Profile cover photo
Profile photo
Divya Hegde
About
Posts

Post has attachment
ಬರವಣಿಗೆಗೆ ಏಕಾಂತ ಬೇಕೇ?
ಖ್ಯಾತ ಚಿತ್ರಕಾರ ಪಿಕಾಸೊ ಹೇಳುತ್ತಾನೆ- 'Without great solitude no serious work is possible' ಅಂತ. ಒಂದು ಮಹತ್ವದ ಏಕಾಂತವಿಲ್ಲದೇ ಯಾವುದೇ ಮಹಾನ್ ಕೆಲಸ ಸಾಧ್ಯವೇ ಇಲ್ಲ ಎಂಬುದು
ಅವನ ನಂಬುಗೆಯಾಗಿತ್ತು. ಯಾವುದೇ ಸೃಜನಾತ್ಮಕ ಕೆಲಸವಾದರೂ ಸರಿಯೆ , ಸ್ವಲ್ಪ ಮಟ್ಟಿನ ಏಕಾಂತವನ್ನ ಬೇಡುತ್ತದೆ. ಒಬ್ಬ
ಬರಹಗಾರನ...

Post has attachment
ಪಟ್ಟರೆ ಪಾಡು, ಕಲಿತರೆ ಪಾಠ!
ಜೀವನ ಕೆಲವರಿಗೆ ಮತ್ತೆ ಮತ್ತೆ ಅವಕಾಶಗಳನ್ನ ಕೊಡುತ್ತಲೇ ಇರುತ್ತದೆ. ಕೆಲವರಿಗೆ ಅವಕಾಶ ಬಂದಿದ್ದೇ ತಿಳಿಯದಿದ್ದರೆ, ಇನ್ಕೆಲವರು ಬಂದ ಅವಕಾಶಗಳನ್ನೇ ಸಂಪೂರ್ಣ ಬಳಸಿ ಬದುಕನ್ನ ಕಟ್ಟಿಕೊಳ್ಳುತ್ತಾರೆ. ನಾನು ಚಿಕ್ಕವಳಿದ್ದಾಗ, ನಾವಿದ್ದ ಮನೆಯ ಪಕ್ಕದ ಮನೆಯಲ್ಲಿ ನಾಲ್ಕು ಜನ ಮಕ್ಕಳು ಹಾಗೂ ತಂದೆತಾಯಿ ಇರುವ ಒಂದು ಕುಟುಂಬ ...

Post has attachment
ದುರ್ಗಾಸ್ತಮಾನ ಓದಿದೆ!
ಕಪಾಟಿನೊಳಗಿನ ಪುಸ್ತಕಗಳು ಪುಟ ತೆರೆದವು ಚಿತ್ರದುರ್ಗದ ಇತಿಹಾಸವಾದವರು ಮತ್ತೆ ಜೀವಂತ ಬಂದರು ಹಂಗೊ-ಹಿಂಗೋ-ಹೆಂಗೋ ಕಳೆಧ್ಹೋಗೋ ನನ್ನ ಕ್ಷಣಗಳು  ಸುಂದರವಾದವು ಸತತವಾಗಿ ಒಂದು ತಿಂಗಳ ಕಾಲ ತ.ರಾ.ಸು ಅವರು ಚಿತ್ರದುರ್ಗದ ಇತಿಹಾಸದ ಬಗ್ಗೆ ಬರೆದ ಕಾದಂಬರಿಗಳನ್ನು ಓದಿ ಮುಗಿಸಿದೆ. ಕಂಬನಿಯ ಕುಯಿಲಿನಿಂದ ಶುರು ಮಾಡಿ, ದುರ್...

