Profile cover photo
Profile photo
Santhosh Pavagada
14 followers
14 followers
About
Santhosh Pavagada's posts

Post has attachment
ಬಾ ಸಾಗುವ ಜೊತೆಯಾಗಿ!!
ನಮ್ಮ ಮನಕ್ಕೆಮಿಡಿಯುವವರು ದೊರೆಯದೆ ಕಂಡಂತಿತ್ತು , ಬಾಳಲಿ ಸೋಲು ಆದರೆ ಈ ಒಲವಿನ ಬಾಣದೊಂದಿಗೆ ಮೂಡಿದೆ ಹೊಸದೊಂದು ಕಾಮನಬಿಲ್ಲು ಬಾ ಸಾಗುವ ಜೊತೆಯಾಗಿ , ಅನುಭವಿಸುತಾ ಪ್ರಣಯದ ಮಜಲು ಅಜ್ಞಾತ ಕೈಗಳ ಕಾಟದಿ , ನಮ್ಮ ಆಸೆಗಳಿಗೆ ಮೂಡಿತ್ತು ಗ್ರಹಣ ಆದರೆ ಈ ನಮ್ಮ ಹೊಸ ಪಯಣ ಮೂಡಿಸಿದೆ ಭರವಸೆಯ ಹೊಂಗಿರಣ ಬಾ ಸಾಗುವ ಜೊತೆಯಾಗ...

Post has attachment
ನಮ್ಮ ಎದರು ಮನೆಯ ನಾಯಿ
ನಮ್ಮೆದುರ್ಮನೆ   ನಾಯಿ  , ನಮ್ಮೆದುರ್ಮನೆ   ನಾಯಿ , ನಮ್ಮೆದುರ್ಮನೆ   ನಾಯಿ ,  ಹೇ   ನಮ್ಮೆದುರ್ಮನೆ ನಾಯಿ ಅದರ ಮುಸುಡಿ ಹೀಗೆಯಾಕಿದೆಯೋ ಹೇ, ಅದರ ಬಾಲ ಇಷ್ಟೇ ಯಾಕಿದೆಯೋ ಇದಿಯಲ್ಲ   ಅದರ   ಮೂತಿ , ನೋಡೋಕೆ ಪಜೀತಿ ಸಿಕ್ಕಿದೊರ ಹಿಂದೆ ಓಡೋಡಿ, ನೆಕ್ಕಿ ನೆಕ್ಕಿ ಮೂಸೊ  ಇದು ಯಾವ್ ಜಾತಿ ಕುತ್ತ , ಯಾವ್ ಜಾತಿ ಕುತ್...

Post has attachment
ಅಸಾಮಾನ್ಯ "ಸ್ಮೃತಿ"
ಆಗಷ್ಟೇ ಇಂಜಿನಿಯರಿಂಗ್‌ನಲ್ಲಿ ಕ್ಯಾಂಪಸ್ ಸೆಲೆಕ್ಶನ್ ಆಗಿ ನಿರಾಳವಾಗಿದ್ದ ಸಮಯದಲ್ಲಿ , ಬಂದು ಕೈ ಹಿಡಿದು ಹೊಸದೊಂದು ಭ್ರಮಾಲೋಕಕ್ಕೆ ಎಳೆದೊಯ್ದವರ ನೆನಪಿನಲ್ಲಿ........ ಮುರಿವಷ್ಟು ತೆಳುವಿದ್ದರು, ನೀನು ಬಹಳ ಗಟ್ಟಿಮುಟ್ಟು ವಿಶಿಷ್ಟವೆನಿಸುವಂತಿತ್ತು ನಿನ್ನ ಆ ಮೈಕಟ್ಟು ಅಚ್ಚರಿ ಎನ್ನುವಂತಿತ್ತು ನಿನ್ನ ಕೋಮಲವಾದ ...

