Profile cover photo
Profile photo
themangaloremirror. in
4 followers -
Coastal News website
Coastal News website

4 followers
About
Posts

Post has attachment
ರಜೆ ಅರ್ಧಕ್ಕೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಯೋಧನ ಮಾತುಗಳು #PulwamaTerroristAttack #StopTerrorismInKashmir #Kerala #Soldier #PulwamaRevenge #PulwamaAttack #CRPF #JammuKashmir

ರಜೆ ಅರ್ಧಕ್ಕೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಯೋಧನ ಮಾತುಗಳು ಕೇರಳ ಫೆಬ್ರವರಿ 16: ಪುಲ್ವಾಮ ದಾಳಿ ನಂತರ ಭಾರತೀಯ ಸೇನೆ ತನ್ನ ರಜೆಯಲ್ಲಿರುವ ಎಲ್ಲಾ ಯೋಧರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಕೇರಳದ ಯೋಧನೋಬ್ಬ ಆದೇಶ ಸ್ವೀಕರಿಸಿ ಮತ್ತೆ ಕರ್ತವ್ಯಕ್ಕೆ…
Add a comment...

Post has attachment
ಫೆಬ್ರವರಿ 14 ನಮಗೆಲ್ಲಾ ಕತ್ತಲೆ ದಿನ - ಪವರ್ ಸ್ಟಾರ್ ಪುನೀತ್ ರಾಜಕುಮಾರ್ #PuneethRajkumar #Kannada #Karnataka #PulwamaTerroristAttack #StopTerrorismInKashmir

ಫೆಬ್ರವರಿ 14 ನಮಗೆಲ್ಲಾ ಕತ್ತಲೆ ದಿನ – ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಉಡುಪಿ ಫೆಬ್ರವರಿ 16: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆ ದಿನ ಎಂದು ಚಿತ್ರನಟ ಪುನೀತ್ ರಾಜಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ…
Add a comment...

Post has attachment
ಪುಲ್ವಾಮ ದಾಳಿ ಖಂಡಿಸಿ ಫೆಬ್ರವರಿ 19ರಂದು ಕರ್ನಾಟಕ ಬಂದ್‌ #KarnatakaBund #PulwamaTerrorAttack #KarnatakaBandh

ಪುಲ್ವಾಮ ದಾಳಿ ಖಂಡಿಸಿ ಫೆಬ್ರವರಿ 19ರಂದು ಕರ್ನಾಟಕ ಬಂದ್‌ ಬೆಂಗಳೂರು ಫೆಬ್ರವರಿ 16: ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿ ಖಂಡಿಸಿ ಫೆಬ್ರವರಿ 19 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಫೆಬ್ರವರಿ 19 ರಂದು ಬೆಳಿಗ್ಗೆ 6ರಿಂದ ಸಂಜೆಯವರೆಗೂ ಬಂದ್ ನಡೆಯಲಿದೆ.…
Add a comment...

Post has attachment
ಧರ್ಮಸ್ಥಳ ಬಾಹುಬಲಿಗೆ ಮಸ್ತಕಾಭಿಷೇಕ ಹೆಗ್ಗಡೆ ಕುಟುಂಬಸ್ಥರಿಂದ 1008 ಕಲಶಗಳ ಮಸ್ತಕಾಭಿಷೇಕ #MahaMastakabhisheka #Mangaluru #Dharmasthala

ಧರ್ಮಸ್ಥಳ ಬಾಹುಬಲಿಗೆ ಮಸ್ತಕಾಭಿಷೇಕ ಹೆಗ್ಗಡೆ ಕುಟುಂಬಸ್ಥರಿಂದ 1008 ಕಲಶಗಳ ಮಸ್ತಕಾಭಿಷೇಕ ಬೆಳ್ತಂಗಡಿ ಫೆಬ್ರವರಿ 16: ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ಇಂದು ಬೆಳಿಗ್ಗೆ 8.45ರ ಮೀನ ಲಗ್ನದಲ್ಲಿ ಆರಂಭವಾಯಿತು. ಆರಂಭದಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ…
Add a comment...

Post has attachment
ಉಗ್ರರಿಗೆ ಯುದ್ದ ಸ್ವರೂಪದ ಶಾಕ್ ನೀಡಬೇಕು -ಪೇಜಾವರ ಶ್ರೀ #PulwamaAttack #RIPBraveHearts #PulwamaRevenge #PhulwamaTerrorAttack #Udupi #Pejwara

ಉಗ್ರರಿಗೆ ಯುದ್ದ ಸ್ವರೂಪದ ಶಾಕ್ ನೀಡಬೇಕು -ಪೇಜಾವರ ಶ್ರೀ ಉಡುಪಿ ಫೆಬ್ರವರಿ 15: ಕಾಶ್ಮೀರದಲ್ಲಿ ಅಮಾಯಕ ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರ ಮೇಲೆ ಯುದ್ಧ ಸ್ವರೂಪದ ಶಾಕ್ ನೀಡಬೇಕು. ಆದರೆ ಯುದ್ದ ಮಾಡಬಾರದು ಅದರಿಂದ ಮತ್ತಷ್ಟು ಯೋಧರ ಸಾವಿಗೆ ಕಾರಣವಾಗಬಲ್ಲದು, ಪ್ರತೀಕಾರದ ರೀತಿಯನ್ನು ಕೇಂದ್ರ ಸರಕಾರ…
Add a comment...

