Profile cover photo
Profile photo
Gopalkrishna Bhat
177 followers
177 followers
About
Posts

Post has attachment
ನಿರಾಕರಣ
ಪಡುವಣದಲ್ಲಿ ಸೂರ್ಯನು ಬಿಟ್ಟುಹೋದ ಕೆಂಪು ಕಿರಣಗಳನ್ನು ಗಾಳಿಯ ಸಹಾಯದಿಂದ ಹೊತ್ತೊಯ್ಯುತ್ತಿರುವ ಮೋಡಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುವಾಗಲೇ ಕತ್ತಲೆಯು ಇದು ತನಗೆ ಸಿಕ್ಕ ವರದಾನವೆಂಬಂತೆ ಆವರಿಸುತ್ತಿರುವ ಹೊತ್ತಿಗೇ,  ಜಗಲಿಯ ಬಾಂಕಿನ ಮೇಲೆ ಕುಳಿತು, ಕವಳದ ಸಂಚಿಯೊಳಗೆ ಕೈ ಆಡಿಸಿ ಅಡಕೆಯೊಂದನ್ನು ತೆಗೆದು, ಅಡಕತ್ರ...

Post has attachment
ಸಣ್ಣಕಥೆ: 'ಅನಾಥ'
ಅನಾಥನಾಗಿ ಬಿದ್ದಿದ್ದೆ ರಸ್ತೆಯಲ್ಲಿ. ಮಧ್ಯರಾತ್ರಿಯ ಸಮಯವಾದ್ದರಿಂದ ಇತ್ತಕಡೆ ಯಾರೂ ಸುಳಿದಾಡುವ ಲಕ್ಷಣಗಳೇನೂ ಕಂಡುಬರುತ್ತಿಲ್ಲ. ಕಾರಣ ಮುಖ್ಯರಸ್ತೆಯೇನೂ ಇದಲ್ಲ. ಸ್ವಲ್ಪ ದೂರದಲ್ಲೇನೋ ಒಂದು ಮನೆಯಿದೆ ಅನಿಸುತ್ತಿದೆ. ಆದರೆ ನನ್ನ ಕೂಗು ಅಲ್ಲಿಗೆ ಮುಟ್ಟಿಸುವಷ್ಟು ನನ್ನಲ್ಲಿಯೇ ತ್ರಾಣವಿಲ್ಲವಾಗಿದೆ. ತಲೆಯನ್ನು ಆಕಡೆ...

Post has attachment
ಪುಟ್ಟ ಕಥೆ: 'ಶವ'
'ಸತ್ತವಳೇ.. ಎಲ್ಲಿ ಹಾಳಾಗಿ ಹೋಗಿದೀಯಾ?' ಗಂಡನ ಕೂಗಿಗೆ ಓಡಿಹೋಗಿ ನಿಂತಳು ಅವಳು ಆತನ ಎದುರಿಗೆ. ಅವಳನ್ನೇ ದುರುದುರು ನೋಡುತ, 'ಏನೇ ಹೆಣದಹಾಗೆ ನಿಂತ್ಯಲ್ಲ, ಈ ಕಾಲೊತ್ತು..' ಎನುತ ಅವಳೆಡೆಗೆ ಕಾಲು ಚಾಚಿ ಮಲಗಿದ ಆತ. ಅವ ಹೇಳಿದೊಷ್ಟು ಹೊತ್ತೂ ಕಾಲೊತ್ತಿ ಬಂದಳು.. ನನ್ನ ಬಳಿ ಬಂದವಳೇ.. 'ಮಗಾ.. ಸರಿಯಾಗಿ ಊಟಮಾಡೋ..'...

Post has attachment
ಇಳಿಜಾರು
‘ನೀನು ಮೊದಲ ಹಾಗಿಲ್ಲ’ ಎಂದು ಅವಳು ಬೇಸರದಿ, ನುಡಿದು ನಡೆದಾಗ.. ‘ನಾನೇನು ಬದಲಾಗಿದ್ದೇನೆ? ನಿನಗೆ ನನ್ನಲ್ಲಿನ ಸಲಿಗೆ ಹೆಚ್ಚಾಗಿದೆಯಷ್ಟೇ. ನಾನೇನೂ ಬದಲಾಗಿಲ್ಲ’, ಎನ್ನುತ ತನ್ನ ತಾನು ಸಮರ್ಥಿಸಿಕೊಳ್ಳುವಾಗ ಮನಸಿನ ಒಂದು ಮೂಲೆಯಲ್ಲಿ ‘ಸುಳ್ಳು.. ಸುಳ್ಳು..’ ಎಂದು ಅರಚಿಕೊಳ್ಳುವುದು ಆತನ ಗಮನಕ್ಕೆ ಬಂದಿಲ್ಲ ಅಂತೇನೂ ...

Post has attachment
Photo

Post has attachment

Post has attachment
~ಸಂವೇದನೆ~
       ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್ಲಾ, ಆರಂಭ. ಹೊಸಹುಟ್ಟು. ಕಾಲದ ನವನಾಟಕದ ಆರಂಭಕ್ಕೆ ವೇದಿಕೆಯೇ ಮೌನ!              ...

Post has attachment
~ಸಂವೇದನೆ~
                                   ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್ಲಾ, ಆರಂಭ. ಹೊಸಹುಟ್ಟು. ಕಾಲದ ನವನಾಟಕದ ಆರಂಭಕ್ಕೆ...
Wait while more posts are being loaded