Profile cover photo
Profile photo
Anveshi B
688 followers -
ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು!
ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು!

688 followers
About
Anveshi's posts

Post has attachment
ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ
[ಬೊಗಳೂರು ಭಾಗ್ಯಗಳ ಬ್ಯುರೋದಿಂದ] ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು ಎಂದು ಸಾರೀ ಖಾವಂತ್ ಎಂಬ ಸ್ವಘೋಷಿತ ಮಹಿಳಾ ಮಣಿ ಆಗ್ರಹಿಸಿರುವುದರಿಂದ, ಬೊಗಳೂರು ಬ್ಯುರೋ ದಿಢೀರನೇ ಮತ್ತೊಮ್ಮೆ ಎಚ್ಚೆತ್ತುಕೊಂಡಿತು. ಅರೆ, ಇದ್...

Post has attachment
ಬೊಗಳೆ ಬಾರ್ಕಿಂಗ್ ನ್ಯೂಸ್: ತಾಜ್ ಮಹಲಿನಲ್ಲಿ ಇನ್ನು ಫ್ರೀ ವೈಫಿಗಳು!
[ಬೊಗಳೂರು ತಾಂತ್ರಿಕಜ್ಞಾನ ಬ್ಯುರೋದಿಂದ] ಬೊಗಳೂರು, ಜೂ.17- ಭಾರತದ ಮೋಡಿ ಸರಕಾರವು ಪ್ರೇಮಿಗಳ ಸ್ವರ್ಗಲೋಕ ಎಂದೇ ಪರಿಗಣಿಸಲ್ಪಟ್ಟ ಆಗ್ರಾದ ತಾಜಮಹಲ್ ತಾಣದಲ್ಲಿ ಉಚಿತವಾಗಿ ವೈಫ್ ಒದಗಿಸುವ ಕುರಿತ ಸುದ್ದಿ ಕೇಳಿ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವರೂ ದಿಢೀರನೇ ಎಚ್ಚೆತ್ತುಕೊಂಡಿದ್ದಾರೆ. ಈ ಹಾರ್ಟ್ ಬ್ರೇಕಿಂಗ್ ಸುದ್ದ...

Post has attachment
ಮಕ್ಕಳು ಕಡಿಮೆ ಅಂಕ ಪಡೆದರೆ ದೇಶದ ಆರ್ಥಿಕ ಅಭಿವೃದ್ಧಿ
[ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ] ಬೊಗಳೂರು: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳು ಯಾರು ಕೂಡ ಅತೀ ಹೆಚ್ಚು ಅಂಕಗಳನ್ನು ಪಡೆಯಬಾರದು ಎಂದು ಸರಕಾರವು ಸುತ್ತೋಲೆ ಹೊರಡಿಸಿರುವುದಾಗಿ ವರದಿಯಾಗಿದೆ. ಶೇ.90ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದಲ್ಲಿ ಅದು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು...

Post has attachment
ಬೊಗಳೆ BREAK: ಕಾಂಗ್ರೆಸ್ ಅಧ್ಯಕ್ಷತೆಗೆ ನರೇಂದ್ರ ಮೋದಿ?
ಬೊಗಳೂರು, ಮಾ.06- ಇದೀಗ ನಾಪತ್ತೆಯಾಗಿರುವ ರಾಹುಲ್ ಗಾಂಧಿ ಅವರ ಸ್ಥಾನದಲ್ಲಿ ಸಮರ್ಥ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸಲು ಒಳಗಿಂದೊಳಗೆ, ಬೂದಿ ಮುಚ್ಚಿದ ಕೆಂಡದಂತೆ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿರುವುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ. ಪ್ರಸ್ತುತ ನರೇಂದ್ರ ಮೋದಿ ಎಂಬವರನ್ನು ಕಾಂಗ್ರೆಸ್ ಅಧ್ಯಕ್ಷರಾ...

