Profile cover photo
Profile photo
Shylaja Achar
34 followers
34 followers
About
Shylaja's posts

Post has attachment
**
ನೀನಿಲ್ಲದ ನಾನು ಖಾಲಿ ಖಾಲಿ

Post has attachment
ಮುಂಗಾರು ಮಳೆ
ನಾ ಯಾವಾಗಲು ಯೋಚಿಸುತ್ತಿದ್ದೆ  ಮುಂಗಾರು ಮಳೆ ಎಲ್ಲರ ಜೀವನದಲ್ಲೂ  ಒಂದು ಸವಿ ನೆನೆಪ ತಂದಿದೆಯೆಂದು ಹೇಳುತಿದ್ದಾಗ  ನಾ ಅದೆಂತಹ ಹುಚ್ಚು ಎಂದು ತಿಳಿದಿದ್ದೆ  ಆದರೆ ನನ್ನಲ್ಲೂ ಒಂದು ಸಿಹಿ ನೆನಪನ್ನ ಮೂಡಿಸಿಯೇ ಬಿಟ್ಟಿತು  ಈ ಮುಂಗಾರು ನನ್ನಿನಿಯನ ಜೊತೆ ನಾ ಇದ್ದಹಾಗೆ  .  .  . . ಕನಸನ್ನು ಕಂಡಿದ್ದೆ ನಿನ್ನೆಯ ರಾತ...

Post has attachment
**
ನನ್ನೀ ಪಯಣದ ಹಾದಿ ನೀನು .

Post has attachment
ನನ್ನ ಮಾತು
ನನ್ನವನ ಮನದ ಮಾತು  ಕೇಳಿದೆ ನಾನಿಂದು  ಅವನೆಂದ  ನಾ ನಿನ್ನ  ಪ್ರಿತಿಸುತ್ತಿದ್ದೇನೆ ಎಂದು  ನನಗು ಸಹ  ಇದೆ ಪ್ರೆಶ್ನೆ ಕೇಳಲು  ನಾಚಿಕೆಯಿಂದ  ಉತ್ತರಿಸಲಾಗದೆ  ನಾನೆಂದೆ  ನನ್ನ ಮಾತು  ನೀನು ಈಗಾಗಲೇ  ಹೇಳಿ ಆಗಿದೆ ಎಂದು.

Post has attachment
ನೇಸರ
ಗೆಳೆಯ  ನನ್ನೀ ಮನದಲಿ  ಉದಯಿಸುತ್ತಿರುವ  ನೇಸರ  ನೀ

Post has attachment
ನೇಸರ
ಗೆಳತಿ  ನನ್ನೀ ಮನದಲಿ  ಉದಯಿಸುತ್ತಿರುವ  ನೇಸರ ನೀ .......

Post has attachment
ಗೆಳತೀ
ಗೆಳತೀ  ನನ್ನೀ ಮನದ ಭಾವ ನೀ  ನನ್ನೀ ಜೀವದ ಉಸಿರು ನೀ  ನನ್ನೀ ಹೃದಯದ ಮಿಡಿತ ನೀ  ನನ್ನಲ್ಲಿ ತುಂಬಿದ ಜೀವ ನೀ.

Post has attachment
ಮುತ್ತಿನ ಮಳೆ
ನೆನ್ನೆಯ ದಿನ  ನನ್ನಿನಿಯನ ಮುತ್ತಿನ ಮಳೆಯಲಿ  ಮಿಂದ ಅನುಭವ  ಖುಷಿಯಾಯಿತು  ಹಾಗೆಯೇ ದುಃಖವೂ  ನಾ ಮಿಂದಿದ್ದು  ಕನಸಿನಲ್ಲಿ  ಎಂದು ನಿದ್ದಯಿಂದ  ಎದ್ದಾಗ ತಿಳಿದು ಬೇಸರವಾಯಿತು .

Post has attachment
ಬಾಹು ಬಂದನ
ಗೆಳೆಯ  ನನಗೆ ಸದಾ  ನಿನ್ನ ಬಾಹು  ಬಂದನದಲ್ಲಿ  ಇರುವಾಸೆಯಾಗಿದೆ .

Post has attachment
ಪ್ರೀತಿಯಲಿ ನೊಂದ ಮನ
ಸಾಕು ಮಾಡು ಇನಿಯ ನಿನ್ನ ಈ ಹುಸಿ ಪ್ರೀತಿಯ ಮನವು ಬೆಂದು ನೊಂದಿದೆ ನೀನಾಡಿದ ಅಪನಂಬಿಕೆಯ ಮಾತಿಗೆ ಸುಳ್ಳೇ ಆ ಎಲ್ಲಾ ಒಲವಿನ ಮಾತು ಕೇವಲ ನಟನೆಯೇ ನೀ ಕೊಟ್ಟ ಮುತ್ತು?
Wait while more posts are being loaded