Profile cover photo
Profile photo
laxmi prasad
431 followers -
Dr. Lakshmi G Prasad,M. A { Sanskrit ],M. A { Kannada ], M, A { Hindi ]M. Phil,Ph. D
Dr. Lakshmi G Prasad,M. A { Sanskrit ],M. A { Kannada ], M, A { Hindi ]M. Phil,Ph. D

431 followers
About
laxmi's posts

Post has attachment
ದೊಡ್ಡವರ ದಾರಿ: ನಮ್ಮ ಕಾರಂತ ಮಾವ ©ಡಾ ಲಕ್ಷ್ಮೀ ಜಿ ಪ್ರಸಾದ್
ನಮ್ಮ ಬದುಕಿನಲ್ಲಿ ಬಹು ದೊಡ್ಡ ಉದಾರತೆಯನ್ನು ಮೆರೆದವರು ನಮ್ಮ ಆತ್ಮೀಯರಾದ ನಮ್ಮ ತಂದೆ ಮನೆ ಪಕ್ಕದ ಮನೆಯ ಕಾರಂತ ಮಾವ ಎಂದೇ ನಾವು ಕರೆಯುತ್ತಾ ಇದ್ದ ಕೋಳ್ಯೂರು ಆನಂದ ಕಾರಂತರದು. 1978 ರಲ್ಲಿ ಎಂದರೆ ಮೂವತ್ತೊಂಬತ್ತು ವರ್ಷಗಳ ಹಿಂದೆ ನನ್ನ ತಂದೆಯ ಹಿರಿ ಮನೆಯಲ್ಲಿ ಆಸ್ತಿ ಪಾಲಾಗಿ ಅಲ್ಲಿಂದ ಒಂದು ಪರ್ಲಾಂಗು ದೂರದಲ್ಲ...

Post has attachment
ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು357-358 ಮೂಡೊಟ್ಟುನ್ನಾರ್ ಮತ್ತು ಪಡ್ಡೊಟ್ಟುನ್ನಾರ್
ಮೂಡೊಟ್ಟುನ್ನಾರ್  ಮತ್ತು ಪಡ್ಡೊಟ್ಟುನ್ನಾರ್ ಈ ಎರಡು ದೈವಗಳ ಹೆಸರು ಕೂಡ ಈ ತನಕ ಎಲ್ಲೂ ದಾಖಲಾಗಿಲ್ಲ ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಿದವರು ಚಂದ್ರ ಶೇಖರ ಪೂಜಾರಿ ಅವರು .ಪುತ್ತೂರು ತಾಲೂಕಿಗೆ ಸೇರಿದ ಮಾಡತ್ತಾರು ಎಂಬ ಊರಿನಲ್ಲಿ ಈ ಎರಡು ದೈವಗಳ ನೆಲೆ ಇದೆ.ಮೂಡೊಟ್ನಾರು ಎಂದರೆ ಮೂಡು ದಿಕ್ಕಿನಲ್ಲಿ ಇರುವವರು ಎಂದು ಅರ...

Post has attachment
ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು: 356 ಕನ್ಯಾಕುಮಾರಿ/ ಉಳ್ಳಾಲ್ತಿ ©ಡಾ ಲಕ್ಷ್ಮೀ ಜಿ ಪ್ರಸಾದ
ಉಳ್ಳಾಲ್ತಿ ಎಂಬ ಒಂದು ಹೆಸರಿನಲ್ಲಿ ಅನೇಕ ದೈವಗಳಿಗೆ ಆರಾಧನೆ ಇದೆ.ಉಳ್ಳಾಲ್ತಿ ಎಂದರೆ ಒಡತಿ ಎಂದು ಅರ್ಥ. ಬೀಡಿನ ಒಡತಿಯನ್ನು ಉಳ್ಳಾಲ್ತಿ ಎಂದು ಕರೆಯುತ್ತಾ ಇದ್ದರು. ವಿಟ್ಲದ ಎಲ್ಯಕ್ಕ ಮಲ್ಲಕ್ಕೆ,ಕೂಟತ್ತಜೆಯ ದೈಯಾರ್,ಉಳ್ಳಾಕುಲುಗಳ ತಂಗಿ ಆಗಿರುವ ಉಳ್ಳಾಲ್ತಿ, ಧರ್ಮಸ್ಥಳದ ಕನ್ಯಾಕುಮಾರಿ ,ಅನಂತಾಡಿ ಕೇಪಿನ ಕೆಳಿಂಜದ ...

