Profile cover photo
Profile photo
Aniketana
17 followers
17 followers
About
Posts

Post has attachment
ಇಂಡಿಯಾದ ಕೋಟ್ಯಾಂತರ ಜನರ ಕನಸುಗಳು ಒಂದೇ ದಿನದಲ್ಲಿ ಛಿದ್ರಗೊಂಡಿವೆ! ಹೌದು,ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮತ್ತು  ಸುಳ್ಳು ಕಂಪನಿಗಳ ಮೂಲಕ ಹವಾಲ ಹಣಕಾಸು ವ್ಯವಹಾರ ನಡೆಸಿದ ಆರೋಪ ಹೊರಬೀಳುತ್ತಲೇ ಜನತೆಯಲ್ಲಿ ಭ್ರಮನಿರಸನದ…
Add a comment...

Post has attachment
ಆಹಾರ ಪದ್ಧತಿ ಮಾನವ ಸಮಾಜದ ಒಂದು ವಿಶಿಷ್ಟ ಅಂಗ. ಮಾನವನ ಉಗಮವಾದ ದಿನದಿಂದಲೂ ಆಹಾರ ಪದ್ಧತಿ ತನ್ನದೇ ಆದ ವಿಭಿನ್ನ ಆಯಾಮಗಳನ್ನು, ವಿಶಿಷ್ಟ ಸ್ವರೂಪಗಳನ್ನು ಪಡೆದುಕೊಳ್ಳುತ್ತಲೇ ಬಂದಿದೆ. ಮಾನವನ ಅಭ್ಯುದಯದ ಹಾದಿಯಲ್ಲಿ ಕಾಣಲಾಗುವ ಮನ್ವಂತರಗಳನ್ನು, ಬದಲಾವಣೆಗಳನ್ನು, ಪರಿವರ್ತನೆಗಳನ್ನು ಸಮಾಜದ ಆಹಾರ ಪದ್ಧತಿಗಳಲ್ಲೂ…
Add a comment...

Post has attachment
ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ…
Add a comment...

Post has attachment
ಚೀನಾ ಪ್ರಾರಂಭಿಸಿರುವ ಒನ್ ರೋಡ್–ಒನ್ ಬೆಲ್ಟ್ (ಒಂದು ವಲಯ– ಒಂದು ರಸ್ತೆ) ಯೋಜನೆಯು ಒಂದು ಅತ್ಯಂತ ಜಾಣತನದ ರಾಜಕೀಯ–ಭೌಗೋಳಿಕ ಮತ್ತು ಆರ್ಥಿಕ ನಡೆಯಾಗಿದೆ. ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯೆಂಬ ಸ್ಥಾನ ಪಡೆದಿರುವ ಚೀನಾ ಈಗ ಅತ್ಯಂತ ತ್ವರಿತವಾಗಿ ಮೊದಲನೇ ಸ್ಥಾನವನ್ನು ಆಕ್ರಮಿಸುವತ್ತ ದಾಪುಗಾಲಿಡುತ್ತಿದೆ.…
Add a comment...

Post has attachment
-ಚಂಸುಪಾಟೀಲ್ ಸದ್ಯಕ್ಕೆ ಕವಿತೆ‌ ಕಟ್ಟುವ ಹೊಸ ತಲೆಮಾರಿನ ಕವಿಗಳ ಅನುಭವ ಲೋಕ ಬಹುಪಾಲು ಕೃಷಿಯೇತರ ನೌಕರಿಯದು, ಅಂತೆಯೇ ನಗರ ಜೀವನದಿಂದ ಹುಟ್ಟಿದ್ದು. ನಗರ ಬದುಕಿನಲ್ಲಿ ಕೃಷಿಯನ್ನೂ, ಗ್ರಾಮಜಗತ್ತನ್ನು‌ ನೆನಪಿಸಿಕೊಂಡು ಕಾವ್ಯ ಕಟ್ಟುತ್ತಾರೆ. ಆದರೆ ಹೊಸ ತಲೆಮಾರಿನಲ್ಲಿ  ಕೃಷಿ ಮಾಡುತ್ತಲೇ, ಕಾವ್ಯ ಕೃಷಿಯನ್ನೂ…
Add a comment...

