Profile cover photo
Profile photo
Kalavathi Madhu
24 followers
24 followers
About
Posts

Post has attachment

Post has attachment
**
ಸಮಭಾವದ ಪ್ರಭಾವ ಒಳಗೊಂದು ಭಾವ ಹೊರಗೊಂದು ಭಾವ ಲಗ್ಗೆ ಇಡುವುದು ಆರೋಗ್ಯದ ಅಭಾವ ಸಕಲಕೂ ತಳೆಯೇ ಸಮಭಾವ ಪಡೆಯುವೇ ಯೋಗಾಯೋಗದ ಪ್ರಭಾವ..ಹೊಂದುವೆ ಅಂದದ ಆನಂದದ ಮುಖಭಾವ..!!

Post has attachment
**
ಬದ್ಧತೆ  ಎಲೆ ಉದುರಿತೆಂದು ಮರ ಮರುಗದು ಎಲೆಯೂ ಉದುರಿದೆನೆಂದು ಕೊರಗದೇ ಕರಗಿ ಮುಂದಿನ ಚಿಗುರಿಗೇ ಮರದ ಬೇರಿಗೆ ತನುವಾಗಿ ಸ್ವಾರ್ಥ ಮೆರೆವಗೇ ಸಹಕಾರ ಸೌಹಾರ್ದತೆಯ ತತ್ವ ಸಾರುವುದು

Post has attachment
**
ಹಾಸನಾಂಬಾ ಮಹೋತ್ಸವದಲ್ಲಿ ಭಕ್ತಿ ಸಂಗೀತ ಸೇವೆಯ ಸುಯೋಗ.     "ಕಾಣುತಿಹವು ಕಂಗಳು ಹಾಸನಾಂಬೆಯಾ ರೂಪ ನಸುನಗುತಾ ಕುಳಿತಿಹಳು  ಕಳೆಯಲು ಭವದಾತಾಪ ಮಾತೆ ಮನದ ತುಂಬಾ  ಪ್ರೇಮ ಸುಧೆಯ ತುಂಬಿ ಸೆಳೆಯುತಿಹಳು ವರುಷಕೊಮ್ಮೆ ಭಕ್ತರಾ ಪರಮ ಪ್ರೇಮದಿಂದ  ಪರಮ ಸ್ನೇಹದಿಂದಾ"   "ಬಂತೂ ದೀಪಾವಳಿ ದೇವೀ ರೂಪವ ತಾಳೀ"   ಈ  ಎರಡು ಸ್...

Post has attachment
**
ಹಾಸನಾಂಬಾ ಮಹೋತ್ಸವದಲ್ಲಿ ಭಕ್ತಿ ಸಂಗೀತ ಸೇವೆಯ ಸುಯೋಗ.     "ಕಾಣುತಿಹವು ಕಂಗಳು ಹಾಸನಾಂಬೆಯಾ ರೂಪ ನಸುನಗುತಾ ಕುಳಿತಿಹಳು  ಕಳೆಯಲು ಭವದಾತಾಪ ಮಾತೆ ಮನದ ತುಂಬಾ  ಪ್ರೇಮ ಸುಧೆಯ ತುಂಬಿ ಸೆಳೆಯುತಿಹಳು ವರುಷಕೊಮ್ಮೆ ಭಕ್ತರಾ ಪರಮ ಪ್ರೇಮದಿಂದ  ಪರಮ ಸ್ನೇಹದಿಂದಾ"                     "ಬಂತೂ ದೀಪಾವಳಿ ದೇವೀ ರೂಪವ ...