Post has attachment
ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 355 ತಪ್ಪೇದಿ © ಡಾ ಲಕ್ಷ್ಮೀ ಜಿ ಪ್ರಸಾದ
ತುಳುನಾಡ ಭೂತಾರಾಧನೆ ಬಹಳ‌ ವಿಶಿಷ್ಠವಾದ ಆರಾಧನಾ ರಂಗಭೂಮಿ. ಇಲ್ಲಿ ಅನೇಕ ಪ್ರಧಾನ ದೈವಗಳ ಸೇರಿಗೆಗೆ ಸಂದಿರುವ ಅನೇಕ ಉಪ ದೈವಗಳಿಗೂ ಆರಾಧನೆ ಇದೆ.ಪ್ರಧಾನ ದೈವಗಳ ವೇಷಭೂಷಣ ಪುಟ್ಟು ಪುರಪ್ಪುಗಳು ಪುರಾಣದ ದೇವತೆಗಳ ಹಾಗೂ ಆಧುನಿಕ ಯಕ್ಷಗಾನ ವೇಷಭೂಷಣ ಗಳ‌ಪ್ರಭಾವದಿಂದಾಗಿ ಮೂಲ ರೂಪ ವನ್ನು ಕಳೆದುಕೊಳ್ಳುತ್ತಿವೆ ಪ್ರದಾನ ...

Post has attachment
ಎಲ್ಲರಂತವರಲ್ಲ ನನ್ನಮ್ಮ © ಡಾ ಲಕ್ಷ್ಮೀ ಜೊ ಪ್ರಸಾದ
ತುಂಬಾ ದಿನಗಳಿಂದ ನನ್ನಮ್ಮ ನ ಬಗ್ಗೆ ಬರೆಯಬೇಕೆಂದು‌ಕೊಂಡಿದ್ದೆ .ನನ್ನಮ್ಮ ಶ್ರೀ ಮತಿ ಸರಸ್ವತಿ ಅಮ್ಮ ವಾರಣಾಸಿ ಮೂಲತಃ ಮೀಯಪದವು ಸಮಿಪದ ಹೊಸಮನೆ ಈಶ್ವರ ಭಟ್ ಅವರ ಎರಡನೇ ಮಗಳು . ನಮ್ಮ ಅಜ್ಜನಿಗೆ ಇದ್ದಿದ್ದು ಇಬ್ಬರು ಹೆಣ್ಣು ಮಕ್ಕಳು ಮಾತ್ರ ನನ್ನ ಅಮ್ಮ ಚಿಕ್ಕವರು ನನ್ನ ದೊಡ್ಡಮ್ಮ ಶ್ರೀ ಮತಿ ಗೌರಮ್ಮ ದೊಡ್ಡಮಗಳು ಅ...

Post has attachment
ದೊಡ್ಡವರ ಹಾದಿ : ಬ್ಲಾಗ್ ಕನಸಿಗೆ ಇಂಬು ಕೊಟ್ಟ ಪ್ರೊ. ಮುರಳೀಧರ ಉಪಾಧ್ಯ
ಬ್ಲಾಗ್ ಬರೆಯುವ ನನ್ನ ಕನಸು(MY DREAM OF WRITING BLOG) ಮುರಳೀಧರ ಉಪಾಧ್ಯರಿಗೆ ನಾನು ಸದಾ ಋಣಿ                           ಬ್ಲಾಗ್  ಬರೆಯುವ ನನ್ನ ಕನಸು ನನ್ನ ಮಗ ಅರವಿಂದ ಬಹಳ ವಾಚಾಳಿ . ವಯೋ ಸಹಜವಾಗಿ ಎಲ್ಲ ವಿಷಯಗಳ ಬಗ್ಗೆ ವಿಪರೀತ ಕುತೂಹಲ . ಕಂಪ್ಯೂಟರ್  ಬಗ್ಗೆ ಇಂಟರ್ನೆಟ್ ಬಗ್ಗೆಯೂ ಯಾವಾಗಲೂ ಹರಟುತ್ತ...

Post has attachment
ದೊಡ್ಡವರ ದಾರಿ : ಡಾ ಶಿಕಾರಿಪುರ ಕೃಷ್ಣ ಮೂರ್ತಿ
ಕೆಲವರು ತಮ್ಮ ಉದಾರ ನಡೆಯಿಂದಲೇ ದೊಡ್ಡವರಾಗಿ ಬಿಡುತ್ತಾರೆ.ಅಂತಹವರಲ್ಲಿ ನಾನು ಕಂಡ ವಿಶಿಷ್ಠವಾದ ವ್ಯಕ್ತಿ ಡಾ.ಶಿಕಾರಿಪುರ ಕೃಷ್ಣ ಮೂರ್ತಿ. ಇವರನ್ನು ಮೊದಲು ಭೇಟಿ ಮಾಡಿದ್ದು ನಾನು ಸಂಸ್ಕೃತ ಎಂಎ ಓದುತ್ತಿರುವಾಗ.ನಮ್ಮ ಕಟೀಲಕಾಲೇಜಿನ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಅತಿಥಿ ಉಪನ್ಯಾಸಕರಾಗಿ ಬಂದಿದ್ದರು ...