Post has attachment
ಕಳವಳಕಾರಿ ಆರ್ಥಿಕ ಸೂಚನೆಗಳು ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಂದ  ಭಾರತಕ್ಕೆ ಹರಿಯುತ್ತಿದ್ದ ಹಣಪಾವತಿಗಳು ಇಳಿಮುಖಗೊಂಡಿರುವುದು ಹಲವಾರು ಕಾರಣಗಳಿಂದ ಕಳವಳಕಾರಿಯಾಗಿದೆ. ಮುಂದುವರೆದ ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ಮೂಲದ ಕಾರ್ಮಿಕರ ಮೂಲಕ ಭಾರತಕ್ಕೆ ಹರಿದು ಬರುತ್ತಿದ್ದ ಪಾವತಿಗಳ ಮೊತ್ತವು ೨೦೧೫…
Add a comment...

Post has attachment
ಸಹರಾನ್‌ಪುರದಲ್ಲಿ ಉದಯಿಸಿರುವ ಭೀಮ್ ಆರ್ಮಿ (ಭೀಮ ಸೇನೆ)ಯು ಉತ್ತರ ಪ್ರದೇಶದ ದಲಿತರಲ್ಲಿ ಹರಳುಗಟ್ಟುತ್ತಿರುವ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಠಾಕೂರರಿಗೂ ಮತ್ತು ದಲಿತರಿಗೂ ಮಧ್ಯೆ ನಡೆದಿರುವ ಘರ್ಷಣೆಗಳು, ಅಧಿಕಾರದಲ್ಲಿ ಬದಲಾವಣೆಯಾಗುತ್ತಿದ್ದಂತೆ ಅಲ್ಲಿ…
Add a comment...

Post has attachment
ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು ಸಮುದ್ರವನ್ನು ಸೀಳಿಕೊಂಡ ರಸ್ತೆಗಳು ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ ಮತ್ತೇನಿಲ್ಲ ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ ನಡೆದರಷ್ಟೇ ಮೂಡುವುದು ಹೊಸ ದಾರಿ ನಮ್ಮ…
Add a comment...

Post has attachment
ಮರಣದಂಡನೆಯನ್ನು ನೀಡುವಾಗ ನ್ಯಾಯಾಲಯಗಳು ಸ್ಥಿರ ಮತ್ತು ಸಮಾನ ಮಾನದಂಡಗಳನ್ನು ಅಳವಡಿಸಬೇಕಿರುವುದು ಅತ್ಯವಶ್ಯಕ ದೇಶದಲ್ಲಿ ನಡೆದ ವಿವಿಧ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಈ ತಿಂಗಳಲ್ಲಿ ನೀಡಿರುವ ಮೂರು ಭಿನ್ನ ಭಿನ್ನ ಆದೇಶಗಳು ಹೇಗೆ ಮರಣದಂಡನೆಯ ವಿಷಯದಲ್ಲಿ ನ್ಯಾಯಾಲಯದ ಧೋರಣೆಗಳು ಏಕ…
Add a comment...

Post has attachment
  ಮುಂದಿನ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಪರವಾಗಿ ಒಮ್ಮತದ ಅಭ್ಯರ್ತಿಯನ್ನು ನಿಲ್ಲಿಸಬೇಕು, ತನ್ಮೂಲಕ 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಬಾಜಪವನ್ನು ಸಮರ್ಥವಾಗಿ ಎದುರಿಸಲು ಶಕ್ತಿಯಿರುವಂತಹ  ಸಮಾನಮನಸ್ಕ ಪಕ್ಷಗಳ ಮೈತ್ರಿಕೂಟವೊಂದನ್ನು ರಚಿಸಬೇಕೆಂದಿರುವ ಕಾಂಗ್ರೇಸ್ ಪಕ್ಷದ   ಪ್ರಯತ್ನಗಳಿಗೆ …
Add a comment...
Wait while more posts are being loaded