Post has attachment
ಕಾಡುವುದು ಕಾಡುಮನೆ!!
ಸಕಲೇಶಪುರದ ರಮಣೀಯ ಕಾಡುಗಳಲ್ಲಿ ಕಳೆದ ಆ ಅವಿಸ್ಮರಣೀಯ ಕ್ಷಣಗಳ ನೆನಪಿಗೆ ಈ ಸಂಕ್ಷಿಪ್ತ ಸಾಲುಗಳು. ಆ ವಿಶೇಷ ಅನುಭವದ ರೂವಾರಿಗಳಾದ, ಎಲ್ಲರನ್ನೂ ಕೆಳಗಿನ ಸಾಲುಗಳಲ್ಲಿ ನಾಮೋದಿಸಲಾಗಿದೆ. ಅಹ ಆ ಅಪರೂಪದ ಕಾಡುಗಳು , ಎಷ್ಟು ಸುಮನೋ ಹರ ಇನ್ನಾವುದೇ ಜಾಗಗಳಿಗೆ ಹೋಲಿಸಲಾಗದಷ್ಟು ಅನುಪ ಮ ಅದ್ಭುತ ಅನುಭವಗಳ ನಮ್ಮ ಅನ್ವೇಷಣೆಗ...

Post has attachment
"ನುಡಿ ನಮನ"
ರಾಜ್ಯಾಂಗದಲಿ ಕರೆಯುವರು ನಮ್ಮನು ರಾಷ್ಟ್ರ ಪ್ರಾಣಿ ಆದರೆ ಪ್ರತಿ ರಾಜ್ಯದಲ್ಲೂ ನಮ್ಮ ನೆಲೆಯಲ್ಲಿ ಗುಡುಗುವವು ಹಲವು ಗಣಿ ಅವುಗಳ ಅಳಿಸಿ ನಮ್ಮನುಳಿಸುವ ನಿಮ್ಮ ಛಲಕೆ ನಾವು ಚಿರಋಣಿ ಜನರು ಕಟ್ಟಿರುವರು ನನಗೆ ವನರಾಜನೆಂಬ ಹಣೆಪಟ್ಟಿ ಆದರೆ ನನ್ನ ನೆಲೆಯನ್ನೇ ಸಿಳಿಸಿ ಸಾಗುವವು, ರಸ್ತೆ, ರೈಲುಪಟ್ಟಿ ಅವುಗಳ ನಿಯಂತ್ರಿಸಲು ...

Post has attachment
ಕಿಟಕಿ->ಇಣುಕಿ->ಕೆಣಕಿ
ಅದೊಂದು ದಿನ ಉರಿಗೆ ಬಸ್ನಲ್ಲಿ ಹೋಗುವಾಗ ನಡೆದ ಘಟನೆ. ನನ್ನ ಮುಂದಿನ ಆಸನದಲ್ಲಿ ಕುಳಿತಿದ್ದ ಒಬ್ಬ ಅನಾಮಿಕ ಹುಡುಗಿಯ ಮುಖ, ಆ ಆಸನದ ಒಂದು ಕಿಂಡಿಯಿಂದ  ಕಾಣುತಿತ್ತು. ಆ ದೃಶ್ಯದ, ಅತಿಶಯದ ವರ್ಣನೆಯೇ ಈ ಕೆಳಗಿನ ಸಾಲುಗಳು.   ಬೆಳಕುಕರಗುತಿದ್ದ ವೇಳೆಯಲಿ ಸಾಗುತಿತ್ತು ನಮ್ಮ ಪಯಣ ಚಂದಿರನ ಬೆಳ್ಳಿ ಬೆಳಕಲಿ ಹೊಳೆಯುತ್ತಿತ...

Post has attachment
ಶಾಲೆಯಲ್ಲಿನ ಪ್ರಸಂಗ!!
Actual Song is here, listen to it and then read the below lines. Lyrics --    Audio --   (Though its not that great) -- Youtube ಬೇಂದ್ರೆ ಅವರ ಹಾಡು ಕೆಡಿಸಿದಕ್ಕೆ ಕ್ಷಮೆ ಇರಲಿ!! ಆಗ ಶಾಲೆಯ ಗಂಟೆ  ಅಂತು ಟಾಂಟನಣ ಗೆಜ್ಜೆ ಸದ್ದು ಕೇಳಿಸುತಲಿತ್ತು ಝಂ ಝಣಣ ನಾನಾ ಣ ನೆರೆದ ಕ್ಲಾಸು ಕನವರಿಸ...

Post has attachment

Post has attachment

Post has attachment
Wait while more posts are being loaded