Profile cover photo
Profile photo
ಸುರೇಶ ಹೆಗಡೆ
59 followers -
ಸುರೇಶ ಹೆಗಡೆ
ಸುರೇಶ ಹೆಗಡೆ

59 followers
About
Posts

Post has attachment
ಶೃತ ನಮನ
ಸ್ವಲ್ಪ ದಿನದ ಹಿಂದೆ ಪಲ್ಲವಿ ಹೇಳಿದಳು , ಮಗನಿಗೆ ಶಾಲೆಯ ಪುಸ್ತಕಕ್ಕೆ ಬೈಂಡ್ ಹಾಕುವಾಗ " ಬಪ್ಪ " ನನ್ನ ರಾಶಿ ಮಿಸ್ ಮಾಡಿಕೊಂಡೆ ಎಂದು . ಅವಳಿಗೆ ಹಾಗನ್ನಿಸ್ಸಿದ್ದರಲ್ಲಿ ಆಶ್ಚರ್ಯವೇನಿಲ್ಲ . ನಾವು ಶಾಲೆಗೆ ಹೋಗುವಾಗ ನಮ್ಮ ಪಟ್ಟಿ ಪುಸ್ತಕಗಳಿಗೆ ಹಳೆಯ ಕ್ಯಾಲೆಂಡರ್ ನ ದಪ್ಪ ಹಾಳೆಯಲ್ಲಿ ಶಿಸ್ತಾಗಿ ಬೈಂಡ್ ಹಾಕಿ ಕೊಡ...

Post has attachment

Post has attachment
ಓದು!!
ನಮ್ಮನೆಗಿಂತ ಮೊದಲು ಟಿವಿ ಬಂದಿದ್ದು ಪಕ್ಕದಮನೆಯಲ್ಲಿ. ಹೊಸತರಲ್ಲಿ ಅದೇನು ಆಶ್ಚರ್ಯ, ಉತ್ಸಾಹ.. ಆಗ ಬರುತ್ತಿದ್ದದ್ದು ಡಿಡಿ೧ ಮಾತ್ರ. ಎತ್ತರದ ಮರದ ತುದಿಗೆ ಎಂಟೆನಾ ಕಟ್ಟಿದ್ದರು. ಸ್ವಲ್ಪ ಗಾಳಿ ಬೀಸಿದರೆ ಅದು ತಿರುಗಿ ಹೋಗುತ್ತಿತ್ತು. ಆಗ ಮರ ಹತ್ತಿ ಎಂಟೆನಾ ಸರಿ ಮಾಡಿ ಟಿವಿ ಯಲ್ಲಿ ಚಿತ್ರ ಬರುವಂತೆ ಮಾಡುವ ಪ್ರಹಸ...

Post has attachment
**
ಮಳೆ ನಾಡಿನಲ್ಲಿ ಹಾವುಗಳಿಗೆ ಬರಗಾಲವೇ? ನಾನಾ ತರಹದ ಹಾವುಗಳನ್ನು ಅಲ್ಲಿ ನೋಡಬಹುದು. ಗಿಡಗಳಮೇಲೆ ಎಲೆಯಬಣ್ಣ ಇರುವ ಹಸುರು ಹಾವು, ಕೊಳೆಯುವ ವಿಷವಿರುವ ಕುದುರ್ಬೆಳ್ಳ, ಗೋಧಿ ಬಣ್ಣದಲ್ಲಿ ಸುಂದರವಾಗಿರುವ ಸರ್ಪ ಹೀಗೆ ಅನೇಕ ಜಾತಿಯ ಹಾವುಗಳು ಅಲ್ಲಿವೆ. ಕೆರೆ ಹಾವುಗಳಿಗಂತೂ ಬರಗಾಲವೇ ಇಲ್ಲ. ನನ್ನ ವಾರಗೆಯ ನಮ್ಮೂರಿನ ಇಬ್...

Post has attachment
ಕರೆಯದ ತಿರುಗಾಟ
ಮಂಗಳ ಕಾರ್ಯಗಳಿಗೆ ಬಂಧು ಬಳಗವನ್ನು ಆಮಂತ್ರಿಸಲು ಹೋಗುವುದೂ ಒಂದು ಜೀವನಾನುಭವ! ಬಹಳ ಸರ್ತಿ ನಾನು ಈ ಜೀವನಾನುಭವವನ್ನು ಅನುಭವಿಸಿದ್ದಿದೆ. ಅದರ ಮಜವೇ ಬೇರೆ. ಯಾರಲ್ಲೋ ದಾರಿ ಕೇಳುವುದು, ಮನೆಯನ್ನು ಹುಡುಕಿಕೊಂಡು ಹೋಗುವುದು, ಹೋದ ಮನೆಯಲ್ಲಿ ನಮ್ಮ ಪರಿಚಯ ಹೇಳಿಕೊಳ್ಳುವುದು, ಅಲ್ಲಿ ಆಸರಿಗೆ ಊಟ ಮಾಡುವುದು ಎಲ್ಲವೂ ಒಂ...

Post has attachment
ಅರವಿಂದ
               ಇವತ್ತು ಬೆಳಿಗ್ಗೆ ಕೇಳಿದ ಸುದ್ದಿ ತುಂಬಾ ಅಘಾತಕಾರಿಯಾಗಿತ್ತು. ನನಗಿಂತ ಮೂರು ವರ್ಷ ಹಿರಿಯವನಾದ ಅರವಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಅರವಿಂದನಂತಹ ಮನುಷ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನುವುದು ಸುಲಭಕ್ಕೆ ನಂಬಲಿಕ್ಕೆ ಆಗದಂತಹ ವಿಷಯ. ಅವನನ್ನು ಹತ್ತಿರದಿಂದ ನೋಡಿದ ...

Post has attachment
ಅನಿರೀಕ್ಷಿತ ಭೇಟಿಗಳು..
ಕೆಲವು ಸಲ ಅನಿರೀಕ್ಷಿತವಾಗಿ ಅಪರೂಪದವರು ಸಿಕ್ಕಿದರೆ ಅದೆಷ್ಟು ಗೊಂದಲವಾಗುತ್ತದೆ ಅನ್ನುವುದನ್ನು ಅನುಭವಿಸಿದ್ದೀರಾ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಅನ್ನುವುದು ಗೊತ್ತಾಗದೆ ಒದ್ದಾಡುವುದು, ನಗು ಬರದಿದ್ದರೂ ನಗುವುದು ಇವನ್ನೆಲ್ಲ ಅನುಭವಿಸಿಯೇ ನೋಡಬೇಕು. ಬಹುಷಃ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಇದರ ಅನ...
Wait while more posts are being loaded