Profile cover photo
Profile photo
Dharma Granth
303 followers
303 followers
About
Posts

Post has shared content
"Omniscience is obtained only when there is no ego"
- H.H. Bhaktaraj Maharaj

http://www.spiritualresearchfoundation.org/ego
"Omniscience is obtained only when there is no ego"
- H.H. Bhaktaraj Maharaj

http://www.spiritualresearchfoundation.org/ego

‪#‎Spiritual‬ ‪#‎Spirituality‬ ‪#‎Ego‬ ‪#‎Omniscience‬
Photo
Add a comment...

Post has attachment
ಆಧ್ಯಾತ್ಮಿಕ ಮಿತ್ರರೇ, ಮಲಗುವ ಮೊದಲು 10 ನಿಮಿಷ ನಾಮಸ್ಮರಣೆ ಮಾಡಿರಿ ಮತ್ತು ಉಪಾಸ್ಯದೇವತೆಗೆ, ‘ನಿನ್ನ ನಾಮಜಪದ ರಕ್ಷಣಾ-ಕವಚವು ನನ್ನ ಸುತ್ತಲೂ ಸತತವಾಗಿರಲಿ ಮತ್ತು ನಿದ್ರೆಯಲ್ಲಿಯೂ ನನ್ನ ನಾಮಜಪ ಅಖಂಡವಾಗಿ ನಡೆಯಲಿ’ ಎಂದು ಪ್ರಾರ್ಥನೆ ಮಾಡಿರಿ.
ಶಾಂತ ನಿದ್ರೆಗಾಗಿ ಏನು ಮಾಡಬೇಕು? ಓದಿ -

http://dharmagranth.blogspot.in/2012/11/nidra-tondare.html
Add a comment...

:::: Sanatan Panchang :::::
November 23, 2014: Ravivar, Margashira Sukla Pratipat till 16:50, Anuraadha till 12:44, Atiganda yoga till 6:59, Sukarman yoga till 4:37*, Bava karana till 16:50, Balava karana till 4:04*, RahuK: 16:21 - 17:46, GulikaK: 14:56 - 16:21, YamaG: 12:06 - 13:31, Varjya: 18:08 - 19:40, Durmuhurta: 16:16 - 17:01, Suryoday at 6:25, Suryast at 17:46, Chandroday at 6:55, Chandraast at 18:39, Chandra in Vrisch (whole day)
Add a comment...

Post has attachment
Add a comment...

Post has attachment
ಧಾತ್ರಿ ಹವನ ಎಂದರೇನು?

ಕಾರ್ತಿಕ ಮಾಸದಲ್ಲಿ ಧಾತ್ರಿಯನ್ನು (ನೆಲ್ಲಿಕಾಯಿಯನ್ನು) ಉಪಯೋಗಿಸಿ ಶ್ರೀ ರಾಧಾದಾಮೋದರನಿಗೆ ಷೋಡಶೋಪಚಾರ ಪೂಜೆಯನ್ನು ಮಾಡಿ, ಹೋಮಿಸಿ, ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ನೀಡಬೇಕು. ಧಾತ್ರೀ ಹೋಮದವರೆಗೂ ಹೊಸ ನೆಲ್ಲಿಕಾಯಿಯನ್ನು ಉಪಯೋಗಿಸುವಂತಿಲ್ಲ. ಧಾತ್ರೀಹವನ ಭೋಜನ ಮಾಡದವರ ಚಾತುರ್ಮಾಸ್ಯವ್ರತ ಅಪೂರ್ಣವೆನ್ನಿಸುವುದು.

ಧಾತ್ರಿ ಹವನ ಅಥವಾ ವನಭೋಜನ ಯಾವಾಗ ಮಾಡಬೇಕು?

