Profile cover photo
Profile photo
Ramaprasad KV (Hamsanandi)
939 followers
939 followers
About
Ramaprasad's posts

Post has attachment
ಊರಿನಲ್ಲಿ ತೇರು
ಮುಗುಳು ನಗುವನ ಮಿಗದ ಕಣ್ಣನ ಮುಗಿಲ ಬಣ್ಣನ ಖಗವನೇರ್ದನ ತಿಗರಿಯಲಸುರ ದುರುಳರನು ತಾ ಮಡುಹಿ ಕೆಡಹಿದನ ಮಗುವಿನಂತೆಲ್ಲರನು ಕಾಯ್ವನ ಜಗವ ನಡೆಸುವ ಕೇಶವೇಶನ ಸುಗುಣಿಜನರೇಂ ಪುಣ್ಯಗೈದರೊ ತೇರನೆಳೆಯಲಿಕೆ ಜಗವ ಕಾಯುವನಿವನು ನಂಬಿರೊ ಮಿಗೆ ಸಲಹುವನು ನೆಚ್ಚಿದವರನು ಹೊಗಳುವರಿನಿತು ಕಾಲದಿಂದಲು ಲಕುಮಿ ಕೇಶವನ ಬಗೆಯುತಿರಲಿವನನ್...

Post has attachment

Post has attachment
ದಿನಕ್ಕೊಂದು ನೆಪ!
ನೆನ್ನೆ ಅಂದರೆ ಮಾರ್ಚ್ ೨೦ (ಕೆಲವೊಮ್ಮೆ ಮಾರ್ಚ್ ೨೧ ರಂದೂ ಬರುತ್ತೆಅನ್ನಿ)  ವಸಂತದ ಮೊದಲ ದಿನ ಅಂತ ಲೆಕ್ಕ. ಅಂದರೆ, ಈಗ ನಾವು ಯಾವುದನ್ನ ಮೇಷಾದಿ ಬಿಂದು ಅಂತ ಆಕಾಶದಲ್ಲಿ ಕರೀತೀವೋ ಆ ಜಾಗದಲ್ಲಿ ಸೂರ್ಯ ಇರ್ತಾನೆ ಅಂತ. ಆದರೆ , ತಮಾಷಿ ಅಂದ್ರೆ ಈ ಬಿಂದು ಈಗ ಮೇಷ ರಾಶಿಯಲ್ಲಿ ಇಲ್ಲ , ಬದಲಿಗೆ ಮೀನ ರಾಶಿಯನ್ನೂ ದಾಟಿ ...

Post has attachment
ಪಸರಿಸಿತು ಮಧುಮಾಸ
ಪಸರಿಸಿತು ಮಧುಮಾಸ ತಾವರೆ   ಯೆಸಳ ದೋಣಿಯ ಮೇಲೆ ಹಾಯ್ದವು  ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು  ಒಸರ್ವ ಮಕರಂದದ ತುಷಾರದ ಕೆಸರೊಳದ್ದವು ಕೊಂಚೆಗಳು ಹಗ ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು  (  ಕುಮಾರವ್ಯಾಸ ಭಾರತ, ,   ಆದಿ ಪರ್ವ, ೫ ಸಂಧಿ, ೯ ಪದ್ಯ ,  ವಸಂತ ವರ್ಣನೆ ) -ಹಂಸಾನಂದಿ

Post has attachment
ನಲಿವಿನ ಇರುಳು
ಈಚೆಗೆ ಭೈರಪ್ಪನವರ ಉತ್ತರ ಕಾಂಡ ಓದಿದ್ದರ ಪ್ರಭಾವವೋ ಏನೋ, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡವನ್ನೂ , ಮತ್ತೆ ಭವಭೂತಿಯ ಉತ್ತರ ರಾಮ ಚರಿತೆಯನ್ನೂ ಕೊಂಚ ನೋಡುವ ಅವಕಾಶ ಆಯಿತು. ಆ ಸಂದರ್ಭದಲ್ಲೇ ಹಿಂದೊಮ್ಮೆ ಉತ್ತರ ರಾಮ ಚರಿತೆಯ ಒಂದು ಪದ್ಯವನ್ನು ಹಿಂದೊಮ್ಮೆ ಅನುವಾದಿಸಿದ್ದು ನೆನಪಿಗೆ ಬಂತು.  ಅದನ್ನ ಇನ್ನೂ ಸ್ವಲ್ಪ ...

Post has attachment
ಶಿವ ಶಿವೆಯರ ಸರಸ
ಶಿವರಾತ್ರಿಯ ಹೊತ್ತಿಗೆ (ತುಸು ತಡವಾದರೂ), ಶಿವ ಪಾರ್ವತಿಯರ ಬಗ್ಗೆ ಒಂದು ಪದ್ಯದ ಅನುವಾದ: ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು! ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ...

Post has attachment

Post has attachment
gc2wಬkui23323ಕೋPwಈಡ್ದ್ಝಿಯಾ98uln
Photo
Photo
2/19/17
2 Photos - View album

Post has attachment
No votes yet
-
votes visible to Public
0%
OOk6y
0%
V

Post has attachment
Wait while more posts are being loaded