Profile cover photo
Profile photo
Subrahmanya Hegde
228 followers
228 followers
About
Subrahmanya's posts

Post has attachment
’ಶ್ರೀ’ನಿವಾಸ - ನಮ್ಮ ಮನೆ
ಗೃಹಪ್ರವೇಶದ ಹಿಂದಿನ ದಿನ ಗೃಹಪ್ರವೇಶದ ವಾರ್ಷಿಕೋತ್ಸವದ ದಿನ ಹಾಕೋಣ ಎಂದು ಬರೆಯಲಾರಂಭಿಸಿದ್ದು, ಅಂತೂ ಇಂತೂ ಇಂದು ಪೂರ್ತಿಗೊಳಿಸಿದ್ದೇನೆ ಒಂದು ತಿಂಗಳ ನಂತರ. ನನ್ನ ಉದಾಸೀನತೆಗೆ ಬಯ್ದುಕೊಂಡು ಓದಿಕೊಳ್ಳಿ. :) ಅದು ಬಹಳ ಕಷ್ಟ ಕಂಡು ಬೆಳೆದಿದ್ದ ಒಬ್ಬ ಮಾಸ್ತರರ ಬಲುದೊಡ್ಡ ಕನಸು, ಅವರ ಹೆಂಡತಿಯ ಪಾಲಿಗೆ ಹೆಮ್ಮೆಯ ನನ...

Post has attachment
ಧರಣಿ ಮಂಡಲ ಮಧ್ಯದೊಳಗೆ
ಪುಣ್ಯಕೋಟಿಯ ಹಾಡನ್ನು ಕೇಳದ ಕನ್ನಡಿಗನಿದ್ದಾನೇ? ಇಲ್ಲವೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿಂದಿನ  ಪೀಳಿಗೆಯವರೆಲ್ಲರಿಗೂ ಸುಪರಿಚಿತವಾಗಿರುವ ಹಸುವಿನ ಹಾಡದು. ರಾಗಬದ್ಧವಾಗಿ ಹಾಡಲು ಬರುವ, ಜಾನಪದ ಸೊಗಡಿರುವ, ಶುದ್ಧ ಕನ್ನಡದ ಅದ್ಭುತ ರಚನೆಯಿದು. ಮಗುವಿನ ಬಗೆಗಿನ ತಾಯಿಯ ಮಮತೆಯನ್ನು, ಅದಕ್ಕಿಂತ ಹಿರಿದಾದ ಸತ್ಯದ ಸತ್...

Post has attachment
ಬೇಲೂರು, ಹಳೆಬೀಡು, ಶ್ರವಣಬೆಳಗೊಳ - ನಾನು ಕಂಡಂತೆ
ಇತಿಹಾಸವನ್ನು ಇಷ್ಟಪಡುವವರಿಗೆ ಬೇಲೂರು, ಹಳೆಬೀಡು ಚಿನ್ನದ ಗಣಿಯಿದ್ದಂತೆ, ಎಷ್ಟು ಸಲ ನೋಡಿದರೂ ಮುಗಿಯದು, ಎಷ್ಟು ಸಲ ಕಣ್ಣು ತುಂಬಿಕೊಂಡರೂ ಸಾಕೆನಿಸದು, ಎಷ್ಟು ಕೊಂಡಾಡಿದರೂ ಹೆಚ್ಚೆನಿಸದು. ಹೊಯ್ಸಳರು ಕಟ್ಟಿದ ಇಲ್ಲಿನ ದೇಗುಲಗಳು ಅತ್ಯುನ್ನತ ಶ್ರೇಣಿಯ ಶಿಲ್ಪಕಲೆಯ ತಾಣಗಳಾಗಿವೆ. ಹಳೆಬೀಡಿನ ಹೊರಭಾಗದ ಕೆತ್ತನೆಗಳಿಗೆ...

Post has attachment
ಪ್ರತೀ ಮಗುವಿನೊಂದಿಗೂ ಒಬ್ಬಳು ತಾಯಿ ಹುಟ್ಟುತ್ತಾಳೆ ..
ಡುಮ್ಮು, ಮುದ್ದು, ಕಂದು, ಚಂದು, ಪಾಪು ಇತ್ಯಾದಿ ನಾಮಾಂಕಿತ ಆದ್ಯಾ ಪುಟ್ಟಿ, ಮೊದಲನೆಯದಾಗಿ ಎರಡನೇ ಹುಟ್ಟು ಹಬ್ಬದ ಶುಭಾಷಯಗಳು. ಅದ್ಭುತ ಸಂತೋಷಮಯ ಯಶಸ್ಸಿನ ಜೀವನ ನಿನ್ನದಾಗಲಿ. ಇಂದಿಗೆ ಎರಡು ವರ್ಷವಾಯ್ತು, ನೀನು ಹುಟ್ಟಿ. ಎಷ್ಟು ಬೇಗ ಒಂದು ವರ್ಷ ಕಳೆದು ಹೋಯಿತು ಎನ್ನಿಸುತ್ತದೆ. ಮೊನ್ನೆಯಷ್ಟೇ ಅಮ್ಮ ಫೋನ್ ಮಾಡಿ ...

