Profile cover photo
Profile photo
bhagya bhat
About
Posts

Post has attachment
ದೇವರ ನಾಡಲ್ಲಿ...
ನಾಲ್ವರು ಹುಡುಗೀರು.  ಯಾವಾಗಲೂ ಕೀಟಲೆ ಮಾಡ್ತಾ, ಪಕ್ಕಾ ಹುಡುಗರ ತರಹ ಹೇಗ್ ಹೇಗೋ ಇದ್ದುಬಿಡೋ, ಮನೆಯಲ್ಲೆಲ್ಲಾ "ನಿಜ್ವಾಗ್ಲೂ ಕೆಲಸವಿಲ್ವಾ ನಿಮಗೆ" ಅಂತೆಲ್ಲಾ ದಿನಕ್ಕೈದು ಬಾರಿ ಬೈಸಿಕೊಂಡು, ಅದಕ್ಕೂ ತಲೆ ಕೆಡಿಸಿಕೊಳ್ಳದೆ, ಮೇಕಪ್ , ಸನ್ ಬರ್ನ್ ಗಳ ಹಾವಳಿಯಿಲ್ಲದೇ ಸುಮ್ಮ ಸುಮ್ಮನೇ ಅಲೆದಾಡೋ ಬದುಕದು. ಅದರಲ್ಲೂ 'ಕ...

Post has attachment
ಬದುಕ ಪ್ರೀತಿಗೆ…ಅದರ ರೀತಿಗೆ
ಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ ಪಕ್ಕದವರನ್ನೆಲ್ಲಾ ಫ್ರೆಂಡ್ಸ್ ಮಾಡ್ಕೋಬೇಕು ಅಂತನ್ನೋ category ಅವ್ಳು. ಆ ಮುಗ್ಧ ಕಂಗಳ ಜೊತೆ ಮಾತಿಗೆ ಕೂರಲೇ ಬೇಕಂತ ನಿರ್ಧರಿಸಿ ಸುಮ್ಮನೆ...

Post has attachment
ಮನಸು ಮುನಿಸುಗಳ ನಡುವೆ...
                   ಲೆಕ್ಕ ತಪ್ಪೋವಷ್ಟು ಖುಷಿಗಳು, ದಕ್ಕಿರೋ ಒಂದಿಷ್ಟು ಚಂದದ ಗೆಲುವುಗಳು, ಬಾಯಿ ನೋಯೋವಷ್ಟು ಮಾತುಗಳು ಎಲ್ಲದರ ಆಚೆ ನಂಗವನ ನೆನಪು ಈ ಇಳಿ ಸಂಜೆಗೆ ಅಂತೆಲ್ಲಾ ಸ್ಪಟಿಕ ಹೇಳ್ತಿದ್ರೆ ಇಷ್ಟಾಗ್ಯೂ ಮಂಡಿಯೂರದ ನಿನ್ನ ಮನಸ ಬಗೆಗೆ ನಂಗಿನಿತು ಮುನಿಸು ಅಂತಂದು ಅವಳ ಸಂಜೆಯನ್ನ ಅವಳಿಗೇ ಬಿಟ್ಟು ಎದ್ದು ಬಂ...

Post has attachment
ಮತ್ತೆ ಕಾಡಿದೆ ಕಂದನ ಕನವರಿಕೆ ...
 ಆಗಲೇ ಎರಡು ವರುಷಗಳಾದವು !! ಕಾಲೇಜಿನ ಯಾವುದೋ ಪ್ರೋಗ್ರಾಮ್ ಗೆ ಸೀರೆಯುಟ್ಟು ಹೋಗಬೇಕಿದ್ದ ಅನಿವಾರ್ಯ ಒಂದುಕಡೆ ಆದ್ರೆ  ಅದ ಉಡೋಕೂ ಬರದ ನಂಗೆ ತೀರಾ materialistic ಅನ್ನಿಸೋ ಈ ಜನಗಳ ಕೇಳೋ ಮನಸ್ಸಿರಲಿಲ್ಲ. ಗೊತ್ತಾಗದೆ ಸುಮ್ಮನೆ ಕೂತಿದ್ದವಳಿಗೆ  ಅದೇ ಬೀದಿಯ ಕೊನೆಯ ಮನೆಯಲ್ಲಿರೋ ಅವಳ ನೆನಪಾಗಿತ್ತು.   ಖುಷಿಯಿಂದ...

Post has attachment
ಇಲ್ಲೇ ಇಲ್ಲೇ ಎಲ್ಲೋ ...
ಇಡೀ ಬೀದಿಯವರನ್ನೆಲ್ಲಾ ಫ್ರೆಂಡ್ ಮಾಡಿಕೊಳ್ಳೊ ನಂಗೆ ಯಾಕಷ್ಟು ಹಚ್ಚಿಕೊಳ್ತೀಯ ಎಲ್ಲರನ್ನೂ ಅಂತೆಲ್ಲಾ ಗೆಳತಿ ಬೈದಿದ್ದಿದೆ.ಅದ್ಯಾಕೋ ಗೊತ್ತಿಲ್ಲ ಸುಮ್ಮನೆ ಕೂತಾಗಲೆಲ್ಲ ಬದುಕು ಯಾಕಿಷ್ಟು ಬೇಸರಗಳ ಬಿಟ್ಟು ಹೋಯ್ತು ನನ್ನೊಳಗೆ ಅಂತ ಯೋಚಿಸೋಕೆ ಶುರುವಿಡ್ತೀನಿ. ಕಣ್ಣಂಚು ಮುಷ್ಕರ ಹೂಡೋವಾಗಲೆಲ್ಲ ಮನ ಸಂಕಟಪಡುತ್ತೆ. ಹಾಗ...

