Profile cover photo
Profile photo
AVK Murthy
39 followers
39 followers
About
AVK's posts

Post has attachment
ನನ್ನ ಬಾಲ್ಯ
ಅಧ್ಯಾಯ  ೨೨ ಎಲ್ಲಪ್ಪಯ್ಯನವರು ತಮ್ಮ ಗಂಡು ಮಕ್ಕಳಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳಲ್ಲಿ ತರಬೇತಿ ನೀಡಿದ್ದರು . ಆ ದಿನಗಳಲ್ಲಿ ಎಷ್ಟೇ ಶ್ರೀಮಂತರಾದರೂ ಊರಿನಲ್ಲಿ ಎಲ್ಲರ ಮನೆಗಳಲ್ಲೂ ನಡೆಯುವ ಕೆಲಸಗಳಲ್ಲಿ ಪಾಲ್ಗೊಳ್ಳಲೇ ಬೇಕಿತ್ತು . ಅವುಗಳಲ್ಲಿ ಅಡಿಕೆ ಸೋಗೆಯಿಂದ ಪ್ರತಿ ವರ್ಷ ಮನೆ ಮತ್ತು ಕೊಟ್ಟಿಗೆಗಳನ...

Post has attachment
ನನ್ನ ಬಾಲ್ಯ
ಅಧ್ಯಾಯ ೨೧ ನಾವು ನಮ್ಮ ಅಮ್ಮನ ಬಾಯಿಂದ ಕೇಳಿದ ನಮ್ಮೂರಿನ ಹಳೆ ಕಾಲದ ಕಥೆಗಳು ಯಾವಾಗಲೂ ನಮ್ಮ ಕುತೂಹಲವನ್ನು ಕೆರಳಿಸುವಂತಹವೇ ಆಗಿರುತ್ತಿದ್ದವು . ಎಲ್ಲಪ್ಪಯ್ಯನವರ ಕಥೆಯೂ ಅಂತಹದೇ ಆಗಿತ್ತು . ಒಬ್ಬ ದೃಢಕಾಯ ವ್ಯಕ್ತಿಯಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ತಮ್ಮ ಕಾಲಿನ ಕಟ್ಟುಗಳನ್ನು ಬಿಡಿಸಿಕೊಳ್ಳುವುದರಲ್ಲಿ ಯಶಸ್ವಿಯಾ...

Post has attachment
ನನ್ನ ಬಾಲ್ಯ
ಅಧ್ಯಾಯ ೨೦ ಬೆಳವಿನಕೊಡಿಗೆ
ನಮ್ಮೂರಿನ ಅತ್ಯಂತ ಪುರಾತನವಾದ ಮನೆ. ನಮ್ಮೂರು ನಾನು ಮೊದಲೇ ಹೇಳಿದಂತೆ ಒಂದು ಅಡಿಕೆ ತೋಟದ ಕಣಿವೆಯಾಗಿದ್ದು
ಅದರ ಪ್ರಾರಂಭದಲ್ಲಿ ಒಂದು ಬೆಟ್ಟದ ಕೆಳಗಿರುವ ಈ ಮನೆಯ ಹೆಸರು ಮತ್ತು ನಮ್ಮ ಗ್ರಾಮದ ಹೆಸರು ಒಂದೇ
ಆಗಿರುವುದು ಆ ಮನೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಒಂದು ಕಾಲದಲ್ಲಿ  ನಮ್...

Post has attachment
ನನ್ನ ಬಾಲ್ಯ
ಅಧ್ಯಾಯ ೧೯ ಚೌಡನ
ಸಾವು ನಮ್ಮೂರಿನವರ ದೃಷ್ಟಿಯಲ್ಲಿ ಯಾರೂ ಪುನಃ ತುಂಬಲಾರದ ಒಂದು ವ್ಯಕ್ತಿತ್ವದ ನಿರ್ಗಮನವಾಗಿತ್ತು.
ಅವನ ಮಗ ತಿಪ್ಪ ವಂಶ ಪಾರಂಪರ್ಯವಾಗಿ ಆ ಸ್ಥಾನಕ್ಕೇನೋ ಬರಲೇ ಬೇಕಾಯಿತು. ಆದರೆ ಅಪ್ಪ ಮಗನ ವ್ಯಕ್ತಿತ್ವಗಳಲ್ಲಿ
ಯಾವುದೇ ಸಾಮ್ಯಗಳಿರಲಿಲ್ಲ. ತಿಪ್ಪನ  ಜೀವನದ ಆದರ್ಶಗಳು
ತೀರಾ ಬೇರೆಯಾಗಿದ್ದವು. ಅವನನ್...

