Profile cover photo
Profile photo
Susheel Sandeep Murali
195 followers
195 followers
About
Susheel Sandeep's posts

Post has attachment
ರಾಯರ ಸಿಗ್ರೆಟ್ಟು
ತೆಳು ಪದರದ ಪರದೆಯನು ಮೂಲೆಯಲಿ ಸಡಿಲಿಸಿ, ಸುತ್ತುವರೆದು, ಹರಿದರೊಮ್ಮೆ - ಒಳಗೆ ತುಂಬಿದ ಮನೆ ಮುಚ್ಚಿದ ಮುಚ್ಚಳ ತೆಗೆದು. ಚಿನ್ನದ ಹಾಳೆಯ ಮೇಲಿನ ಸುವರ್ಣಾಕ್ಷರಗಳನೊಮ್ಮೆ ಬೆರಗುಗಣ್ಣುಗಳಿಂದ ನೋಡಿ ಸಟಕ್ಕನೆ ತೆಗೆದು ಪಟಕ್ಕನೆ ಬಿಸುಟು ಗರ್ಭಗುಡಿಯಲಿ ಹಣುಕಿದರೆ, ಸ್ವಯಂ ಖಾಖಿಚಡ್ಡಿ ತೊಟ್ಟ ಸೇವಕರಿಪ್ಪತ್ತು; ಮಾತು ಮು...

Post has attachment
ತಿಥಿ
Spoiler Alert: Read on if you have already watched the movie. Else, you should watch it :) ಪ್ರತಿ ಊರಿಗೂ ಅದ್ರದೇ ಆದ ವ್ಯಕ್ತಿತ್ವ ಇರತ್ತೆ.. ಅದ್ರದೇ ಆದ ಒಂದು ಆತ್ಮ ಇರತ್ತೆ. ಸೂಕ್ಷ್ಮತೆಗೆ ಮಿಡಿಯೋ ಜೀವನಾಡಿ ಇರತ್ತೆ. ಈ ರೂಪಲಕ್ಷಣಗಳು ಎಲ್ಲ ಊರಿಗೂ, ಅದರ ಜೀವನಾಡಿಗೂ ಸಲ್ಲುವಂತಾದ್ದೇ. 'ಮಂಡ್...

Post has attachment
ರಾಮನ ಅವತಾರ... ರಘುಕುಲ ಸೋಮನ ಅವತಾರ...
ಸರಸು: ರೀ... ವೆಂಕು: ಹಾಂ.... ಸರಸು: ಏನೂಂದ್ರೇ ... ವೆಂಕು: ಏನೇ ಅದು ಬೆಳ್ಗೆ ಬೆಳ್ಗೆ? ಸರಸು: ನಂಗ್ಯಾಕೋ ನಮ್ಮಗನ್ ಮೇಲನುಮಾನ ರೀ.. ವೆಂಕು: ಅನುಮಾನ್ವೇ? ಅದೆಂಥಾದ್ ಅದು ಅನುಮಾನ ನಿನಗೆ ನಿನ್ನ ಕರುಳಿನೆ ಕುಡಿ ಮೇಲೆ? ಸರಸು: ಅದೇರೀ...ನಮ್ಮಗ ಸಿಗರೇಟು-ಕುಡಿತ ಕಲ್ತಿರ್ಬೋದು ಅಂತ ಅನುಮಾನ... ವೆಂಕು: (ಓದ್ತಿದ್...

Post has attachment
ಕಿರಗೂರಿನ ಗಯ್ಯಾಳಿಗಳು (Rowdy Women of Kiragooru)
ಕತೆ / ಕಾದಂಬರಿ ಪುಸ್ತಕಗಳನ್ನ ಆಧರಿಸಿ ಸಿನಿಮಾ ಮಾಡೋದು ದೊಡ್ಡ ಸಾಹಸ... ಅಂತಾದ್ರಲ್ಲಿ ಒಂದು ಬೆಸ್ಟ್ ಸೆಲ್ಲರ್‌ನ ಇಟ್ಕೊಂಡು ಜನ ಒಪ್ಕೊಳೋ ರೇಂಜಿಗೆ ಸಿನಿಮಾ ಮಾಡೋದು ದುಸ್ಸಾಹಸವೇ ಸರಿ. ಅಂತಾ ಪುಟ್ಟಣ್ಣ ನಾಗರಹಾವು ತೆಗೆದಾಗ್ಲೇ ಇದು 'ಕೇರೆ ಹಾವು' ಅಂದು ಸೈಡಿಗಾಕಿದ್ರು... ಅನುರಕ್ತೆಯಿಂದ ಹಿಡಿದು ನಾಯಿ ನೆರಳಿನವರ...

