Profile

Cover photo
Ramaprasad KV (Hamsanandi)
Attended San José State University
794 followers|480,065 views
AboutPosts

Stream

Ramaprasad KV

Shared publicly  - 
 
ಶಿವನಿಗೆ
ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ ಮಗುವೆಂದೆನ್ನುತಲೆನ್ನ ಕಾಯೊ ಶಿವನೇ ತಪ್ಪೆಲ್ಲಮಂ ಮನ್ನಿಸಿ! -ಹಂಸಾನಂದಿ ಕೊ: ಶಿವರಾತ್ರಿಯ ಸಮಯಕ್ಕೆ, ಹಿಂದೆ ಬರೆದಿದ್ದ ಒಂದು ಪದ್ಯವನ...
 ·  Translate
1
Add a comment...

Ramaprasad KV

Shared publicly  - 
 
ಮೋಡವಿರದೇ ಕುಣಿವ ನವಿಲು
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ -ಹಂಸಾನಂದಿ ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್...
 ·  Translate
1
Add a comment...

Ramaprasad KV

Shared publicly  - 
 

ಹರಿದಾಸ ಸಾಹಿತ್ಯಕ್ಕೊಂದು ಆಂಡ್ರಾಯ್ಡ್ ಸಲಕರಣೆ
ಸುಮಾರು ೧೩ನೇ ಶತಮಾನದಿಂದ ಮೊದಲಾದ ಹರಿದಾಸರ ಪರಂಪರೆ ಇಪ್ಪತ್ತನೇ ಶತಮಾನದ ಮೊದಲ ಭಾಗದವರೆಗೆ ಕನ್ನಡನಾಡಿನಲ್ಲಿ ಹರಿದು ಬಂತು. ಈ ಪರಂಪರೆಯಲ್ಲಿ ಬಂದ ನೂರಾರು ಹರಿದಾಸರು, ಹತ್ತಾರು ಸಾವಿರ ರಚನೆಗಳನ್ನು ಮಾಡಿ ಹೋಗಿದ್ದಾರೆ. ಶ್ರೀಪಾದರಾಯರ, ಪುರಂದರದಾಸರ, ಕನಕದಾಸರ ಹೆಸರು ಕೇಳದ ಕನ್ನಡಿಗರು ಇಲ್ಲವೇ ಇಲ್ಲ ಎಂದರೂ ತಪ್ಪಿ...
 ·  Translate
1
1
Govindan Haridas Sharma's profile photo
 
Not readable
Add a comment...

Ramaprasad KV

commented on a video on YouTube.
Shared publicly  - 
 
Thanks Sudhindra Vedanti for your good words! 
1
Add a comment...

Ramaprasad KV

Shared publicly  - 
 
Popular ...
1
Add a comment...

Ramaprasad KV

Shared publicly  - 
 
- ಶ್ರೀವತ್ಸ ಜೋಶಿ ಕಳೆದ ಶತಮಾನದ ಆರಂಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬೊಬ್ಬ ಯೋಧನಲ್ಲೂ ಆ ಮನೋಭಾವ ಪುಷ್ಕಳವಾಗಿ ಇತ್ತು. ಕಳೆದ ವರ್ಷ ಮೋದಿಯವರ ವಿಜಯಕ್ಕಾಗಿ ಹಗಲಿರುಳೂ ದುಡಿದ ಒಬ್ಬೊಬ್ಬ ಕಾರ್ಯಕರ್ತನಲ್ಲೂ ಆ ಮನೋಭಾವ ಹೇರಳವ...
1
Add a comment...
Have him in circles
794 people
jeevan .s's profile photo
Prashanth S Suvarna's profile photo
Prasad Naik's profile photo
Vyasraj Sagar's profile photo
Avinash K S's profile photo
Krishna Bhat's profile photo
ಹಂಪಿ ಯಾಜಿ's profile photo
Ramesh naada gowda's profile photo
Krishnaprakasha Bolumbu's profile photo

Ramaprasad KV

Shared publicly  - 
 
ಕೃಷ್ಣನ ಕೊಳಲಿನ ಕರೆ ...
ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು ಬೆರಳನಾಡಿಸಿ ರಂಧ್ರಗಳ ಮಾಧವ ತೆರೆಯುತ್ತ ಮುಚ್ಚುತ್ತ  ಮರಮರಳಿ ಸವಿಯಾಗಿ ಸ್ವರಗಳಲಿ ಹಾಡಿಹನು ಬನದಂಚಲಿ ಸಂಸ್ಕೃತ ಮೂಲ   (ಲೀಲಾ ಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪) : ಅಧರೇ ವಿನಿವೇಶ್ಯ ವಂಶನಾಲಂ ವಿವರಾಣ್ಯಸ್ಯ ಸಲೀಲಮಂಗುಲೀಭಿಃ ಮುಹುರಂತರಯನ್ಮುಹುರ್ವಿವೃಣ್ವನ್ ...
 ·  Translate
1
Add a comment...

