುಕು ನಿಜಕ್ಕೂ ಏನೋ ಹೊಸ ಸಂದೇಶ ನೀಡಿ , ಜೀವನ ದರ್ಶನ ಮಾಡಿಸಿ ಹೊರಟು ಬಿಟ್ಟಿತು. ನಿನ್ನೆ ಹೊಸ ಕ್ಯಾಲಂಡರ್ ವರ್ಷ ಬರಮಾಡಿಕೊಳ್ಳುವ ಯಾವುದೇ ಅವಕಾಶ ನೀಡದೆ ನಿದ್ರಾದೇವಿ ನನ್ನನ್ನು ತನ್ನ ಮಡಿಲಿಗೆ ಸೇರಿಸಿಕೊಂಡು ಬಿಟ್ಟಳು , ಯಾವುದೋ ಒಂದು ಹೊತ್ತಿನಲ್ಲಿ ೨೦೧೬ ರ ವರ್ಷ ನನ್ನ ಮುಂದೆ ಕುಳಿತು ಅಣಕಿಸಿ ನಗುತ್ತಾ ಇತ್ತು. ನಾನು ಬಹಳ ಸಿಟ್ಟಿನಿಂದಾ "ಅಂತೂ ಕೊನೆಗೂ ತೊಲಗುತ್ತಿದ್ದೀಯಲ್ಲಾ ..... ....... ತೊಲಗಪ್ಪಾ..... ಸಾಕು ನಿನ್ನ ಸಹವಾಸ " ಅಂದೇ . ನಸುನಕ್ಕ ೨೦೧೬ "ಯಾಕಯ್ಯ ಅಷ್ಟೊಂದು ಕೋಪಾನಾ ನನ್ನ ಮೇಲೆ......?" , "ಒಮ್ಮೆ ಜನವರಿಯಿಂದ ಡಿಸೆಂಬರ್ ವರೆಗೆ ನಿನ್ನ ಜೀವನದ ಘಟನೆಗಳನ್ನು ನೆನಪು ಮಾಡಿಕೊ ನಂತರ ಹೇಳು ನಿನ್ನ ಮಾತನ್ನು" ಅಂದಿತು, ನಾನು ನೆನಪಿನ ಲೋಕ ಹೊಕ್ಕಿದೆ .

Post has attachment
ಹೋಗಿಬಾ ..... 2016 ನಿನಗೆ ಶುಭವಾಗಲಿ, ನಿನಗೆ ಬಯ್ಯಬೇಕೋ ಹೊಗಳಬೇಕೋ ತಿಳಿಯುತ್ತಿಲ್ಲ
ಚಿತ್ರ ಕೃಪೆ ಅಂತರ್ಜಾಲ .  ನಮಸ್ತೆ  ಬಹಳ ತಿಂಗಳ ನಂತರ  ನಿಮ್ಮ  ಮುಂದೆ  ಹಾಜರಾಗಿದ್ದೇನೆ, ಎಲ್ಲರೂ  ಹೊಸ ಕ್ಯಾಲಂಡರ್ ವರ್ಷವನ್ನು ಸ್ವಾಗತಿಸಿ ಮೆರೆದಾಡುತ್ತಾರೆ. ಆದರೆ  ತಾವು ಕಳೆದ ವರ್ಷದಲ್ಲಿ  ನಡೆದ  ಘಟನೆಗಳನ್ನು ಮೆಲುಕುಹಾಕಿದಾಗ   ಜೀವನ ದರ್ಶನ ಆಗುತ್ತದೆ.  ನನ್ನ    2016  ರ  ವರ್ಷದ  ಪಯಣದ ಮೆಲುಕು  ನಿಜಕ...

Post has attachment
ಅಯ್ಯೋ ಗೆಳೆಯ ನೀನೇಕೆ ಅಪರಾಧಿಯಾದೆ ...?
ನ್ಯಾಯಾಧೀಶರು  ಮಿಂಡಿ  ಗ್ಲಜೆರ್  [ ಚಿತ್ರ ಕೃಪೆ  ಅಂತರ್ಜಾಲ ]  ನಮಸ್ಕಾರ ಬಹಳ ದಿನಗಳ ನಂತರ ನಿಮ್ಮ ಭೇಟಿ ಮತ್ತೊಮ್ಮೆ,  ನೋವಿನಿಂದ   ಬಳಲುತ್ತಾ ಇದ್ದರೂ ನೀನು ಬರೆಯಲೇ ಬೇಕೆಂಬ  ಮನಸಿನ ಒತ್ತಾಯಕ್ಕೆ ಮಣಿದು  ನನ್ನ ಬ್ಲಾಗ್  ಬರಹ  ಪ್ರಾರಂಭ   ಮಾಡುತ್ತಿದ್ದೇನೆ. ಪ್ರತಿನಿತ್ಯ  ನಾವುಗಳು  ಹಲವಾರು ವಿಚಾರಗಳನ್ನು  ...

Post has attachment
ಏನಪ್ಪಾ ಕೊನೆಗೂ ಬಂದ್ಯಾ.......? ಅಂದಿತ್ತು ನನ್ನ ಬಾಲ್ಯದ ಗೆಳೆಯ ಕೆರೆ ......!
ಮರೆಯಲೆಂದರೆ   ಮರೆಯಲಿ ಹ್ಯಾಂಗ  ನಿನ್ನನ್ನ  ಸುಮಾರು  ಒಂದು ವರ್ಷದ ಹಿಂದೆ  ಅನ್ಸುತ್ತೆ,  ಯಾವುದೋ ಒಂದು ಕೆಲಸದ ನಿಮಿತ್ತ    ಬೆಂಗಳೂರಿಗೆ ಹೋಗಿದ್ದೆ,   ವಾಪಸ್ಸು    ಬರುವಾಗ   ಏನೋ ನೆನಪಾಗಿ,     ಮದ್ದೂರಿನ  ಟಿ.ಬಿ. ಸಿರ್ಕಲ್ ನಲ್ಲಿ   ಹಾಗೇ ನಿಂತೇ  ,  ಅಲ್ಲಿಗೆ   ಹೋಗೋದೋ   ಬೇಡವೋ...?  ಅಲ್ಲಿ ಹೋಗಿ   ನ...