Post has attachment
ನನ್ನ ಹೊಸಾ ಅಡುಗೆ ಬ್ಲಾಗ್!
ತುಂಬಾ ದಿನದಿಂದ ನನ್ನದೊಂದು ಅಡುಗೆ ಬ್ಲಾಗ್ ಮಾಡಬೇಕು ಅಂದುಕೊಂಡಿದ್ದೆ! ಕೊನೆಗೂ ಮಾಡಿದೆ.  ನನ್ನ ಪ್ರಯೋಗಗಳನ್ನು ನೀವಿಲ್ಲಿ ನೋಡಬಹುದು.  ಲಿಂಕ್ : http://eatwithpasion.blogspot.in/  ಧನ್ಯವಾದಗಳು  ದಿವ್ಯಾ 

Post has attachment
ಕ್ಯಾಂಡಿ ಕ್ರಶ್ ಎಂಬ ಮಾಯಾಸಾಗ!
ಕ್ಯಾಂಡಿ ಕ್ರಶ್! ಈ ಆಟದ ಬಗ್ಗೆ ತುಂಬಾ ಜನ ಮಾತಾಡ್ತಾ ಇದ್ರೂ ನಾನು ಆಕಡೆ ತಲೆ ಹಾಕಿರಲಿಲ್ಲ. ಯಾಕೋ ಏನೋ, ಯಾವಾಗ್ಲು ಅದನ್ನ ಆಡಬೇಕು ಅಂತ ನಂಗೆ ಅನಿಸಿರಲೇ ಇಲ್ಲ. ಅದೇನಾಯಿತೋ ಗೊತ್ತಿಲ್ಲ. ನನ್ನ ಯಜಮಾನರು ಹೊಸಾ ಫೋನ್ ಕೊಂಡಿದ್ದೇ, ತಾನು ’ಕ್ಯಾಂಡಿ ಕ್ರಶ್’ ಡೌನ್ಲೋಡ್ ಮಾಡಿದ್ದೇನೆ ಎಂದು ಹೇಳಿದ್ದು ನನ್ನ ತಲೆಯಲ್ಲಿ,...

Post has attachment
ಇದ್ದು ಬಿಡಬೇಕು ಸುಮ್ಮನೆ
ಇದ್ದು ಬಿಡಬೇಕು ಸುಮ್ಮನೆ ಕೆಲವೊಮ್ಮೆ, ಕಣ್ಣಿದ್ದೂ ಕುರುಡರಂತೆ, ಬಾಯಿದ್ದೂ ಮೂಗರಂತೆ, ಕಿವಿ ಇದ್ದೂ ಕಿವುಡರಂತೆ! ಒಪ್ಪಿಸಿಬಿಡಬೇಕು ಎಲ್ಲಾ ನಿರ್ಣಯಗಳನ್ನು ಕಾಲನ ಕೈಗೆ! ಕುಡುಗಿ ಎಲ್ಲ ವ್ಯಂಗ್ಯ, ಕುಹಕ, ಸುಮ್ಮನೆದ್ದು ಹೊರಟುಬಿಡಬೇಕು. ನದಿಯ ದಡದಲ್ಲಿರುವ ನೆರಳ ಕೊಡುವ ಮರಕ್ಕೆ, ಕೊಡಲಿ ಪೆಟ್ಟು ಕೊಟ್ಟುರುಳಿಸಿ, ಮನೆ...

Post has attachment
ಕಪಾಟಿನೊಳಗಿನ ಪುಸ್ತಕ
ಕಹಾನಿ ಚಿತ್ರದ ನಟಿಯಂತೆ ನನಗೂ ಧೂಳು ಕಂಡರಾಗದು. ಹಲವು ಬಾರಿ ಧೂಳ ಕೆಡವಲು ಆ ಪುಸ್ತಕವನ್ನು ಮುಟ್ಟಿದ್ದಿದೆ ಊಹುಂ! ಎಂದೂ ಪುಟ ತಿರುವಿ ಓದಿಯೇ ಇರಲಿಲ್ಲ! ಅದರ ಮುಖಪುಟ ವಿನ್ಯಾಸಕ್ಕೆ ಮನಮುದಗೊಂಡರೂ, ಓದಬೇಕು ಎನಿಸಿದ್ದು, ತೀರಾ ಇತ್ತೀಚೆಗೆ ************** ಭಾನುವಾರದ ಒಂದು ಸಂಜೆ ಮದ್ಯಾಹ್ನದ ನಿದ್ದೆ ಮುಗಿಸಿ, ಕ...

Post has attachment
ವೀಕೆಂಡು!!..
ವೀಕೆಂಡು!!..
adadamaatugalu.blogspot.com
Wait while more posts are being loaded