Profile cover photo
Profile photo
roopa l rao
1,878 followers -
ಚಿಪ್ಪಲ್ಲಿರುವೆ ನನ್ನದೇ ವರ್ತುಲ ರಚಿಸಿ.
ಚಿಪ್ಪಲ್ಲಿರುವೆ ನನ್ನದೇ ವರ್ತುಲ ರಚಿಸಿ.

1,878 followers
About
Posts

Post has attachment

Post has attachment

Post has attachment

Post has attachment

Post has attachment

ನೂರಾದ ನಂತರದ ಒಂದು ಹಣತೆಗೆ 
ಹೋಲಿಸದಿರು ನೀ ನನ್ನ ಹೀಗೆ 
ಆರಿದರೂ ಆ ನೂರು ಹಣತೆ ಗಾಳಿಗೆ 
ಆರದೆ ಬೆಳಕಾಗಿರುವೆ ನಿನ್ನ ಬಾಳಿಗೆ :)

Post has attachment

Post has attachment

Post has attachment

ಮನಸಿನ ಒಳಗಿನ ತುಡಿತಕೆ
 ಏನೆಂದು ಹೆಸರಿಡಲಿ
ಮೋಸಗೊಳಿಸೋ ಮಾಯಾವಿ
ಎಂದೆನಲೇ , 
ಭ್ರಮಾಜಾಲಕೆಳೆವ ಕಪಟಿ
ಎಂದೆನಲೇ

ಹೆಸರಿಲ್ಲದೇ ಶುರುವಾದದ್ದು
ಹೆಸರಿಲ್ಲದಂತೆಯೇ 
ಕೊನೆಯಾದ ಕೌತುಕವೆನ್ನಲೇ

ಮನದ ಕೈಗೆ ವಿವೇಕವನ್ನು
ಕೊಡಿಸಿ ಖುಷಿ ಪಡಿಸಿದ
ಕನಸು ಎಂದೆನಲೇ
Wait while more posts are being loaded