ಕಾರ್ತೀಕ ಶುಕ್ಲ ತ್ರಯೋದಶಿಯಿಂದ ಪ್ರಾರಂಭಿಸಿ, ಕಾರ್ತೀಕ ಕೃಷ್ಣ ಪಂಚಮಿಯವರೆಗೆ ಧಾತ್ರಿ ಹವನಕ್ಕೆ ಉತ್ತಮ ಪಕ್ಷ. ಸಪ್ತಮಿ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಧಾತ್ರಿಹವನ ನಿಷಿದ್ಧ. ಧಾತ್ರಿ ಭಕ್ಷಣ ರಾತ್ರಿಕಾಲದಲ್ಲಿ ಸರ್ವಕಾಲಕ್ಕೂ ನಿಷಿದ್ಧ. ಈ ವ್ರತವನ್ನು ಒಂಟಿಯಾಗಿ ಮಾಡದೆ ವೈಷ್ಣವ ಬಂಧುಬಾಂಧವರೊಂದಿಗೆ ಮಾಡಲೇಬೇಕು. ವೈಕುಂಠಚತುರ್ದಶಿ ದಿನ ಅತ್ಯಂತ ಪ್ರಶಸ್ತವಾದ ಕಾಲ.

ಧಾತ್ರಿ ಹವನದ ಲಾಭವೇನು?

ಇದನ್ನು ರಾಜಸೂಯ ಯಾಗಕ್ಕೆ ಸಮಾನವಾದ ಪುಣ್ಯಕರ ಕಾರ್ಯವೆಂದು ಪಂಚರಾತ್ರ ತಿಳಿಸಿದೆ. ಧಾತ್ರೀವನಭೋಜನದಿಂದ ನಾವು ಮಾಡಿದ ದುಷ್ಟಾನ್ನ ಭೋಜನದ ಪಾಪವೆಲ್ಲವೂ ನಾಶವಾಗುವುದು

ಧಾತ್ರಿ ಪ್ರಾರ್ಥನ ಮಂತ್ರ

ದೇವೀ ಧಾತ್ರಿ ನಮಸ್ತುಭ್ಯಂ ಗೃಹಾಣ ಬಲಿಮುತ್ತಮಂ |
ಮಿಶ್ರಿತಂ ಗುಡಸೂಪಾಭ್ಯಾಂ ಸರ್ವಮಂಗಲದಾಯಿನೀ |
ಪುತ್ರಾನ್ ದೇಹಿ ಮಹಾಪ್ರಾಜ್ಞಾನ್ ಯಶೋ ದೇಹಿ ನಿರಂತರಂ |
ಪ್ರಜ್ಞಾಂ ಮೇಧಾಂ ಚ ಸೌಭಾಗ್ಯಂ ವಿಷ್ಣುಭಕ್ತಿಂ ಚ ದೇಹಿ ಮೇ |
ನೀರೋಗಂ ಕುರು ಮಾಂ ನಿತ್ಯಂ ನಿಷ್ಪಾಪಂ ಕುರು ಸರ್ವದಾ |
ಸರ್ವಜ್ಞಂ ಕುರು ಮಾಂ ದೇವಿ ಧನವಂತಂ ತಥಾ ಕುರು |

source - sumadhwaseva.com

Like - www.fb.com/dharma.granth
Visit - http://dharmagranth.blogspot.in/
Subscribe Email - http://tiny.cc/Dharma-Granth-Group

.
Photo
Add a comment...