Post has attachment
**
ಸಮಸ್ತ ಜನತೆಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Post has attachment
**
    ಹೀಗೊಂದು ಸವಿನೆನಪಿ ನೊಂದಿಗೆ ತಮ್ಮೆಲ್ಲರಿಗೂ    ಕನ್ನಡ ರಾಜ್ಯೋತ್ಸವದ ಶುಭಾಶಯಗಳು         ರಾಷ್ಟ್ರ ಸೇವಿಕ ಸಂಘದಿಂದ ಆಯೋಜಿಸಲಾಗಿದ್ದ ೧೫ ದಿನಗಳ ಶಿಬಿರದಲ್ಲಿ ಪ್ರಭಂದಕಿಯಾಗಿ ಸೇವೆಯಲ್ಲಿದ್ದ ಸಂದರ್ಭದಲ್ಲಿ, "ಜಯಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೇ,ಜೋಗದಸಿರಿ ಬೆಳಕಿನಲ್ಲಿ",ಗೀತೆಯನ್ನುನುಡಿಸುವ ಸದವಕಾಶ

Post has attachment
**
ಇರು ನೀ ಗಂಗೆ ಹಾಂಗ  ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ ಹಾಂ ಎಂದೊಡೇ ಹಾವಾಗಿ ಕಚ್ಚುವನು ಎಚ್ಚರ ಹಮ್ಮಿನ ಅಹಂಮ್ಮಿನ  ಶೃಂಖಲೆಯ ಶೃಂಗದೇ ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,   ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ ಕೀವು ರಕ್ತ ಸೋರಿ ರಣವಾಗಿ ನೊಂದು ಬೆಂದು ಹಾರಾಡಿ ನೆಕ್ಕಲು ಕೂರುವ ನೊಣಕೆ ನಿರ್ಲಿಪ್ತೆ,   "ನಾ... ನಿರದ ನೀನು"...

Post has attachment
**
ಇರು ನೀ ಗಂಗೆ ಹಾಂಗ  ಹೇಳಿದ್ದಕ್ಕೆಲ್ಲಾ ಹೂಂಗುಟ್ಟದೇ ಹಾಂ ಎಂದೊಡೇ ಹಾವಾಗಿ ಕಚ್ಚುವನು ಎಚ್ಚರ ಹಮ್ಮಿನ ಅಹಂಮ್ಮಿನ  ಶೃಂಖಲೆಯ ಶೃಂಗದೇ ಹುಟ್ಟಿಂದ ಹೊರಗಿಟ್ಟ ಹೆಜ್ಜೆಗೆ,   ಹೆಣ್ಣಿಗೆ ಹೆಣ್ಣೇ ಹುಣ್ಣಾಗಿ ಕೀವು ರಕ್ತ ಸೋರಿ ರಣವಾಗಿ ನೊಂದು ಬೆಂದು ಹಾರಾಡಿ ನೆಕ್ಕಲು ಕೂರುವ ನೊಣಕೆ ನಿರ್ಲಿಪ್ತೆ,   "ನಾ... ನಿರದ ನೀನು"...

Post has attachment
**
ಸೂಜಿಮೇಲೆ ಮಮತೆ ಪ್ರೀತಿ ವಾತ್ಸಲ್ಯದ ಸಂಭ್ರಮಕೆ ಕಟ್ಟುವರು ನಟನೆಯ  ಪಟ್ಟ ನಿಂದೆಗೆ ಅಂಜಿ ಹಿಂಜರಿದಾಗ  ಮುಟ್ಟಿಸುವರು ಜನಸೇರದವರ ಮಟ್ಟ ಬೆರೆತಾಗ ಸೊಸೆಯ ಗಂಡ ಆಗಿದ್ದನು ಅಕ್ಕರೆ, ಅಮ್ಮನಿಗೆ ಅಂದು.  ಸೊಸೆಯ ಸಕ್ಕರೆಯ ಮುಂದೆ ಅಮ್ಮನ  ಅಕ್ಕರೆಯ ಮಗ  ಮಕರ ವಾಗಿದ್ದಾನೆ  ಇಂದು ಅಕ್ಕರೆ ಸಕ್ಕರೆ ಬೆರೆಯೇ ಆಗನೇ ಮುದ್ದುಮಗ ...
Wait while more posts are being loaded