Profile cover photo
Profile photo
navya anjan
103 followers
103 followers
About
Posts

Post has attachment
ಯಾರಿವನು ?
ಮಂದಸ್ಮಿತನಾದ ರಾಮನೋ ?
ನನ್ನ ಮನವ ಕದ್ದೊಯ್ದ ಕೃಷ್ಣನೋ ?
ಕಣ್ಣಲಿ ನವಿರು ಜ್ವಾಲೆಯುಳ್ಳ ಶಿವನೋ ?
ಎನ್ನೆದೆಗೆ ಹೂಬಾಣ ನೆಟ್ಟ ಮನ್ಮಥನೋ ?
ಈ ಬರಡು ಹೃದಯಕೆ ಮಳೆ ಸುರಿದ ವರುಣನೋ ?
ಬೇಗೆಯಲಿ ಬೇಯುತ್ತಿದ್ದವಳಿಗೆ ತಂಗಾಳಿ ತಂದ ಪವನನೋ ?
ಬಾಳಿಗೆ ಶೀತಲತೆ ತಂದ ಚಂದ್ರನೋ ?
ಸೌಂದರ್ಯದಲಿ ಎಲ್ಲ ದೇವರ ಮೀರಿಸುವ ಇಂದ್ರನೋ ?
ಯಾರಿವನು ?

Post has attachment

Post has attachment

Post has attachment

Post has attachment

Post has attachment

Post has attachment

Post has attachment

Post has attachment

Post has attachment
Wait while more posts are being loaded