Post has attachment

Post has attachment
ಹಂಪಿ - ನಾನು ಕಂಡಂತೆ
ಹಂಪಿ, ಮುಸಲರ ಧಾಳಿಯ ವಿರುದ್ಧ ದಕ್ಷಿಣ ಭಾರತಕ್ಕೆ ರಕ್ಷೆಯಾಗಿ ನಿಂತ ವಿಜಯನಗರದ ರಾಜರ ರಾಜಧಾನಿಯಾಗಿ ಮೆರೆದ ಜಾಗವಿದು, ಮುತ್ತು-ಹವಳಗಳನ್ನು ಬೀದಿಬದಿಯಲ್ಲಿ ಮಾರಿದ ಸಮೃದ್ಧಿಯ ಸಿರಿವಂತಿಕೆಯ ನೆನಪಾಗಿ ಉಳಿದಿರುವ ಗುರುತಿದು. ಎಂತೆಲ್ಲ ವೈಭವಗಳನ್ನು ಕಂಡು ಮೆರೆದು ಈಗ ಹೃದಯವಿದ್ರಾವಕ ರೀತಿಯಲ್ಲಿ ಭಗ್ನವಾಗಿ ಕುಳಿತು ಮನ...

Post has attachment
ರಮ್ಯಚೈತ್ರಕಾಲ
"ಮೊದಲನೆಯದಾಗಿ ಎಲ್ಲರಿಗೂ ಯುಗಾದಿಯ ಶುಭಾಷಯಗಳು. " ಚೈತ್ರ ಎಂದರೆ ಯುಗದ ಆದಿ, ಒಂದು ಹೊಸ ಋತುಚಕ್ರದ ಪ್ರಾರಂಭ. ಮನುಷ್ಯರಿಗೆ ಮಾತ್ರವಲ್ಲ, ಪ್ರಕೃತಿಗೆ ಕೂಡ ಇದು ಹೊಸ ವರ್ಷದ ಪ್ರಾರಂಭ. ಚೈತ್ರ ಎಂದರೆ ಹಸಿರು  ಚಿಗುರುವ ಸಮಯ, ಕೊರಡು ಕೊನರುವ ಸಮಯ, ಮಾಗಿಯಲ್ಲಿ ಕಳೆದುಕೊಂಡ ತನ್ನ ಹಸಿರಸಾಮ್ರಾಜ್ಯವನ್ನು ಮರುವಶಪಡಿಸಿಕೊ...

Post has attachment
ಕೋಲಸಿರ್ಸಿ - ಊರು ಮತ್ತು ನಾನು
ಒಂದು ತಿಂಗಳ ಕೆಳಗೆ ಅನಿವಾರ್ಯ ಕೆಲಸದ ಮೇಲೆ ಕೋಲಸಿರ್ಸಿಗೆ ಹೋಗಿದ್ದೆ, ಬೆಂಗಳೂರಿನಿಂದ ಊರಿಗೆ. ಇರಲಾಗಿದ್ದು ಕೇವಲ ಮೂರು ಗಂಟೆಗಳಷ್ಟೇ ಆದರೂ ಕಾಡಿದ ನೆನಪುಗಳು, ’ದೇಜಾ ವು’ ಅನ್ನಿಸಿದ ಕ್ಷಣಗಳು ಅಗಣಿತ ಈ ಸಮಯದೊಳಗೆ. ಬಸ್ ಇಳಿದು ಎದುರಲ್ಲೇ ಇರುವ ಮನೆಯ ಮೆಟ್ಟಿಲು ಹತ್ತುವುದರೊಳಗೆ ಕಣ್ಣು ಒಂದು ವರ್ಷದಲ್ಲಿ ಬದಲಾಗಿ ...

Post has attachment

Post has attachment
ಬೆಳದಿಂಗಳ ಬಾಲೆ
೧ .           ಪ್ರತೀ ದಿನದಂತೆ , ಕೋರಮಂಗಲದ ನಮ್ಮ ಮನೆಯಿಂದ ಬನಶಂಕರಿಯ ಕಾಲೇಜಿಗೆ ಹೊರಟವನು ಹಾಗೇ JP ನಗರದ ವೈಷ್ಣವಿಯ ಮನೆಯ ಕಡೆಗೆ ಗಾಡಿಯನ್ನು
ತಿರುಗಿಸಿದೆ , ಅದೇನೂ ಕಾಲೇಜಿಗೆ ಹೋಗುವ ದಾರಿಯಲ್ಲಿ ಇಲ್ಲದಿದ್ದರೂ , ವೈಷ್ಣವಿ ಇಷ್ಟು ಹೊತ್ತಿಗೆ ಕಾಲೇಜು ಬಸ್
ನ್ನು ಹಿಡಿಯಲು ಮನೆಯಿಂದ ಹೊರಟಾಗಿರುತ್ತದೆ ಎಂದು ತಿಳ...
Wait while more posts are being loaded