Post has attachment
ನನ್ನ ಬಾಲ್ಯ
ಅಧ್ಯಾಯ ೧೮ “ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು” ------ ಗೋವಿನ ಹಾಡು ನಮ್ಮ
ಬಾಲ್ಯಕಾಲದಲ್ಲಿ ನಮಗೆ ಅತ್ಯಂತ ಪ್ರಿಯವಾದ ಹಾಡೆಂದರೆ ಅಜ್ಞಾತ ಕವಿ ರಚಿಸಿದ ಗೋವಿನ ಹಾಡು. ಅದಕ್ಕೆ
ಮುಖ್ಯ ಕಾರಣ ನಮ್ಮೆಲ್ಲರ ಮನೆಯಲ್ಲೂ ಇರುತ್ತಿದ್ದ ದನಕರುಗಳು.  ಈ...

Post has attachment
ನನ್ನ ಬಾಲ್ಯ
ಅಧ್ಯಾಯ ೧೭ ಅಕ್ಕನ ಮನೆಗೆ ಮೂರು ಮಂದಿ ಹುಡುಗಿಯರ ಆಗಮನದೊಂದಿಗೆ ನಮ್ಮ ಆಟ ಮತ್ತು ಚೇಷ್ಟೆಗಳೂ ಜಾಸ್ತಿಯಾದುವು . ನನಗೆ ಅಲ್ಲಿಯವೆರೆಗೆ ಹುಡುಗಿಯರೊಂದಿಗೆ ಅಡಿ ಅಭ್ಯಾಸವಿರಲಿಲ್ಲ . ಆ ಮೂವರು ಹುಡುಗಿಯರಲ್ಲಿ ಒಬ್ಬಳು ತುಂಬಾ ತುಂಟಿಯಾಗಿದ್ದಳು . ನನಗೆ ಹುಡುಗಿಯರ ಮುಂದೆ ನನ್ನ ಶೌರ್ಯವನ್ನು ತೋರಿಸಿಕೊಳ್ಳಬೇಕೆಂಬ ಅಭಿಲಾಷ...

Post has attachment
ನನ್ನ ಬಾಲ್ಯ
ಅಧ್ಯಾಯ ೧೬ ಶೃಂಗೇರಿಯಲ್ಲಿ ಶಾರದಾಂಬೆಯನ್ನು ಪ್ರತಿಷ್ಟಾಪಿಸಲು ಸಕಲ ವ್ಯವಸ್ಥೆಯನ್ನು ಮಾಡಿ ಬಂದಿದ್ದ ಶಂಕರಾಚಾರ್ಯರಿಗೆ ದೇವಿ ತಾನು ಹರಿಹರಪುರದಲ್ಲೇ ನೆಲೆಯೂರುವುದಾಗಿ ಹೇಳಿದ್ದು ದೊಡ್ಡ ಆಘಾತವಾಯಿತು . ಅವರು ದೇವಿಗೆ ಉದ್ದಂಡ ನಮಸ್ಕಾರ ಮಾಡಿ ತಮ್ಮನ್ನು ಕ್ಷಮಿಸಬೇಕೆಂದೂ ಮತ್ತು ಶೃಂಗೇರಿಗೆ ಬರಲೇ ಬೇಕೆಂದು ಕೇಳಿಕೊಂಡ...

Post has attachment
ನನ್ನ ಬಾಲ್ಯ
ಅಧ್ಯಾಯ ೧೫ ಗೌರಕ್ಕನ ಮದುವೆ ನಮ್ಮ ಪ್ರೀತಿಯ ಹಿರಿಯಕ್ಕನ ಮದುವೆ ನಮ್ಮ ಸಂಸಾರದಲ್ಲಿ ಒಂದು ಹೊಸ ಅಧ್ಯಾಯವನ್ನೇ   ತೆರೆಯಿತೆಂದು ಹೇಳಬೇಕು . ತಾನು ಹೊಸದಾಗಿ ಸೇರಿದ ಕುಟುಂಬಕ್ಕೆ ಮತ್ತು ಹೊಕ್ಕಳಿಕೆ ಊರಿಗೆ   ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರೂ ಅಕ್ಕ ತನ್ನ ತವರುಮನೆಯವರನ್ನು ಎಂದೂ ಕಡೆಗಣಿಸಲಿಲ್ಲ . ಮಾತ್ರವಲ್ಲ...

Post has attachment
The Story of a Malnad Boy-78
I
saw two of the most memorable English films while I was at the Institute. My
brother took me to a theatre called Vijayalakshmi Talkies somewhere in Chickpet
area. This was a very old theatre in Bangalore and was exhibiting only English films in those days...

Post has attachment
The Story of a Malnad Boy-77
Our
classes commenced in full swing immediately after our first day of
introduction. The Institute had a semester system of examination even in those
days as against the annual examinations at the Universities. There was another
difference. The Institute ha...
Wait while more posts are being loaded