Post has attachment
ಆಗಾಗ ಎಚ್ಚರವಾಗಬೇಕೆಂದು ಹಿರಿಯರು ಹೇಳಿದ್ದಾರೆ...

Post has attachment
ಬೊಗಳೆ ಬ್ರೇಕ್: ಮದುವೆಯಾಗಬೇಕೇ? ಐ ಲವ್ ಯು ಅನ್ನಿ!
[ಬೊಗಳೆ ರಗಳೆ ಪ್ರೇಮಿಗಳ ಬ್ಯುರೋದಿಂದ] ಬೊಗಳೂರು, ಫೆ.05- ಫೆ.14ರಂದು ಎಲ್ಲೆಡೆ ಮದುವೆ ಸಮಾರಂಭಗಳಿಗೆ ಅಲ್ಲಲ್ಲಿ, ಹಾದಿಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬ ಸ್ಫೋಟಕ ಮಾಹಿತಿಯ ಸದ್ದು ಕೇಳಿದಾಕ್ಷಣ ಧುತ್ತನೇ ಎದ್ದುನಿಂತ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ, ಇದರ ಹಿಂದಿನ ಅಸತ್ಯಾಸತ್ಯತೆಯನ್ನ...

Post has attachment
ಬೊಗಳೆ ಹುಟ್ಟು ಹಬ್ಬಕ್ಕೆ ಕಡಿವಾಣ: ಮೋದಿ
[ಬೊಗಳೂರು ಹುಹ ಬ್ಯುರೋದಿಂದ] ಬೊಗಳೂರು, ಸೆ.15- ಬೊಗಳೂರು ಬ್ಯುರೋದ ಏಕೈಕ ಓದುಗರೂ ಆಗಿರುವ ಸಂಸ್ಥಾಪಕ ಅಸತ್ಯದ ಅನ್ವೇಷಿ ಹುಟ್ಟು ಹಬ್ಬವನ್ನು ಇಡೀ ಭಾರತದಲ್ಲಿ ಹಿಂದೀ ದಿವಸವಾಗಿ ಆಚರಿಸುತ್ತಾ ಮತ್ತು ಪ್ರತಿಭಟನೆಯನ್ನೂ ಮಾಡುತ್ತಿರುವುದರಿಂದ ಎಚ್ಚೆತ್ತ ಕೇಂದ್ರ ಸರಕಾರವು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿ...

Post has attachment
ಬೊಗಳೆ ಬ್ರೇಕ್: ಸೌದಿ ಮಹಿಳೆಯರ ವಿರುದ್ಧ ಕತ್ತೆಗಳ ಪ್ರತಿಭಟನೆ
[ಬೊಗಳೂರು ಪ್ರಾಣಿಗಳ ಬ್ಯುರೋದಿಂದ] ಬೊಗಳೂರು, ಮೇ 06- ಗಂಡಂದಿರು ಹೆಂಡಂದಿರ ವಿರುದ್ಧ ತಮ್ಮ ಹೆಸರು ದುರುಪಯೋಗಪಡಿಸುತ್ತಿರುವುದಕ್ಕಾಗಿ ಕತ್ತೆಗಳು ಮತ್ತು ಹಸುಗಳು ಕೋರ್ಟ್ ಮೆಟ್ಟಿಲೇರಿದ್ದು, ಪ್ರಾಣಿ ನಿರ್ದಯ ಸಂಘ ನೇತೃತ್ವದಲ್ಲಿ ಪ್ರತಿಭಟನೆಗಿಳಿದಿವೆ. ಇದಕ್ಕೆ ಕಾರಣ, ಸೌದಿ ಅರೇಬಿಯದಲ್ಲಿ ಒಬ್ಬನೇ ಗಂಡ, ತನ್ನ ಒಬ್...

Post has attachment

ಎಲ್ಲಾರ್ಗೂ ಓಕೇನಾ???
Wait while more posts are being loaded