Ramaprasad KV

Shared publicly  - 
 
Dear friends, please share this - A new android app for Haridasa Sahitya (in Kannada)


http://hamsanada.blogspot.com/2015/02/blog-post.html
 ·  Translate
1
Add a comment...

Ramaprasad KV

Shared publicly  - 
 
ಸಂಪದ ಆಪ್ 
 ·  Translate
1
Add a comment...

Ramaprasad KV

commented on a video on YouTube.
Shared publicly  - 
 
I will share the notation of the jatiswara on Google Docs.
2
1
Sham Sundar's profile photo
Add a comment...

Ramaprasad KV

Shared publicly  - 
 
ಬದುಕಬಾರದ ಜೀವ
ನಲ್ಲ ತೆರಳಿರಲೆನ್ನೆದೆಯು ಹೋದುದವನೊಡನೆ ಸನ್ನೆಯಿಲ್ಲದೆ ಹಿಂದೆ ಹೋಯ್ತು ಮನಸು ಲಜ್ಜೆ ತೊರೆದಿಹ  ಜೀವ! ಕೇಳಿಲ್ಲವೇ ನೀನು ದೊಡ್ಡವರು ಹೋದಲ್ಲೆ ಸರಿ ದಾರಿಯೆಂದು ? ಸಂಸ್ಕೃತ ಮೂಲ ( ಧರ್ಮಕೀರ್ತಿಯ ಪದ್ಯ , 'ಕವೀಂದ್ರ ವಚನ ಸಮುಚ್ಚಯ' ದಲ್ಲಿ ಉಲ್ಲೇಖಿತ ) : ಪ್ರಿಯೇ ಪ್ರಯಾತೇ ಹೃದಯಂ ಪ್ರಯಾತಂ ನಿಶ್ಚೇಷ್ಟಯಾ ಚೇತನಯಾ ಸಹ...
 ·  Translate
1
Add a comment...
ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀತ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ.  ಕರ್ನಾಟಕ ಸಂಗೀತವು ಕರ್ನಾಟಕವೊಂದೇ ಅ...
1
Add a comment...
People
Have him in circles
794 people
jeevan .s's profile photo
Prashanth S Suvarna's profile photo
Prasad Naik's profile photo
Vyasraj Sagar's profile photo
Avinash K S's profile photo
Krishna Bhat's profile photo
ಹಂಪಿ ಯಾಜಿ's profile photo
Ramesh naada gowda's profile photo
Krishnaprakasha Bolumbu's profile photo
Education
  • San José State University
Story
Introduction
ಹೆಸರು ರಾಮಪ್ರಸಾದ್ ಕೆ.ವಿ., ಆದರೆ ಕನ್ನಡ ಅಂತರ್ಜಾಲಿಗರಲ್ಲಿ ’ಹಂಸಾನಂದಿ’ ಎನ್ನುವ ಹೆಸರೇ ಹೆಚ್ಚು ಬಳಕೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತಗಳ ಲಕ್ಷ್ಯ ಲಕ್ಷಣ ಪದ್ಧತಿಗಳಲ್ಲಿ ಆಸಕ್ತ. ಪುಸ್ತಕಪ್ರೇಮಿ.    ಅಲ್ಲಿರುವ ಮನೆ ಹಾಸನ. ಇಲ್ಲಿರುವ ಮನೆ ಸ್ಯಾನ್ ಹೋಸೆ. "ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ" ಎನ್ನುವ ಪುರಂದರ ದಾಸರ ನುಡಿಯನ್ನು ನಂಬಿರುವಾತ. ಅಂದ ಹಾಗೆ ’ಅಲ್ಲಿದೆ ನಮ್ಮ ಮನೆ’ ಅನ್ನುವುದು ನನ್ನ ಕಂಗ್ಲೀಷ್ ಬ್ಲಾಗಿನ ಹೆಸರು (http://neelanjana.wordpress.com/ ) ಕೂಡಾ. 

ನನ್ನ ಕನ್ನಡ  ಬ್ಲಾಗ್ ಹಂಸನಾದ (http://hamsanada.blogspot.com/ ನಲ್ಲಿ ಬರೆದಿದ್ದ ಸಂಸ್ಕೃತ ಸುಭಾಷಿತಗಳ ಅನುವಾದಗಳಲ್ಲಿ ಆಯ್ದ ಪದ್ಯಗಳು "ಹಂಸನಾದ" ಎನ್ನುವ ಹೆಸರಿನಲ್ಲೇ ೨೦೧೧ರಲ್ಲಿ  ಪುಸ್ತಕರೂಪದಲ್ಲಿ ಹೊರಬಂದಿದೆ.

ಟ್ವಿಟರ್ ನಲ್ಲಿ ನನ್ನನ್ನು @hamsanandi ಎಂಬಲ್ಲಿ ಹಿಂಬಾಲಿಸಬಹುದು.
Basic Information
Gender
Male