Profile cover photo
Profile photo
Sunil Jayaprakash
487 followers
487 followers
About
Sunil's posts

Post has attachment
ಇದ್ದಕ್ಕಿದ್ದಂತೆ, ಈ ಹಾಡು ಈಗೇಕೆ ನೆನಪಾಯ್ತು ಅಂತೀರಾ.. ನಮ್ಮ ಮಗು ಅದು ಹೇಗ್ಹೇಗೋ ಸಿಕ್ಕಾಪಟ್ಟೆ ಕನ್ನಡ ಪದಗಳನ್ನ ಕಲಿತುಕೊಂಡುಬಿಟ್ಟು ನಮ್ಮ ಮೇಲೆ ಪ್ರಯೋಗ ಮಾಡ್ತಾ ಇರ್ತಾನೆ. ಮೊನ್ನೆ ಹೀಗೆ ಒಂದು ಹೆಲಿಕಾಪ್ಟರ್ ಇಟ್ಕೊಂಡು ಆಟ ಆಡ್ತಾ ಇದ್ದ. “ಪುಟ್ಟು ಇಲ್ಲಿ ತೊಗೊಂಡ್ ಬಾರೋ” ಅಂತ ಹೇಳಿದೆ. ಅವನು ತರುವಾಗ…

Post has attachment
Today, my friend’s blog reminded me of my challenges with English class in childhood. One of the deadliest exercises oin English class was to construct own sentences. Once the teacher was explaining about constructing sentences that convey politeness (we…

Post has attachment
ಕುಕ್ಕರ್ ಪ್ಯಾನಿನಲ್ಲಿ ಒಂಚೂರು ಹೆಚ್ಚಿನಿಸುವಷ್ಟು ತುಪ್ಪುವನ್ನು ಹಾಕಿ, ಜೀರಿಗೆ, ಗೋಡಂಬಿ, ಲವಂಗ, ಚಕ್ಕೆ(ಸಣ್ಣಕ್ಕಿರಲಿ), ಗುಂಡು ಏಲಕ್ಕಿ ಹಾಕಿ ಹುರಿಯಲು ಇಡಿ. ಒಂದೆರೆಡು ನಿಮಿಷಗಳ ನಂತರ, ಇದಕ್ಕೆ ತರಕಾರಿಗಳನ್ನು ಹಾಕಿ ಬೇಯಿಸುತ್ತಿರುವುದು. ನಾವು ಈ ದಿನ ಇದಕ್ಕೆ ಹಸಿಬಟಾಣಿ, ಕ್ಯಾರೆಟ್ಟು, ಹುರಳಿಕಾಯಿ,…

Post has attachment
ಮೊನ್ನೆ ನಮ್ಮ ಮಗು ಸ್ಕೂಲಿನಲ್ಲಿ “Mother’s day” ಇತ್ತು. Mother’s day ದಿನ ಸ್ಕೂಲಿನಲ್ಲಿ ಟೀಚರುಗಳು ತಾಯದಿರಿಗೆ ಒಂದು ಕಾರ್ಡು ಮಾಡಿ, ಅದನ್ನು ಮಕ್ಕಳ ಕೈಲಿಂದ ಅಮ್ಮಂದಿರಿಗೆ ಕೊಡಿಸಬೇಕು ಎನ್ನುವ ಕಾರ್ಯಕ್ರಮ ಹಾಕ್ಕೊಂಡಿದ್ರು. ಕಾರ್ಡಿನ ಜೊತೆ ಒಂದು ಗುಲಾಬಿ ಹೂವೂ ಕೂಡ ಇತ್ತು. ಕಾರ್ಯಕ್ರಮ ಮುಗಿದ ನಂತರ…

Post has attachment
ಮೊನ್ನೆ ಹೀಗೆಯೇ ಒಂದು ಒಳ್ಳೆ ತಮಾಶೆಯ ಸಂಗತಿ ನಡೀತು. ನನಗೆ ಪಾವ-ಭಾಜಿ ತುಂಬಾ ಇಷ್ಟ. ಅದನ್ನು ಹೊರಗಡೆ ತಿನ್ನದಿದ್ದರೂ ಯಾರಾದರೂ ಗೆಳೆಯರು ಮನೆಗೆ ಕರೆದು ಕೊಟ್ಟರೆ ತಿಂದು ತೇಗಿ ಪಾತ್ರೆ ಖಾಲಿ ಮಾಡಿ ಬರೋದು ಎಂದರೆ ನನಗೆ ಪಂಚಪ್ರಾಣ. ನಮ್ಮ ಮನೆಯಲ್ಲಿ ಇದನ್ನು ಒಂದು ದಿನವೂ ನಾವು ಪ್ರಯತ್ನಿಸಿಲ್ಲ. ಸರಿ, ಹೀಗೆಯೇ…

Post has attachment
– ಬರತ್ ಜಿ. ನಿಮ್ಮ ಬಾಸ್ ಎಲ್ಲರ ಮುಂದೆ ನಿಮ್ಮನ್ನು ಹೀಯಾಳಿಸಿರುತ್ತಾರೆ. ನೀವು ಕೆಲಸವನ್ನು ಸರಿಯಾಗಿ ಮಾಡಿದ್ದರೂ ಇಲ್ಲದ ನೆಪ ಹುಡುಕಿ ಮಾತನಾಡಿರುತ್ತಾರೆ. ನಿಮ್ಮ ತಂದೆ ತಾಯಿ ಪಕ್ಕದ ಮನೆ ಹುಡುಗನ ಜೊತೆ ನಿಮ್ಮನ್ನು ಹೋಲಿಕೆ ಮಾಡಿ ನೀನು ಸರಿ ಇಲ್ಲ ಎಂದು ಬೈದಿರುತ್ತಾರೆ. ನಿಮ್ಮ ಗೆಳೆಯರು ನಿಮಗೆ ಹೇಳದೆ ಕೇಳದೆ…

Post has attachment
Seriously,

Post has attachment

Post has attachment

ಗಾಂಪರ ಗುಂಪಿನ ಅಧ್ಯಕ್ಷರು ಯಾರು ?
Wait while more posts are being loaded