Post has attachment
ಕಾವೇರಿ ನದಿಯ ಮಡಿಲ ಈ ಊರಿನಲ್ಲಿ ಸಪ್ತ ಸ್ವರ ದೇವತೆಗಳು ನೆಲಸಿದ್ದಾರೆ .....!
ಸಂಗೀತವಿಲ್ಲದ   ಸ್ಥಳ  ಯಾವುದೂ ಇಲ್ಲ ಮೊನ್ನೆ  ಹಾಗೆ ನನ್ನ  ಹಳೆಯ ಚಿತ್ರಗಳ  ಸರಣಿಯನ್ನು ನೋಡುತ್ತಾ  ಇದ್ದೆ , ಕೆಲವು ಚಿತ್ರಗಳು  ನೆನಪಿನ ಲೋಕಕ್ಕೆ ಕರೆದೊಯ್ದವು , ಅಷ್ಟರಲ್ಲಿ   ಎಲ್ಲಿಂದಲೋ ತೇಲಿ ಬಂತು    '' ಏಳು ಸ್ವರವೂ ಸೇರಿ ಸಂಗೀತವಾಯಿತು,   ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು"    ಎಂಬ ಹಾಡು.  ಯಾವುದ...

Post has attachment
ಅಸಹಾಯಕ "ನೀರು ನಾಯಿ " ಗಳು ಕಣ್ಮರೆಯಾಗುತ್ತಿವೆ, ಆದ್ರೆ ನಮಗೆ ಇವು ನಮ್ಮ ನಡುವೆಯೇ ಇದ್ದದ್ದು ಗೊತ್ತೇ ಇಲ್ಲಾ .....!
  "ನಾನೇ ಕಣ್ರೀ   ನೀರು ನಾಯಿ ಅಂದ್ರೆ " [ ಚಿತ್ರ ಕೃಪೆ   ಅಂತರ್ಜಾಲ  ]  ಮೊನ್ನೆ ಅಂತರ್ಜಾಲದಲ್ಲಿ   ಬ್ಲಾಗ್   ವೀಕ್ಷಣೆ   ಮಾಡುತ್ತಿದ್ದಾಗ   ಶಿರಸಿಯ   ವಿನಯ್ ಹೆಗ್ಡೆ  ಅವರ ಬ್ಲಾಗ್    "     ಅಘನಾಶಿನಿ  "   ಯಲ್ಲಿ    ಶಿರಸಿಯ ಸಮೀಪ  ಹುಟ್ಟಿ ಹರಿಯುವ    "ಅಘನಾಶಿನಿ"    ನದಿಯು   ಶತಮಾನದಲ್ಲಿ    ಇದೆ ...

Post has attachment
ನೀವು ಯಾರಾದ್ರೂ ರೋಗಿಯನ್ನು ಆಸ್ಪತ್ರೆಯಲ್ಲಿ ನೋಡಲು ಹೋಗಬೇಕೆ...? ಅಥವಾ ಮನೆಯಲ್ಲಿ ಚಿಕಿತ್ಸೆಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆತ್ಮೀಯರನ್ನು ನೋಡಬೇಕೆ ..? ಹಾಗಿದ್ರೆ ಹೋಗುವ ಮೊದಲು, ಇದನ್ನು ಒಮ್ಮೆ ಓದಿಬಿಡೀ

Post has attachment
ಇದು ಹೀಗೆ ಆಗಬಾರದಿತ್ತು ಅಂದ್ರು ಹಲವರು, ಬದುಕಿ ಬಂದು ಥ್ಯಾಂಕ್ಸ್ ಹೇಳಿದ್ದಕ್ಕೆ ಖುಷಿ ಪಟ್ರು ಡಾಕ್ಟ್ರು ......!
  ನೊಂದ ಮನಸಿಗೆ  ಒಳ್ಳೆಯ ಮಾತುಗಳು  ಪುಷ್ಪಗುಚ್ಚದಂತೆ  ಮುದನೀಡುತ್ತವೆ  ಆಸ್ಪತ್ರೆಯಲ್ಲಿ ಚಿಕಿತ್ಸೆ    ಪದೆದದ್ದಾಯಿತು,  ವೈಧ್ಯರು  ಮನೆಯಲ್ಲಿ   ವಿಶ್ರಾಂತಿ ಪಡೆಯಲು  ಸೂಚಿಸಿದ ಮೇರೆಗೆ  ನನ್ನ ವಿಶ್ರಾಂತಿ   ಪರ್ವ ಆರಂಭವಾಯಿತು. ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್...

Post has attachment
ಅನಾಥವಾಗಿ ಸಾವಿನ ಕದ ತಟ್ಟಿದ ಸಮಯ.........!!!
 ಅದೃಷ್ಟ  ಇದ್ದರೆ  ಯಾರೋ ದಿಕ್ಕು ನಮಗೆ , ಇಲ್ಲದಿದ್ರೆ ....? ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ...
Wait while more posts are being loaded