Profile cover photo
Profile photo
kadar kukkila
125 followers
125 followers
About
Posts

Post has attachment
ಶ್ರೀಜಿತ್ ಕಳೆದ 770 ದಿನಗಳು ಮತ್ತು…
   `ಏಕ ವ್ಯಕ್ತಿ ಪ್ರತಿಭಟನೆ’ಯಾಗಿ ಗುರುತಿಸಿಕೊಂಡು
ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ
ಜಯಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ
ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ತನ್ನ
ಬೇಡಿಕೆಯನ್...
Add a comment...

Post has attachment
**
      2019ರ ಲೋಕಸಭಾ ಚುನಾವಣೆಯು ಬಿಜೆಪಿಯ ಪಾಲಿಗೆ
2014ರಷ್ಟು ಸುಲಭವಾಗಿರುವುದಿಲ್ಲ ಅನ್ನುವುದನ್ನು ದೇಶದಲ್ಲಿ ನಡೆಯುತ್ತಿರುವ
ಬೆಳವಣಿಗೆಗಳು ದಿನೇ ದಿನೇ ಖಚಿತಪಡಿಸತೊಡಗಿವೆ. 2014ರಲ್ಲಿ ಬಿಜೆಪಿಯನ್ನು ಏಕಕಂಠದಿಂದ
ಬೆಂಬಲಿಸಿದ್ದ ದಲಿತರೇ 2019ರಲ್ಲಿ ಬಿಜೆಪಿಯ ಸೋಲನ್ನು ಬರೆಯಲಿದ್ದಾರೆ ಎಂಬುದೂ
ದೃಢವಾಗತೊಡಗ...
Add a comment...

Post has attachment
ಬಿಜೆಪಿಯ ಸೋಲನ್ನು ಆಸಿಫಾ ಬರೆಯುವಳೇನೋ
        ಕಳೆದ ಫೆಬ್ರವರಿಯಲ್ಲಿ ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಹಿಂದೂ
ಏಕ್ತಾ ಮಂಚ್ ನಡೆಸಿದ ರ್ಯಾಲಿಗೂ ಇದೇ ಎಪ್ರಿಲ್‍ನಲ್ಲಿ ಜಾರ್ಖಂಡ್‍ನ  ರಾಮ್‍ಘರ್ ನಲ್ಲಿ
ಬಿಜೆಪಿ ನಡೆಸಿದ ರಾಲಿಗೂ (ಟೈಮ್ ಆಫ್ ಇಂಡಿಯಾ, ಎಪ್ರಿಲ್ 11) ಒಂದಕ್ಕಿಂತ ಹೆಚ್ಚು
ಸಾಮ್ಯತೆಗಳಿವೆ. 8ರ ಹರೆಯದ  ಬಾಲೆಯನ್ನು ಹುರಿದು ಮುಕ್ಕಿದ ಆರೋಪಿ...
Add a comment...

Post has attachment
ಮಕ್ಕಳು ನಾಚಿಕೊಳ್ಳಬೇಕಾದ ವಿಧೇಯಕ
        ಇಡೀ ಜಗತ್ತಿನಲ್ಲಿ ಪತ್ರಕರ್ತರ ಕ್ಯಾಮರಾದ ಕಣ್ಣಿಗೆ ಮತ್ತು ಬರಹಗಾರರ ಲೇಖನಿಯ ಮೊನೆಗೆ ಸಿಗದ ಎರಡು ಗುಂಪುಗಳೆಂದರೆ, ಹಿರಿಯರು ಮತ್ತು ಮಕ್ಕಳು. ಇದಕ್ಕೆ ಕಾರಣವೂ ಇದೆ. ಮಕ್ಕಳು ಮಾಧ್ಯಮಗಳ ಪಾಲಿಗೆ ಸಂಪನ್ಮೂಲಗಳಲ್ಲ. ಅವರು ಪತ್ರಿಕೆಗಳನ್ನು ಓದುವ ಸಾಧ್ಯತೆ ಕಡಿಮೆ. ಟಿ.ವಿ. ಚಾನೆಲ್‍ಗಳಲ್ಲಿ ಅವರ ಆಯ್ಕೆ ಕಾರ್ಟ...
Add a comment...

Post has attachment
ಅತ್ಯಾಚಾರಿಗೆ ಮರಣದಂಡನೆ- ಎಲ್ಲಿಯವರೆಗೆ?
          ದೇಶದಲ್ಲಿ ಅತ್ಯಾಚಾರದ ಸುತ್ತ ಗಂಭೀರ ಚರ್ಚೆಯೊಂದರ ಹುಟ್ಟಿಗೆ
ಜಮ್ಮುವಿನ ಕಥುವಾದ ಬಾಲೆ ಮರು ಚಾಲನೆಯನ್ನು ನೀಡಿದ್ದಾಳೆ.  2013ರಲ್ಲಿ ನಿರ್ಭಯ ಈ
ಚರ್ಚೆಗೆ ಆರಂಭವನ್ನು ಕೊಟ್ಟಿದ್ದಳು. ನಿರ್ಭಯ ಮತ್ತು ಕಥುವಾದ ಬಾಲೆಯ ನಡುವಿನ ವ್ಯತ್ಯಾಸ
ಏನೆಂದರೆ,  ಪ್ರಾಯ. ನಿರ್ಭಯ ವಯಸ್ಕರ ಪಟ್ಟಿಯಲ್ಲಿ ಗುರುತಿಸಿಕೊ...
Add a comment...

