Profile cover photo
Profile photo
Balakrishna Rao
11 followers
11 followers
About
Balakrishna's interests
View all
Balakrishna's posts

Post has attachment

Post has attachment
Vijay Karnataka: ಮೋದಿ ಲಂಚ ಪಡೆದಿದ್ದಾರೆ ಎಂದ ರಾಹುಲ್: ಹಳೆ ದಾಖಲೆ, ಹೊಸ ಆರೋಪ ಎಂದ ಬಿಜೆಪಿ
http://vknet.in/q58E6Y/fda via @Vijaykarnataka: http://app.vknet.in

Post has attachment

Lok Sabha Passes Tax Laws (Second Amendment) Bill 2016
http://www.narendramodi.in/category/infographics

via NMApp
Photo

Post has attachment

Post has attachment

Post has attachment
TOP 10 BLACK MONEY HOLDERS IN INDIA: http://youtu.be/B6MZJrmgntQ

Post has attachment

Download Narendra Modi Mobile application

via NMApp http://nm4.in/nmandroidapp

ಭ್ರಷ್ಟಾಚಾರ ನಿಯಂತ್ರಣ ಮಾಡಲಾಗದ ಹಿಂದಿನ ಸರಕಾರಗಳು ಇಂದೇಕೆ  ಮೋದಿಯವರು 500 - 1000 ರ ನೋಟು ರದ್ದು ಮಾಡಿರುವುದಕ್ಕೆ ರಂಪ ಮಾಡುತ್ತಿವೆ. ಭ್ರಷ್ಟಾಚಾರ  ನಿರ್ಮೂಲ ಮಾಡಬೇಕು ಎಂದು ಹೇಳುತ್ತಾ ವರ್ಷಗಳ ಮೇಲೆ  ವರ್ಷ ಕಳೆದು ಹೋಯಿತು. ಆದರೆ ಭ್ರಷ್ಟಾಚಾರ ಹೆಮ್ಮೆಯಿಂದ ಬೆಳೆಯಿತು. ಭ್ರಷ್ಟಾಚಾರ ಎನ್ನುವ ರೋಗ ಕೇವಲ ರಾಜಕೀಯದಲ್ಲಿ ಮಾತ್ರ ಎಂದರೆ ತಪ್ಪಾಗುತ್ತದೆ. ಮನೆ ಹಾಗೂ ಮನಗಳಲ್ಲಿಯೂ ಬೇರು ಬಿಟ್ಟಿದೆ.
ಉತ್ತರ ಕರ್ನಾಟಕದ ಕೆಲವು ಕಡೆ ರೈತರು ಸಾಲ ಹಿಂದಿರುಗಿಸ ತೊಡಗಿದ್ದಾರೆ. ಕೇಳಿದರೆ ಮನೆಯಲ್ಲಿ ಹಣವನ್ನು ಇಟ್ಟುಕೊಂಡು ಏನು ಮಾಡುವುದು ಎಂದು ಸಾಲವನ್ನು ಮರುಪಾವತಿ ಮಾಡುವ ಎಂದು - ಬ್ಯಾಂಕ್ ಗಳಿಗೆ  ಹಣ ಜಮಾ ಮಾಡುತ್ತಿದ್ದಾರೆ. ಇದೇ ರೀತಿ ಬೇರೆ ಬೇರೆ ರೀತಿಯಲ್ಲಿ ವ್ಯಾಪಾರ ವಹಿವಾಟು ಗಳಿಗಾಗಿ ಮಾಡಿದ  ಸಾಲ, ಕಟ್ಟದೆ ಬಾಕಿ ಇರುವ ಕಂದಾಯ, ವಿದ್ಯುತ್ ಬಿಲ್ ಪಾವತಿ ಆಗುತ್ತಿದೆ. ಇದಕ್ಕೆ ಬಳಸುವ  ಹಣ 500 - 1000 ನೋಟುಗಳು. ಅಂದರೆ ಏನರ್ಥ? ದುಡ್ಡು ಇದ್ದೂ ಕಟ್ಟುತ್ತಿಲ್ಲ. ಒಂದು ಕಡೆಯಿಂದ ಸಾಲ ಮಾಡಿ  ಸಾಲ ಮರುಪಾವತಿ ಮಾಡಲು ಆಗದೇ ಆತ್ಮಹತ್ಯೆ..... ಇನ್ನೊಂದು ಕಡೆ ಹಣ ಇದ್ದರೂ ಬ್ಯಾಂಕ್ - ಸರಕಾರಕ್ಕೆ  ಕೊಡಬೇಕಾದ ಹಣ ಕೊಡದೇ " ನಾನು ಬಡವ " ಎಂಬ ನಾಟಕ. ನಾಚಿಕೆ ಆಗಬೇಕು. ಇಂತಹ  ಸ್ವಾಭಿಮಾನ ಇಲ್ಲದ ಬದುಕಿಗೆ ಧಿಕ್ಕಾರ ವಿರಲಿ.
ಈ ದೃಷ್ಟಿಯಿಂದ ನೋಡಿದರೆ ಮೋದಿ ಅವರು 500 - 1000 ಮುಖಬೆಲೆಯ ನೋಟು ರದ್ದು ಮಾಡಿರುವುದಕ್ಕೆ ಅವರನ್ನು ಬೆಂಬಲಿಸುವ ಬದಲು ಜನರಿಗೆ ತೊಂದರೆ ಆಗಿದೆ ಎಂದು  ವಿರೋಧಿಸುವ ಪಕ್ಷಗಳಿಗೆ ಒಂದು ಪ್ರಶ್ನೆ....   ಸ್ವಾರ್ಥಕ್ಕಾಗಿ ತುರ್ತುಪರಿಸ್ಥಿತಿ ಹೇರಿ ಜನರಿಗೆ ಅನಾವಶ್ಯಕ ತೊಂದರೆ ಕೊಟ್ರಲ್ಲ ಅದು ಯಾಕೆ?  ಉತ್ತರ ಕೊಡುವಿರಾ? 


Post has attachment

ಹಳೆಯ ಕರೆನ್ಸಿ ನೋಟುಗಳ ನಿಷೇಧ ಭಾರತದಲ್ಲಿ ಮೋದಿಯವರ ಸುಧಾರಣೆಗಳ ಮತ್ತೊಂದು ಪುರಾವೆ: ಕ್ರಿಸ್ ವುಡ್
http://www.business-standard.com/article/markets/demonetisation-is-another-proof-that-modi-is-reforming-india-chris-wood-116111400993_1.html

via NMApp
Photo

Post has attachment

ಶಿಪ್ಪಿಂಗ್ ಸಚಿವಾಲಯದ ಸಾಗರಮಾಲ ಯೋಜನೆಯಡಿಯಲ್ಲಿ ಭಾರತ ಆರು ಹೊಸ ಮೆಗಾ ಬಂದರುಗಳನ್ನು ಪಡೆಯಲಿದೆ
http://www.firstpost.com/india/india-to-get-six-new-mega-ports-under-ministry-of-shippings-sagarmala-project-3082626.html

via NMApp
Photo
Wait while more posts are being loaded