Post has attachment
ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಹಿಂದೆ ಯಾವುದೇ ಶಾಸ್ತ್ರಾಧಾರವಿಲ್ಲ!
ಇದು ಒಂದು ತಪ್ಪು ರೂಢಿಯಾಗಿದೆ. ಈ ತಪ್ಪು ರೂಢಿಯನ್ನು ನಾವು ನಿಲ್ಲಿಸಬೇಕಾಗಿದೆ. ಈ ವಿಷಯದಲ್ಲಿ ನಾವು ಚಿಂತನೆ ಮಾಡೋಣ. ಪಟಾಕಿಗಳನ್ನು ಸುಡುವುದರಿಂದ ಇತರರಿಗೆ ಆನಂದ ಸಿಗುತ್ತಿದೆಯೇ? ಇಲ್ಲವಲ್ಲ, ಹೀಗಿರುವಾಗ ಇಂತಹ ರೂಢಿಗಳನ್ನು ನಾವೇಕೆ ಅನುಕರಣೆ ಮಾಡಬೇಕು? ಬದಲಾಗಿ ಇಂತಹ ಗಲಾಟೆಯಿಂದಾಗಿ ಜನರಿಗೆ ಹಬ್ಬಗಳೇ ಬೇಡವಾಗಿವೆ. ಇದರಿಂದ ಹಬ್ಬಗಳ ವಿಷಯದಲ್ಲಿ ತಪ್ಪು ತಿಳುವಳಿಕೆಯು ಹೆಚ್ಚಾಗುತ್ತಿದೆ. ಅದನ್ನು ದೂರಗೊಳಿಸುವುದೇ ನಿಜವಾದ ದೀಪಾವಳಿಯಾಗಿದೆ. ಅದಕ್ಕಾಗಿ ಜನರಿಗೆ ಧರ್ಮಶಿಕ್ಷಣ ನೀಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಸನಾತನ ಸಂಸ್ಥೆಯು ನಡೆಸುತ್ತಿರುವ ಧರ್ಮಶಿಕ್ಷಣ ಮತ್ತು ಬಾಲ ಸಂಸ್ಕಾರವರ್ಗಗಳ ಲಾಭ ಪಡೆದುಕೊಳ್ಳಬೇಕು.
ಮುಂದೆ ಓದಿ -
http://kannadasanatanprabhat.blogspot.in/2013/10/blog-post_3379.html

Like Page - www.fb.com/dharma.granth
Visit - http://dharmagranth.blogspot.com/
Subscribe Email - http://tiny.cc/Dharma-Granth-Group

.
Photo
Add a comment...

Post has attachment
ಇಂದು ಗೋವತ್ಸ ದ್ವಾದಶಿ... ಇದರ ಬಗ್ಗೆ ಓದಿ -
http://dharmagranth.blogspot.in/2012/11/blog-post_5.html

Like Page - www.fb.com/dharma.granth
Join to group - http://tiny.cc/Dharma-Granth-Group

.
Photo
Add a comment...

Post has attachment
31.10.2013 (ಆಶ್ವಯುಜ ಕೃಷ್ಣ ಪಕ್ಷ ದ್ವಾದಶಿ)
ಶ್ರೀಪಾದ ಶ್ರೀವಲ್ಲಭರ ಪುಣ್ಯತಿಥಿ - ಇವರ ಚರಣಗಳಲ್ಲಿ ಅನಂತಕೋಟಿ ಪ್ರಣಾಮಗಳು

|| ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ ||

Like Page - www.fb.com/dharma.granth
visit - http://dharmagranth.blogspot.com/
Join to group - http://tiny.cc/Dharma-Granth-Group

.
Photo
Add a comment...

Post has attachment
ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲರ ಜಯಂತಿ....
ಈ ನಿಮಿತ್ತ ಅವರಿಗೆ ಕೋಟಿ ಕೋಟಿ ಪ್ರಣಾಮಗಳು...

Like Page - www.fb.com/dharma.granth
visit - http://dharmagranth.blogspot.com/
Join to group - http://tiny.cc/Dharma-Granth-Group

.
Photo
Add a comment...

Post has attachment
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
ಈ ಲೇಖನ ಓದಿ - http://dharmagranth.blogspot.com/2012/11/blog-post_8019.html

Like Page - www.fb.com/dharma.granth
Join to group - http://tiny.cc/Dharma-Granth-Group

.
Photo
Add a comment...
Wait while more posts are being loaded