Profile cover photo
Profile photo
yashodha kamanabillu
5 followers -
You can't change the past but you can ruin the present by worrying over the future.
You can't change the past but you can ruin the present by worrying over the future.

5 followers
About
yashodha's posts

Post has attachment

hiiii

Post has attachment
ನಿನ್ನ ಕಾಣದೆ ಅದೆಸ್ಟು ದಿನವಾಗಿದೆ ಗೆಳೆಯ 
ನಿನ್ನ ಕಾಣದೆ ನನ್ನ ಹೃದಯ ನೊಂದಿದೆ
ಯಾಕೋ ಹೀಗ ಹೀಗ ನಿನ್ನ ನೆನಪು ನನ್ನಲ್ಲಿ 
ಮನಸ್ಸಿನಲ್ಲಿ ನೂರಾರು ನೋವು ತುಂಬಿದೆ 
ಗೆಳೆಯ 

ನಿನ್ನ ಪ್ರತಿ ನೆನಪುಗಳು ನನ್ನ ನಿನ್ನ ಬಳಿ 
ಹೋಗು ಎಂದು ಪ್ರೇರೇಪಿಸುತ್ತಿದೆ ಗೆಳೆಯ 
ನಿನ್ನ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ ನನ್ನಿಂದ 
ಬಂದು ನನ್ನ ಕಷ್ಟವನ್ನು ಕೇಳಬಾರದೆ ಗೆಳೆಯ 

ನಿನ್ನ ಭೇಟಿಗಾಗಿ ಕಾತುರಿಯುತ್ತಿದೆ ನನ್ನ 
ಹೃದಯ ಕಾರುಣೆ ಬರದೆ ನಿನಗೆ ಗೆಳೆಯ 
ನನ್ನ ಕಣ್ಣುಗಳು ತುಂಬಿ ಬರುತ್ತಿದೆ ನಿನ್ನ 
ನೆನಪುಗಳಿಂದ ಗೆಳೆಯ 

ಇಂತಿ ನಿಮ್ಮ 
ಕಾಮನಬಿಲ್ಲು
Photo

Post has attachment
ಜೀವಕ್ಕೆ ಜೀವವಾದೆ ನೀ ಗೆಳೆಯ 
ನಿನ್ನ ಮಡಿಲಲ್ಲಿ ಸಣ್ಣ ಕುಸು ನಾನು 
ಜಗತ್ತಿನಲ್ಲಿ ನಿನ್ನ ಪ್ರೀತಿ ಬಿಟ್ಟು ಬೇರೆ 
ಏನು ನನಗೆ ಕಾಣುತ್ತಿಲ್ಲ ಗೆಳೆಯ 

ನನ್ನ ನಿನ್ನ ಪ್ರೀತಿಯ ಮಧ್ಯ ಯಾರು 
ಬಾರದಿರಲಿ ಗೆಳೆಯ ಸ್ವಾರ್ಥವೋ 
ಏನೋ ನಾನು ಕಾಣೆ ನನ್ನ ಒಬ್ಬಳಿಗೆ 
ನೀನು ಸ್ವಂತ ಎಂದು ಅನಿಸುತ್ತಿದೆ ಗೆಳೆಯ 

ಆಕಾಶ ಭೂಮಿ ಸಾಕ್ಷಿ ಮಾಡುವೆ ಗೆಳೆಯ 
ನೀನೆ ನನ್ನ ಒಡೆಯ 
ಸೂರ್ಯ ಚಂದ್ರರ ಹಣೆ ಏಳು ಜನ್ಮಕ್ಕೂ 
ನಾನೆ ನಿನ್ನ ಅರ್ಧಾಂಗಿ 

ನಿನ್ನ ಬಿಟ್ಟು ಒಂದು ಕ್ಷಣ ಇರಲಾರೆ ಗೆಳೆಯ 
ನೀನೆ ನನ್ನ ಜೀವದ ಗೆಳೆಯ 
ನಿನ್ನ ಪಡೆದ ನಾನೆ ಧನ್ಯ 

ಇಂತಿ ನಿಮ್ಮ 
ಕಾಮನಬಿಲ್ಲು
Photo
Wait while more posts are being loaded