Profile cover photo
Profile photo
ShivaShankara Yalavathi
1,314 followers
1,314 followers
About
Posts

Post has attachment

Post has attachment

Post has attachment
ಸ್ಹೇಹಿತರೇ, ನನ್ನ ಬ್ಲಾಗಿನ ಸದಸ್ಯರ ಸಂಖ್ಯೆ 300 ರ ಗಡಿ ದಾಟಿದುದು ಸಂತೋಷವಾಗಿದೆ. ಹಲವಾರು ಹಾಸ್ಯ ಚುಟುಕುಗಳು, ಕವನಗಳನ್ನು ಬರೆದಿರುವೆ. ನಮ್ಮ ಬ್ಲಾಗಿಗೆ ಭೇಟಿ ನೀಡಿ.
ಬ್ಲಾಗ್ ವಿಳಾಸ:- www.shivagadag.blogspot.com

ನನ್ನ ಬ್ಲಾಗಿಗೆ ಬಂದಾಗ, ನಿಮಗೆ ಕಮೆಂಟಿಸುವ ತೊಂದರೆಯಿಲ್ಲ. ಬರಹಗಳನ್ನು ಓದಿ, ಸ್ಲಲ್ಪ ನಕ್ಕು, ರಿಲ್ಯಾಕ್ಸ್ ಆದರೆ ಅಷ್ಟೇ ಸಾಕು..

ನಿಜವಾಗಿಯೂ ನಿಮಗೆ ನನ್ನ ಬ್ಲಾಗ್ ಇಷ್ಟವಾದರೆ, ಈ ಪೇಜಿನಲ್ಲಿ Like ಗುಂಡಿಯನ್ನು ಒತ್ತಿಬಿಡಿ.


ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ.

ಯಳವತ್ತಿ ಟ್ವೀಟ್:-

ನನ್ನವಳಿಗಾಗಿ ಬರೆದ ಕವನವನ್ನು ಅವಳಿಗೆ ಮೊದಲ ರಾತ್ರಿಯಂದು ಅವಳ ಮುಂದೆ ಓದಿದೆ....


ಮೂರು ದಿನವಾಯ್ತು..

ಇನ್ನೂ ಎಚ್ಚರವಾಗಿಲ್ಲ..


ಅವಳು ಎಚ್ಚರವಾಗುವಳೆಂದು ನಾನಿನ್ನೂ ಕಾಯುತ್ತಲೇ ಇದ್ದೇನೆ......

ಯಾಕೆಂದರೆ,


ಇನ್ನೂ ಹನ್ನೊಂದು ಕವನಗಳು ಬಾಕಿ ಇವೆ..

ಯಳವತ್ತಿ ಟ್ವೀಟ್:- ಪ್ರೇಮಿಗಳ ದಿನದಂದು, ನಾ ನಿನ್ನ ಪ್ರೀತಿಸ್ತಾ ಇದ್ದೀನಿ.. ನೀ ನನ್ನ ಪ್ರೀತಿಸ್ತೀಯಾ ಅಂತಾ ಹುಡುಗ ಅವಳ ಮೊಬೈಲ್ ಗೆ ಮೆಸೇಜ್ ಮಾಡಿದ. ಅವಳು ಸಹ ಇವನನ್ನು ಪ್ರೀತಿಸುತ್ತಿದ್ದಳಾದರೂ ದಿನವಿಡೀ ಕಳೆದರೂ, ಅವನ ಮೆಸೇಜಿಗೆ ಉತ್ತರ ಕಳುಹಿಸಲೇ ಇಲ್ಲ.. ದಿನಪೂರ್ತಿ ಹುಡುಗ ಒದ್ದಾಡಿ ಹೋದ..

ಅವಳ್ಯಾಕೆ ಅವನ ಮೆಸೇಜಿಗೆ ಉತ್ತರ ಕಳುಹಿಸಲಿಲ್ಲ ಗೊತ್ತೇ???
ಯಾಕೆಂದರೆ,

ಇವತ್ತು
ಒಂದು ಮೆಸೇಜಿಗೆ ಒಂದು ರೂಪಾಯಿ ಕಟ್ಟಾಗುತ್ತೆ...
ಹುಡುಗೀರು ಯಾವತ್ತೂ ತಮ್ಮ ಕರೆನ್ಸಿ ಖರ್ಚು ಮಾಡೋಲ್ಲ....

"ಜಾಗೋ ಬಾಯ್ಸ್ ಜಾಗೋ"

ಮೆಸೇಜು..''When attachment dies,formalities are born...'' But ''When formalities are born,nothing remains...''

Post has attachment
12 ಅಕ್ಟೋಬರ್ 2011
Photo
Wait while more posts are being loaded