Profile cover photo
Profile photo
ಎಚ್.ಎನ್.ಈಶ ಕುಮಾರ್
822 followers
822 followers
About
ಎಚ್.ಎನ್.ಈಶ ಕುಮಾರ್'s posts

ಬದಲಾವಣೆಯ ದೀಕ್ಷೆ ಹೊತ್ತು
ಇರುಳು ತುಂಬಿದ ಮನಗಳ
ಬಳಿ ಭರವಸೆಯ ಬೆಳಕ ಹರಿಸುವ
ಸಂತನಂತೆ ನಿಂತಿರಿ

ಕಿಡಿ ತಾಕಿಸಿಕೊಂಡವರು ಕೆಲವೇ
ಕೆಲವರು ನಿಮ್ಮತ್ತ ನಗುವ ಬೀರಿದರು
ಗೋಡೆಗಳ ಮರೆಯಲಿ ನೆರಳ ಕೂಪದಲಿ
ನಿಂತವರ ಅನುಮಾನದ ಜ್ವಾಲೆ ಒಳಗೆ ಬೆಯುತ್ತಲೇ ಇಂದಿಗೂ

ದೇವರು ಧರ್ಮದ ಹೆಸರಲಿ ನೆಲೆಯೂರಿದ
ಅಸಮಾನತೆಯ ಬೇರ ನಲುಗಿಸಿದ ಜೀವ
ಬೋದಿಸತ್ವದ ಮಧ್ಯಪಥದಲಿ ಸಿಕ್ಕ
ಜೀವಗಳ‌ ಎದೆಯಲಿ ಮಾನವೀಯತೆಯ
ಹೂ ಅರಳಿಸಿ‌ ನಿರ್ವಾಣಗೊಂಡ ಆಶಯವು
ನಮ್ಮ ನಿಮ್ಮ ಆಲಯದ ಬೆಳಗು.
‌ - ಈಶಕುಮಾರ್

Post has attachment

Post has attachment
ಆ ಹಾದಿಯಲಿ..
೨. ಆ ಹಾದಿಯಲಿ.. ಕೇಕೆಯ ಹಾಕಿ ಧೂಳು ಎಬ್ಬಿಸಿವೆ ಕಾಣುವ ದಾರಿಗಳೆಲ್ಲ ಅದೇ ಹಳೆಯ ಊರ ದಾರಿಯಲಿ ದಾರಿಹೋಕರ ಹೆಜ್ಜೆಗಳು ಕೂಡಿ ತನ್ನವರ ಹಾದಿಯ ಹುಡುಕುವ ಕಿಂಚಿತ್ತು ಆಸೆಯೂ ಉಳಿದಿಲ್ಲ. ಯೌವನದ ಇಳಿಕೆಯ ಕಾಲ ಬೇಲಿಯ ಸಾಲು ಸಾಲು ಬಳ್ಳಿಯ ಹೆಸರುಗಳು ಮರೆತು ಬಣ್ಣಗಳ ಚಂದ ಕಳೆದಾಗ ಮುಳ್ಳುಗಳು ಗೋಚರಿಸಲು ಒಡಲ ಕಾಡುವ ಪರಿಮಳಕ...

Post has attachment

Post has attachment
ಸಾವು-ಸ್ಪಂದನೆ-ಗೊಂದಲ.
ಸಾವು-ಸ್ಪಂದನೆ-ಗೊಂದಲ. ಇಂದು ಕೆಲವರ ಸಾವಿಗೆ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ 
ವ್ಯಕ್ತವಾಗುತ್ತಿರುವ ಪರ ವಿರೋಧಗಳ ಕೇಳಿ,ಓದಿ ತಿಳಿಯುವ ಹೊತ್ತಿಗೆ ಅದರ ಮೂಲ ವಿಷಯವೇ
ಮರೆತು ಹೋಗಿ ವಿಚಿತ್ರ ಸಂದಿಗ್ಧತೆ ಎದುರಾಗುವುದು. ಇಲ್ಲಿ ಪ್ರತಿ ವಿಚಾರವು ಎಡ-ಬಲ, 
ಹಿಂದುತ್ವ, ಮುಸ್ಲಿಂ,ಅಭಿವೃದ್ಧಿಪರ, ದಲಿತಪರ, ಪ್ರಗ...

Post has attachment

Post has attachment
**
ಚರಿತ್ರೆಯ ಪುಟವೆಲ್ಲ  ಜೀವ ಪಡೆದವು ಒಮ್ಮೆಗೆ  ತನ್ನೊಳಗೆ ಅಮರರಾಗಿದ್ದ  ರಾಜರ ಮಹಾಮಹಿಮರ  ಹೆಸರನೆಲ್ಲ ಕಾಪಾಡಿಕೊಂಡು  ಗರ್ಭ ತುಂಬಿದ ಅವರ  ಕೀರ್ತಿ ಅಪಕೀರ್ತಿಗಳೆಲ್ಲ  ಉಸಿರು ಕಟ್ಟಿ ಯಾವುದೋ  ದಿವ್ಯ ಗಳಿಗೆಯಲಿ ಪ್ರಸವವಾಗಿ  ಗತದ ಗೊಂದಲವೆಲ್ಲ
ಹರಿದಾಗ  ಉತ್ತರ ದಕ್ಷಿಣ
ಎಡ ಬಲಗಳ ವೈರುಧ್ಯ ಹಾರಾಡಿ ಚಿರಾಡುತ ಶಪಿಸಿ ...

Post has attachment

Post has attachment
ಉಳಿದ ಮುಸ್ಸಂಜೆಯ ಹಾದಿ...

Post has attachment
ಉಳಿದ ಮುಸ್ಸಂಜೆಯ ಹಾದಿ..
ಉಳಿದ ಮುಸ್ಸಂಜೆಯ ಹಾದಿ...   ಮುಸ್ಸಂಜೆಯ ಇಬ್ಬಂದಿತನ ಅರೆ ಬಿರಿದ ಮೊಗ್ಗು ಕವಿದ ಕಾರ್ಮೋಡವ ಒಲ್ಲದ ಮನಸಲ್ಲಿ ಸೀಳುವ ಸೂರ್ಯ ಕತ್ತಲ ಕೊಲ್ಲದ ಬೆಳದಿಂಗಳ ಚೆಲುವು ತನ್ನ ಇರುವ ಮುಸುಕಲೆ ತೋರುವ ಚುಕ್ಕೆಗಳ ರಾಶಿ ಹಡೆದ ದಡವನು ಮೀರುವ ತವಕದಲೆ ಸೋಲುವ ತೊರೆಯ ಓಟ ಗರಿಕೆಯ ದಾಹವನು ನೀಗದ ಇಬ್ಬನಿಯ ಒರಸೆ ಯಾರ ನೋವಿಗೂ ಕೈಗನ್ನ...
Wait while more posts are being loaded