Post has attachment
ವಿಪರ್ಯಾಸ
ಬಾಲ್ಯದಲ್ಲಿ ತೆಗೆಸಿಕೊಂಡ ಭಾವಚಿತ್ರಗಳೇ ಅಷ್ಟು ಮುಗ್ಧ-ಸೌಮ್ಯ ಮುದ್ರೆಯ, ಅಪ್ಪಿ ಮುದ್ದುಗರೆವಂತೆ ಮಾಡುವ ಛದ್ಮವೇಷಗಳು ಮುಂದೆ ದೊಡ್ಡವರಾದ ಮೇಲೆ ತಾನೆ ಕ್ರೂರ ಜಗದ ಕಿರಾತಕತೆಗೆ ಮೈಯೊಡ್ಡಿ, ಸೌಮ್ಯ ಮುದ್ರೆಯ ಮೊಗವಾಡ ಕಳಚಿಬಿದ್ದು, ಎಲ್ಲರಂತೆ ನಾವೂ ನಿಜ ಕುರೂಪಿಗಳಾಗುವುದು

Post has attachment
ಅನೈಕ್ಯ
Credits: IndianExpress.com JNUಗೂಡಿಗೆ ಕಲ್ಲು ಬೀರಿ ಮರಿಗಳನ್ನು ಹುರಿ'ದುಂಬಿ'ಸಿ ಎದೆಯೇರಿಸಿ, ಹೆದೆಯೇರಿಸಿ ಯುದ್ಧಕೆ ಸನ್ನದ್ಧರಾಗಿಸಿದಾರಂತೆ... ಬನ್ನಿ ಬನ್ನಿ… ರಾಜದ್ರೋಹ, ರಾಜ್ಯದ್ರೋಹ ಸಾಮ್ರಾಜ್ಯದ್ರೋಹವೆಂದರೂ ಸರಿಯೇ, ಮೊದಲು 'ನೀವು', 'ಕಮಲ'ದ ಹೂವಿಂದಾ -ಚೆಗೆ 'ಕೈ'ಬಿಡಿಸಿ ನಡೆಸೆನ್ನನು... ಬಹಿಷ್ಕಾರ, ...

Post has attachment
ನನ್ನ ಮೆಚ್ಚಿನ ಕರ್ಟನ್
ನಿಮ್ಮ ಮೆಚ್ಚಿನ ಕಾರ್ಟೂನಿನ ಬಗ್ಗೆ ಒಂದು ಪ್ರಬಂಧ ಬರೆಯಿರಿ (೫ ಅಂಕಗಳು) ಕರ್ಟನ್ ಗಳಲ್ಲಿ ಮುಖ್ಯವಾಗಿ ಎರಡು ವಿಧ. ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಕರ್ಟನ್ ಗಳು. ಕಮರ್ಷಿಯಲ್ ಕರ್ಟನ್ ಗಳಲ್ಲಿ ಎರಡು ಪ್ರಬೆಧಗಳು ಕಾಣಸಿಗುತ್ತವೆ. ವೆಜ್ಜು - ನಾನ್‌ವೆಜ್ಜು. ಮನೆಗಳಲ್ಲಿ ಕಿಟಕಿ ಬಾಗಿಲು ಗಳಿಗೆ ಹಾಕುವ ಪರದೆಗೆ ಡೊಮೆಸ್...

Post has attachment
ಮಾಲ್ಗುಡಿ ಡೇಸ್
“ ಇವರೇ...ರೀ ಇವರೇ...ಮಾಲ್ಗುಡಿ ಕಾಲ್ಪನಿಕ ಕುಗ್ರಾಮವೇ ? ” “ ಆಂ! ಏನಂದ್ರಿ ? ಮಾಲ್ಗುಡೀ...? ಕುಗ್ರಾಮಾ...? ಹ ಹ ಹಾ ... ಖಂಡಿತಾ ಇಲ್ಲ ... ವಾರ ವಾರಕ್ಕೂ ಅಲ್ಲಿ ಸಂತೆ ಮೇಳ ಜೋರಾಗಿಯೇ ನಡೀತಿತ್ತು ! ಸಿನಿಮಾ , ಮಾರುಕಟ್ಟೆಯೂ , ಮಂದಿರವೂ ಒಂದಿತ್ತು , ಆಸ್ಪತ್ರೆ , ರೈಲು ನಿಲ್ದಾಣ , ಡುಬ್ಬ ಬಸ್ಸು ಎಲ್ಲವೂ ಇತ...
Wait while more posts are being loaded