Profile cover photo
Profile photo
epathrike
6 followers
6 followers
About
Posts

Post has attachment
  ಬೆಂಗಳೂರು: ಭಾರತದ ಮೊದಲ `ಸ್ಟೈಲ್ಬ್ಯಾಕ್ ಕಾರ್ ಆಗಿರುವ ಟಾಟಾ ಟಿಗೋರ್ ಕಾರನ್ನು ಟಾಟಾ ಮೋಟರ್ಸ್‍ ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗಿನ ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಟಾಟಾ ಟಿಗೋರ್ ಆಕರ್ಷಕವಾದ ವಿನ್ಯಾಸ, ಬ್ರೇಕ್ ಫ್ರೀಯಂತಹ ಸೌಲಭ್ಯಗಳನ್ನು ಹೊಂದಿದ್ದು, ಟಾಟಾ…
Add a comment...

Post has attachment
ಮಡಿಕೇರಿ: ಏಪ್ರಿಲ್ 17 ರಿಂದ ಕೊಡಗು ಜಿಲ್ಲೆಯ ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಚಾಲನೆಗೊಳ್ಳುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಭರದಿಂದ ಸಿದ್ಧತಾ ಕಾರ್ಯಗಳು ನಡೆದಿವೆ. ಈಗಾಗಲೇ 260 ಕೊಡವ ಕುಟುಂಬಗಳ ಹಾಕಿ ತಂಡಗಳು ಪಂದ್ಯಾವಳಿಗೆ ನೋಂದಾಯಿಸಿಕೊಂಡಿದೆ. ನಾಪೋಕ್ಲುವಿನಲ್ಲಿ ಈ ಬಾರಿ ಏಪ್ರಿಲ್…
Add a comment...

Post has attachment
ಲಖನೌ: ಚುನಾವಣೆ ಭರವಸೆ ಈಡೇರಿಸಲು ಮುಂದಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೈತರು ಪಡೆದಿದ್ದ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.  ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಸೇರಿದಂತೆ ಹಲವು…
Add a comment...

Post has attachment
ಕೊಳ್ಳೇಗಾಲ ಶರ್ಮ ಅಂಕಣ ವಿಜ್ಞಾನ ವೈವಿಧ್ಯ ಇಮೇಲ್: kollegala@gmail.com, ದೂರವಾಣಿ: 9886640328   ಮಾರ್ಚ್ 1, 2017. ಲಂಡನ್ನಿನ ಬಾನ್ಹಾಮ್ ಹರಾಜುದಾರರ ಕಛೇರಿಯಲ್ಲಿ ಒಂದು ವಿಶಿಷ್ಟ ಹರಾಜು. ಸುಮಾರು  90 ವರ್ಷ ಹಳೆಯ ಬೂಸ್ಟನ್ನು ಕಂಪೆನಿ ಹರಾಜಿಗಿಟ್ಟಿತ್ತು. ಚಿಟಿಕೆ ಪ್ರಮಾಣದ ಬೂಸ್ಟನ್ನು ಯಾರೋ ಹೆಸರು…
Add a comment...

Post has attachment
ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇತ್ತೀಚಿಗಷ್ಟೇ ಸುಮಾರು 500 ಶೆಲ್ ಕಂಪನಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ), ಈ ಸಂಬಂಧ ಮಂಗಳವಾರ ಬೆಂಗಳೂರು ಹಾಗೂ ಚೆನ್ನೈನಲ್ಲಿ ಇಬ್ಬರನ್ನು ಬಂಧಿಸಿದೆ. ಬಂಧಿತರನ್ನು ಜಿಡಿ ರೆಡ್ಡಿ ಹಾಗೂ ಕೆ ಲಿಯಾಕತ್ ಅಲಿ ಎಂದು ಗುರುತಿಸಲಾಗಿದ್ದು, ಈ…
Add a comment...

Post has attachment
ಮುಂಬೈ:  ಹಿಂದೂಸ್ತಾನಿ ಸಂಗೀತದ ದಂತಕತೆ ಎಂದೇ ಖ್ಯಾತರಾಗಿದ್ದ ಪದ್ಮವಿಭೂಷಣ ಕಿಶೋರಿ ಅಮೋನ್ಕರ್(84) ಮುಂಬೈಯ ಸ್ವಗೃಹದಲ್ಲಿ ನಿಧನರಾರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಮಧ್ಯರಾತ್ರಿ ವಿಧಿವಶರಾಗಿದ್ದಾರೆ.  
Add a comment...

Post has attachment

Post has attachment
ನವದೆಹಲಿ: ನೌಕಾಪಡೆ  ಅತ್ಯಾಧುನಿಕಗೊಳಿಸಲು  ಕೇಂದ್ರ ಸರ್ಕಾರ  ಮುಂದಾಗಿದೆ.  ಅದರಂತೆ  ಬರಾಕ್  ಕ್ಷಿಪಣಿಯನ್ನು  ಹೆಚ್ಚುವರಿ ಖರೀದಿಸಲು  ನಿರ್ಧರಿಸಿದ್ದು,  ರಕ್ಷಣಾ  ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ  ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ೮೬೦ ಕೋಟಿ ರೂಪಾಯಿ ಮೊತ್ತದ ಬರಾಕ್ ಕ್ಷಿಪಣಿಗಳ…
Add a comment...

Post has attachment
ನವದೆಹಲಿ: ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಧಾರ್ಮಿಕವಾಗಿಯೇ ಹೊರತು, ರಾಜಕೀಯವಾಗಿ ಅಲ್ಲ. ಹೀಗಾಗಿ ಈ ವಿಚಾರ ಸಂಬಂಧ ಚೀನಾ ವಿವಾದಗಳನ್ನು ಸೃಷ್ಟಿಸಬಾರದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.   
Add a comment...

Post has attachment
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರವಾಗಿ ಪುಕ್ಕಟೆಯಾಗಿ ಕೋರ್ಟ್ ನಲ್ಲಿ ವಾದ ಮಾಡ್ತೀನಿ ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.  ‘ದೆಹಲಿ ಸರಕಾರವಾಗಲೀ ಅಥವಾ ಅರವಿಂದ್ ಕೇಜ್ರಿವಾಲ್ ಆಗಲೀ ಶುಲ್ಕ ಕೊಡಲಿಲ್ಲ ಅಂದರೂ ನಾನು ಪುಕ್ಕಟೆಯಾಗಿ ವಾದ ಮಾಡಿಕೊಡ್ತೀನಿ. ಕೇಜ್ರಿವಾಲ್ ರನ್ನು…
Add a comment...
Wait while more posts are being loaded