Post has attachment
ಕಲೆಯ ಬೀದಿಯಲ್ಲೊಂದು ಹುಡುಗಾಟದ ಹುಡುಕಾಟ...
ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ. ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡ...

Post has attachment
ಸಂಘರ್ಷಿಣಿ ...
              ಭೋರ್ಗರೆವ ಸಮುದ್ರ ಅದು.ಅದಕ್ಕೂ ಪುರುಷತ್ವದ ಹಮ್ಮು.ನಾನೋ ಅಲ್ಲೇ ಎಲ್ಲೋ ಕೂತು  ರಾತ್ರಿಯಿಡೀ ನಕ್ಷತ್ರ ಎಣಿಸಿದ್ದಿದೆ. ಕನಸುಗಳನ್ನ ಎಣಿಸೋಕಾಗದೇ ಹಾಗೆಯೇ ರಾಶಿ ಹಾಕಿದ್ದಿದೆ.ಕಡಲಂದ್ರೆ 'ಸ್ಪಟಿಕ' ನೆನಪಾಗ್ತಾಳೆ...  ಹೀಗಾಗಿಯೇ ಏನೋ ಕಡಲ ಜೊತೆಗಿನ ನಂಟು,ನೆನಪು,ಪ್ರೀತಿ ಎಲ್ಲವೂ ದೊಡ್ಡದಿದೆ.       ...

Post has attachment
ದಕ್ಕೋ ನೆನಪುಗಳ ಜಾಗಕ್ಕೆ ...
 ಒಮ್ಮೊಮ್ಮೆ ಕೊನೆಯೇ ಇಲ್ಲದಂತೆ ಹರಡಿರೋ ಚುಕ್ಕೆಗಳ ವಿಸ್ತಾರ. ಇನ್ನೊಮ್ಮೆ ಉದ್ದಕೂ ಹಗಲು. ಕೆಳಗೆ ಮೇಲೆ ಬದಿಯಲ್ಲಿ ಎಲ್ಲೆಲ್ಲೂ ಆಕಾಶ. ಇತ್ತೀಚಿಗೆ ಮತ್ತೆ ಮೊದಲಿನಿಂದ ಬದುಕಬೇಕನಿಸ್ತಿದೆ ನಂಗೆ .  ಯಾರನ್ನೂ ಕೇಳದೇ  ಬರಿಯ ನಾ ಮಾತ್ರ ಅತೀ ಅನ್ನಿಸೋ ನನ್ನದೇ ಭಾವಗಳ ಜೊತೆ ಅರೆಕ್ಷಣ ಕಳೆದುಹೊಗಬೇಕನಿಸ್ತಿದೆ .  ಅದಕ್ಕೇ...

Post has attachment
ಕನಸಿನ ತೇರು ಹೊರಡುವ ಹೊತ್ತಿಗೆ...
              ಸಂಜೆ ಐದರ ಮನಸ್ಸದು.ಗಾಳಿ ರೆಕ್ಕೆ ಕಟ್ಟಿಕೊಂಡು ಆಗಸಕ್ಕೆ ಹಾರೋ, ಕಡಲಂಚಿನ ಕೆಂಪು  ಸೂರ್ಯನನ್ನ ನೋಡ್ತಾ ಇಳಿ ಸಂಜೆಗಿಷ್ಟು ಖುಷಿಯ ಕೊಡೋ,ಮರಳ ಮನೆ ಕಟ್ಟಿ ಕನಸುಗಳನ್ನೆಲ್ಲಾ ಅದರೊಳಕ್ಕೆ ಜೋಪಾನ ಮಾಡ್ತಿದ್ದ ದಿನಗಳವು.ಬೇಸರಗಳನ್ನೆಲ್ಲಾ ಮೂಟೆ ಕಟ್ಟಿ ಯಾರೂ ಇಲ್ಲದ ಏಕಾಂತದಲ್ಲಿ ಒಬ್ಬಳೇ ಅನುಭವಿಸೋ ಖುಷಿ...

Post has attachment
ಕಾತರಿಸುವ....ಕಣ್ಣು ತೋಯಿಸಿಕೊಳ್ಳುವ....
ಅರೆರೆ ಹೌದಲ್ವಾ ಮತ್ತೊಂದು ಡಿಸೆಂಬರ್ ಬಂದೇ ಬಿಟ್ಟಿದೆ.ಇಬ್ಬನಿ ತುಂಬಿದ ಬೆಳಗು, ಕನಸುಗಳನ್ನೂ ಹೆಪ್ಪುಗಟ್ಟಿಸೋವಷ್ಟು ಚಳಿ,ಸಾಲು ಸಾಲು ಪರೀಕ್ಷೆಗಳು,ಯಾವಾಗಲೂ surprise package ಅನ್ನಿಸೋ ಸಾಂತಾಕ್ಲಾಸ್, ಪಕ್ಕದ ಮನೆಯ ಮುದ್ದು ಮುದ್ದು ತಮ್ಮಂದಿರ ಜೊತೆ ನಿಂತು ಅಲಂಕರಿಸೋ ಕ್ರಿಸ್ ಮಸ್ ಗಿಡ,ಮನೆಯೆದುರಿನ ಹಳದಿ ಗುಲ...
Wait while more posts are being loaded