Post has attachment
ಯೋಧರ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ - ಪ್ರಧಾನಿ ನರೇಂದ್ರ #PulwamaAttack #RIPBraveHearts #PulwamaRevenge #PhulwamaTerrorAttackಮೋದಿ

ಯೋಧರ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ – ಪ್ರಧಾನಿ ನರೇಂದ್ರ ಮೋದಿ ನವದೆಹಲಿ ಫೆಬ್ರವರಿ 15: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೆಲೆ ಆತ್ಮಾಹುತಿ ದಾಳಿಯನ್ನು ಪ್ರಧಾನಿ ನರೇಂದ್ರ ಮೋದೀ ತೀವ್ರವಾಗಿ ಖಂಡಿಸಿದ್ದಾರೆ. ಭದ್ರತಾ ಪಡೆಯ ಯೋಧರ…
Add a comment...

Post has attachment
ಮಹಾಮಸ್ತಕಾಭಿಷೇಕ ಸಂದರ್ಭ ಅವಘಡ ಸಂಭವಿಸುವ ಬಗ್ಗೆ ಮೊದಲೇ ತಿಳಿದಿತ್ತು - ಡಾ. ಡಿ. ವಿರೇಂದ್ರ ಹೆಗ್ಗಡೆ #Dharmasthala #StageAccident #Mahamastakabhisheka

ಮಹಾಮಸ್ತಕಾಭಿಷೇಕ ಸಂದರ್ಭ ಅವಘಡ ಸಂಭವಿಸುವ ಬಗ್ಗೆ ಮೊದಲೇ ತಿಳಿದಿತ್ತು – ಡಾ. ಡಿ. ವಿರೇಂದ್ರ ಹೆಗ್ಗಡೆ ಮಂಗಳೂರು ಫೆಬ್ರವರಿ 14: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಪ್ರಯುಕ್ತ ನಿರ್ಮಿಸಲಾಗಿದ್ದ ಪಂಚಮಹಾ ವೈಭವ ವೇದಿಕೆ ಕುಸಿದಿರುವ ಕುರಿತಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ…
Add a comment...

Post has attachment
#Dharnasthala #Mangaluru #Mahamastakabhisheka ಧರ್ಮಸ್ಥಳ ಮಹಾವೈಭವದ ಮುಖ್ಯ ವೇದಿಕೆ ಕುಸಿತ - ತಪ್ಪಿದ ಭಾರಿ ಅನಾಹುತ

ಧರ್ಮಸ್ಥಳ ಮಹಾವೈಭವದ ಮುಖ್ಯ ವೇದಿಕೆ ಕುಸಿತ – ತಪ್ಪಿದ ಭಾರಿ ಅನಾಹುತ ಧರ್ಮಸ್ಥಳ ಫೆಬ್ರವರಿ 14: ಧರ್ಮಸ್ಥಳ ಮಹಾವೈಭವದ ಮುಖ್ಯವೇದಿಕೆ ಇಂದು ಮಧ್ಯಾಹ್ನದ ಕುಸಿದಿದ್ದು, ಊಟದ ಸಮಯವಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಂದು ಬೆಳಿಗ್ಗೆ ಪಂಚ ಮಹಾವೈಭವದ ಮುಖ್ಯವೇದಿಕೆಯಲ್ಲಿ ಪಂಚ ಮಹಾವೈಭವದಲ್ಲಿ ಬಾಹುಬಲಿಯ…
Add a comment...

Post has attachment
ಪ್ರಾಣ ಹೋದರು ಯಡಿಯೂರಪ್ಪ ಅಪರೇಷನ್ ಕಮಲ ಬಿಡಲ್ಲ - ಜನಾರ್ಧನ ಪೂಜಾರಿ #Operationkamala #BSY #BJP #Mangaluru #Congress

ಪ್ರಾಣ ಹೋದರು ಯಡಿಯೂರಪ್ಪ ಅಪರೇಷನ್ ಕಮಲ ಬಿಡಲ್ಲ – ಜನಾರ್ಧನ ಪೂಜಾರಿ  ಮಂಗಳೂರು ಫೆಬ್ರವರಿ 14: ಪ್ರಾಣ ಹೋದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಆಪರೇಷನ್ ಮಾಡುವುದು ಬಿಡಲ್ಲ, ಅದು ಅವರಿಗೆ ಹವ್ಯಾಸವೇ ಆಗಿ ಹೋಗಿದೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳೂರಿನಲ್ಲಿ…
Add a comment...

Post has attachment
ವೆಲಂಟೈನ್ಸ್ ಡೇ ನೆಪದಲ್ಲಿ ಹೂವಿನ ಅಂಗಡಿಗೆ ಬಜರಂಗದಳ ಕಾರ್ಯಕರ್ತರ ದಾಳಿ #ValentineDay #Mangaluru #Bajarangdal #Attack

ವೆಲಂಟೈನ್ಸ್ ಡೇ ನೆಪದಲ್ಲಿ ಹೂವಿನ ಅಂಗಡಿಗೆ ಬಜರಂಗದಳ ಕಾರ್ಯಕರ್ತರ ದಾಳಿ ಮಂಗಳೂರು ಫೆಬ್ರವರಿ 14: ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಹೃದಯದ ಆಕಾರದಲ್ಲಿ ಹೂವಿನ ಅಲಂಕಾರ ಮಾಡಿ ವೆಲೆಂಟೈನ್ಸ್ ಡೇ ಸಂಭ್ರಮದಲ್ಲಿದ್ದ ಹೂವಿನ ಅಂಗಡಿ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ನಡೆದಿದೆ. ಮಂಗಳೂರಿನ…
Add a comment...
Wait while more posts are being loaded