Post has attachment
ಹವ್ಯಕ ನುಡಿಗಟ್ಟು 39 ಬೆಲ್ಲಕ್ಕೆ ಕಡೆ ಕೊಡಿ ಇಲ್ಲೆ © ಡಾ ಲಕ್ಷ್ಮೀ ಜಿ ಪ್ರಸಾದ
ಸಾಮನ್ಯವಾಗಿ ಕೆಟ್ಟ ಜನರ ಬೈವಗ ಅಥವಾ ಒಂದು ಗುಂಇನ ಜನರ ಬಗ್ಗೆ ಹೇಳುವಾಗ ಪ್ರಯೋಗ ಮಾಡುವ ಹವ್ಯಕ ಮಾತಿದು ಉದಾಹರಣೆಗೆ ಹೇಳುದಾದರೆ ದು ಕುಟುಂಬ ಇದ್ದು ಹೇಳಿ ಮಡಿಕೊಂಬ .ಅದರಲ್ಲಿ ಎಲ್ಲರೂ ಕೋಪಿಷ್ಟಂಗ ,ಸಂಸ್ಕರ ಇಲ್ಲದ್ದೋವು.ಅದರಲ್ಲಿ ಒಬ್ಬ ರಜ ವಾಸಿ ಹೇಳಿ ಆರಿಗಾದರೂ ಅನಿಸಿ ಅವ ತೊಂದರೆ ಇಲ್ಲೆ ಅಲ್ಲದಾ ? ರಜ್ಜ ಮನುಷ್ಯ...

Post has attachment
ದೊಡ್ಡವರ ದಾರಿ : ಮಾದರಿಯಾದ ಡಾ.ಜಿ ಎನ್ ಭಟ್
ಯಾರು ಜಿ ಎನ್ ಭಟ್ ? ಕರ್ನಾಟಕದ ವಿಶ್ವ ವಿದ್ಯಾಲಯ ಆರಂಭವಾದಾಗ ವಿ ಸಿ ಹುದ್ದೆಗೆ ಇವರ ಹೆಸರು ಉಲ್ಲೇಖಬಸದಾಗ ಜನರಿಗೆ ಅವರು ಯಾರು ಅಂತ ತಿಳೊಯಿತು. ಮಂಗಳೂರಿನಲ್ಲಿ ರುವ ಪ್ರತಿಷ್ಠಿತ ಕೆನರಾ ಕಾಲೇಜಿನ ಸಂಸ್ಕೃತ ಉಪನ್ಯಾಸಕರು ಇವರು.ವಿದ್ಯಾರ್ಥಿಗಳ ಮೆಚ್ಚಿನ ಮೇಷ್ಟ್ರು ಇವರು .ಅಷ್ಟೇ ಆಗಿದ್ದರೆ ನಾನು ಅವರ ಬಗ್ಗೆ ಬರೆಯು...

Post has attachment
ದೊಡ್ಡವರ ದಾರಿ : ಲೇಖಕರಿಗೆ ಅಸ್ತಿತ್ವ ಕೊಟ್ಟ ವಿಶ್ವ ವಾಣಿಯ ವಿಶ್ವೇಶ್ವರ ಭಟ್
ಎಂತ ಟೈಟಲ್ ನೋಡಿ ನಾನು ಬಕೆಟ್ ಹಿಡೀತಿದ್ದೇನೆ ಅಂತ ಆಲೋಚನೆ ಮಾಡಿದಿರಾ ? ಅದು ಸತ್ಯವಲ್ಲ .ಅವರು ಪತ್ರ ಕರ್ತರು ಸಂಪಾದಕರು ಎಂಬುದು ಬಿಟ್ರೆ ಟವರು ಯಾರು ಏನು ಎತ್ತ ಅಂತ ನನಗೆ ಗೊತ್ತಿಲ್ಲ ಭಟ್ ಅಂತ ಇರುವ ಕಾರಣ ಬ್ರಾಹ್ಮಣರು ಅಂತ ಊಹಿಸಬಲ್ಲೆ ಆದರೆ ಕರಾಡ ಬ್ರಾಹ್ಮಣ,ಶಿವಳ್ಳಿ ಯ ಹವ್ಯಕರ ಅಂತ ನನಗೆ ಗೊತ್ತಿಲ್ಲ ನಮಗೆ ಅ...
Wait while more posts are being loaded