Post has attachment
ಅವರು ಎಲ್ಲರ ಮುಹಮ್ಮದ್(ಸ)
      ಪ್ರವಾದಿ ಮುಹಮ್ಮದ್(ಸ) ಎರಡು ಕಾರಣಗಳಿಂದಾಗಿ ಸದಾ ಚರ್ಚೆಯಲ್ಲಿರುತ್ತಾರೆ. 1. ಅವರ ಅಂಧ ಅನುಯಾಯಿಗಳು. 2. ಅವರ ಅಂಧ ವಿರೋಧಿಗಳು.     ಪ್ರವಾದಿ ಮುಹಮ್ಮದ್‍ರನ್ನು(ಸ) ಈ ಎರಡು ಗುಂಪಿನಿಂದ ಹೊರತಂದು ಚರ್ಚೆಗೊಳಗಾಗಿಸಬೇಕಾದ ಅಗತ್ಯ ಇದೆ. ಪ್ರವಾದಿ ಮುಹಮ್ಮದ್‍ರಿಗಿಂತ ಮೊದಲು ಮತ್ತು ಆ ಬಳಿಕ ಸಾಕಷ್ಟು ವರ್ಚಸ್ವಿ...
Add a comment...

Post has attachment
ಮೌಲಾನಾ ಇಮ್ದಾದುಲ್ಲಾ ಮತ್ತು ಸನ್ಯಾನ್ಯ ಚೌಬೆ
      ಮೌಲಾನಾ ಇಮ್ದಾದುಲ್ಲಾ ಮತ್ತು ಅಶ್ವನಿ ಚೌಬೆ- ಈ ಇಬ್ಬರ ನಡುವೆ ಒಂದು ವಿಷಯವನ್ನು ಹೊರತುಪಡಿಸಿದರೆ, ಉಳಿದಂತೆ ಯಾವ ಹೋಲಿಕೆಯೂ ಇಲ್ಲ. ಮೌಲಾನಾ ಇಮ್ದಾದುಲ್ಲಾರಿಗೆ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಅಶ್ವನಿ ಚೌಬೆಗೆ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಇಲ್ಲಿಗೆ ಈ ಹೋಲಿಕೆ ಮುಗಿಯುತ್ತದೆ. ಇಮ್ದಾದುಲ್ಲಾ...
Add a comment...

Post has attachment
2019ರ ಬಳಿಕ ಪ್ರಧಾನಿ ಮೋದಿ ಎಲ್ಲಿ?
     ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇ ದಿನೇ ಕುಸಿಯುತ್ತಿರುವುದು ಬಿಜೆಪಿಯ ಒಳಗೂ ಅದರ ಬೆಂಬಲಿಗ ಸಂಘಟನೆಗಳಲ್ಲೂ ಗಂಭೀರ ಅವಲೋಕನಕ್ಕೆ ಒಳಗಾಗುತ್ತಿದೆ ಅನ್ನುವ ಸುದ್ದಿಯಿದೆ. 2019 ಲೋಕಸಭಾ ಚುನಾವಣೆಯನ್ನು 2018ರಲ್ಲೇ ನಡೆಸಿದರೆ ಹೇಗೆ ಎಂದು ಚಿಂತಿಸುವ ಹಂತಕ್ಕೆ ಪಕ್ಷದ ಚಿಂತಕ ಛಾವಡಿ ತಲುಪಿ ಬಿಟ್ಟಿದೆ ...
Add a comment...

Post has attachment
ಕನ್ನಡ ಪತ್ರಿಕೆಗಳು ಮತ್ತು ಯಮುನನ್ ತನಿಖಾ ಬರಹ
    ಸ್ಕ್ರಾಲ್ ಡಾಟ್ ಇನ್ ಎಂಬ ವೆಬ್ ಪತ್ರಿಕೆಯು ಅತ್ಯಂತ ಕುತೂಹಲಕಾರಿ ತನಿಖಾ ಬರಹವೊಂದನ್ನು
ಪ್ರಕಟಿಸಿದೆ. ಪತ್ರಿಕೆಯ ವರದಿ ಗಾರರಾದ ಶ್ರುತಿಸಾಗರ್ ಯಮುನನ್ ಅವರು ಇದಕ್ಕಾಗಿ
ರಾಜ್ಯಾದ್ಯಂತ ಪ್ರವಾಸ ನಡೆಸಿದರು. ರಾಜ್ಯದಲ್ಲಿ 23 ಹಿಂದುತ್ವ ಕಾರ್ಯಕರ್ತರನ್ನು 
ನಿರ್ದಿಷ್ಟ ಸಂಘಟನೆಯ `ಜಿಹಾದಿ’ಗಳು ಹತ್ಯೆ ನಡೆಸಿದ್...
Add a comment...

Post has attachment
ಜಾರ್ಖಂಡ್‍ನ 11 ಮಂದಿ ಮತ್ತು ಗೋವು
     ಗೋಮಾಂಸ ನಿಷೇಧದ ಹೆಸರಲ್ಲಿ ಬಿಜೆಪಿ ನಡೆಸುತ್ತಿರುವ ಭಾವನಾತ್ಮಕ ರಾಜಕೀಯವು ಎಷ್ಟು ಅಪಾಯಕಾರಿ ಎಂಬುದನ್ನು ಜಾರ್ಖಂಡ್‍ನ ತ್ವರಿತಿಗತಿ ನ್ಯಾಯಾಲಯವು ಸ್ಪಷ್ಟಪಡಿಸಿದೆ. 2017 ಜೂನ್ 29ರಂದು ಜಾರ್ಖಂಡ್‍ನ ರಾಮ್‍ಗರ್ ಎಂಬಲ್ಲಿ ಅಲೀಮುದ್ದೀನ್ ಅನ್ಸಾರಿ ಎಂಬವರನ್ನು ಗುಂಪೊಂದು ಥಳಿಸಿ ಕೊಂದಿತ್ತು. ಕೊಲೆಗಾರರಲ್ಲಿ ಸ್ಥ...
Add a comment...
Wait while more posts are being loaded