Profile cover photo
Profile photo
Ravikanth gore
94 followers
94 followers
About
Ravikanth's posts

Post has attachment
ಗಂಜಿ ಗಿರಾಕಿಗಳು !!
ಮೊನ್ನೆ ಕೆಲಸವಿಲ್ಲದೇ ಇದ್ದಾಗ ಸುಮ್ಮನೆ ಗೀಚಿದ್ದು ... ಅತ್ಲಾಗೆ ಒಬ್ಬ ಕವಿ, ಇತ್ಲಾಗೆ ಒಬ್ಬ ಸಾಹಿತಿ ಕುಳಿತು ಹರಟೆಯ ಹೊಡೆಯುತಿರಲು ಬುದ್ಧಿಜೀವಿಗಳ ಜೀವನವೇ ಪಾವನವು ಬದುಕಲು ದಾರಿ ನೂರೊಂದು !! ಬರೆದದ್ದು ಬರೆದಾಯ್ತು , ಒದರಿದ್ದು ಮುಗಿದೋಯ್ತು ಕೇಳಲು ಜನ ಮಾತ್ರ ಒಂದೊಂದು ಜೀವನದಿ ಸಾಧಿಸಲು , ಕಷ್ಟಗಳ ಮರಸಾಲು ಬಿ...

Post has attachment

Post has attachment

Post has attachment
ಬಾಂಡ್ಲಿ !!
"ಅಪ್ಪಾ , ಅಮ್ಮನಿಗೆ ಅಷ್ಟೊಂದ್ ಕೂದ್ಲು ಇದೆ , ನಂಗೂ ಇಷ್ಟೊಂದ್ ಕೂದ್ಲಿದೆ , ನಿಂಗೆ ಮಾತ್ರ ಕಮ್ಮಿ ಯಾಕೇ ?" ಮಗಳು ಕೇಳಿದಾಗ ಮೆಲ್ಲನೆ ಕಣ್ಣು ಬಿಟ್ಟೆ .. "ನಂಗೆ ಮಾತ್ರ ಅಲ್ಲ , ನಿನ್ನ ತಮ್ಮಂಗೂ ಕೂದ್ಲು ಕಮ್ಮಿ ನೋಡು " ೫ ತಿಂಗಳ ಮಗನನ್ನು ತೋರಿಸಿದೆ .. "ಹೌದಾ .. ಹುಡುಗ್ರಿಗೆ ಕೂದ್ಲು ಕಮ್ಮಿನಾ " ಕೇಳಿದ ಮಗಳು ...

Post has attachment
ಸುಮ್ನೆ ತಮಾಷೆಗೆ -೭ !!
೧ . ಭೀಕರ ಸುನಾಮಿಯ ನಂತರ ಶಾಂತವಾಗಿದ್ದ ಸಮುದ್ರ ತೀರ ದಲ್ಲಿ ನಿಂತಿದ್ದ ಆಕೆಯ ಕಾಲುಗಳಿಗೆ ಬಿದ್ದು ಬಿದ್ದು ಸಮುದ್ರ ಕ್ಷಮೆ ಕೇಳುತ್ತಲೇ  ಇತ್ತು !! ---------------------------------------------------------------------------------------------------------------------- ೨..   ಸುಮಾರು ೧೦ ...

Post has attachment
ದೆವ್ವದ ಕಾರು !! -೨
ಅಂದರೆ , ಕಾರು ನಿಂತಿದ್ದು ಹೊಸ್ಮಾರಿನಲ್ಲೇ !! ನಾನು ಹೊಸ್ಮಾರು ತಲುಪುವ ವರೆಗೂ ದೆವ್ವ ನನ್ನನ್ನು ಇಳಿಯಲು ಬಿಡಲಿಲ್ಲ .. ಮಳೆಗೆ ಒದ್ದೆಯಾದ ದೇಹ ಬೆವರಿನಲ್ಲೂ ಒದ್ದೆಯಾಗತೊಡಗಿತ್ತು ! ಸೇಸ ಕುಡಿಯಲು ನೀರು ಕೊಟ್ಟ .. ಆ ಒದ್ದೆ ಬಟ್ಟೆಯಲ್ಲಿಯೇ ನೀರು ಕುಡಿದು ಸುಧಾರಿಸಿಕೊಂಡೆ .. ಸೇಸ ಕೊಟ್ಟ ಬಟ್ಟೆಯಲ್ಲಿ ಮೈ ಒರೆಸಿಕ...

Post has attachment
ದೆವ್ವದ ಕಾರು !!
ರಾತ್ರಿ ೧೧ ಗಂಟೆ. ಬಸ್ ಸ್ಟ್ಯಾಂಡಿನಲ್ಲಿ ಬಂದು ಇಳಿದೆ. ನನ್ನೂರಿಗೆ ಹೋಗಲು ಈ ಹೊತ್ತಿನಲ್ಲಿ ಇನ್ನು ಗಾಡಿ ಸಿಗುವುದು ಕಷ್ಟ. ಭಾರಿ ಮಳೆ ಬೇರೆ. ಹಾಗಂತ ಅಂದು ಕೊಂಡಿದ್ದ ನನಗೆ ಬಸ್ ನಿರ್ವಾಹಕ ಹೇಳಿದ ಮಾತು ಕೇಳಿ ಅಚ್ಚರಿಯಾಗಿತ್ತು. ಇಲ್ಲಿ ಈಗ ಟ್ಯಾಕ್ಸಿ ಗಳು ೨೪ ಗಂಟೆಯೂ ಓಡಾಡುತ್ತವಂತೆ. ಏನೂ ತೊಂದರೆಯಿಲ್ಲ ಅಂದಿದ್ದ...

Post has attachment
ಗಾಂಧೀಜಿಯವರನ್ನು ಕೊಂದಿದ್ದು ಯಾರು ? - ೨
ಮುಂದುವರಿದದ್ದು .... ಭಾಗ ೧ ಇಲ್ಲಿದೆ : ಗಾಂಧೀಜಿ ಯವರನ್ನು ಕೊಂದಿದ್ದು ಯಾರು ? ಆವತ್ತು ಗಾಂಧೀಜಿ ಯವರನ್ನು ಗುಂಡು ಹೊಡೆದ ತಕ್ಷಣ ಕಾಂಗ್ರೆಸ್ ಅನ್ನುವ ಮಹಾ ಪಕ್ಷದ ಜನರು ಮಾಡಿದ ಕೆಲಸವೆಂದರೆ ಇದರಲ್ಲಿ ಹಿಂದೂ ಮಹಾಸಭಾದ ಕೈವಾಡವಿದೆ ಎಂದು ಪ್ರಚಾರಮಾಡಿದ್ದು !. ಹಿಂದೂ ಮಹಾಸಭಾದ ಸದಸ್ಯರ ಕೆಲವು ಚಿತ್ರಗಳನ್ನು ಬಿಡು...

Post has attachment
ಗಾಂಧೀಜಿ ಯವರನ್ನು ಕೊಂದಿದ್ದು ಯಾರು ?
ಗಾಂಧೀಜಿ  ಯವರನ್ನು ಕೊಂದಿದ್ದು ಯಾರು ? ಈಗ ಈ ಪ್ರಶ್ನೆ ಕೇಳಿದರೆ ಎಲ್ ಕೆ ಜಿ ಓದುವ ಮಕ್ಕಳೂ ನಕ್ಕುಬಿಡುತ್ತಾರೆ .. ಉತ್ತರ ಎಲ್ಲರಿಗೂ ಗೊತ್ತಿದೆ .. ನಾಥೂರಾಮ್ ಗೋಡ್ಸೆ ೩೦ನೇ ಜನವರಿ ೧೯೪೮ ಸಂಜೆ ೫ ಗಂಟೆ ೧೭ ನಿಮಿಷಕ್ಕೆ ಇಟಲಿ ತಯಾರಿತ ಬೆರೆಟ್ಟಾ ಪಿಸ್ತೂಲಿನಿಂದ ಗುಂಡು ಹೊಡೆದು ಸಾಯಿಸಿದ .. ಆದರೆ ಈ ಬಗ್ಗೆ ಹಲವು ಅ...

Post has attachment
ಅರ್ಥ - ಅಪಾರ್ಥ --- ವ್ಯತ್ಯಾಸ ಬಹಳ !!!
"ಬಾ ಇವತ್ತು ಎರಡು ಪೆಗ್ಗು ಹಾಕುವ " ಕುಮಾರ ಯಾಕೋ ಬೇಸರದಲ್ಲಿದ್ದ .. ಜೀವನ ಅಂದ್ರೆ ಅಷ್ಟೇ ತಾನೆ.. ಕೆಲವೊಮ್ಮೆ ಖುಷಿ , ಕೆಲವೊಮ್ಮೆ ದುಖ್ಖ್ಹ .. ಕೆಲವೊಮ್ಮೆ ಜಯ , ಮತ್ತೆ ಕೆಲವೊಮ್ಮೆ ಅಪಜಯ .. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವವ , ಸ್ತಿತಪ್ರಜ್ಞ , ಯಾವತ್ತೂ ವಿಜಯಿಯಾಗುತ್ತಾನೆ . ಆದರೆ ಈಗ ಹಾಗಿಲ್ಲವಲ್ಲ .. ಚ...
Wait while more posts are being loaded