Profile cover photo
Profile photo
Santosh Nayak
57 followers
57 followers
About
Posts

Post has attachment
ಸು(ರ)ಶಿಕ್ಷಿತ
ಸು(ರ)ಶಿಕ್ಷಿತ ಸು(ರ)ಶಿಕ್ಷಿತ ಬೀದಿ ಬೆಕ್ಕಿನ ಮೇಲಿರಿಸಿದ ನಿಗದ ಒಂದಂಶ ಮನೆ ಬೆಕ್ಕಿನ ಮೇಲಿರೆ ಹಾಲು ಸುರಕ್ಷಿತ. ............................. ಊರ ಜನರ ಅಳೆವ ಮೊದಲು, ತನ್ನಾಳವ ತಾನರಿಯೆ ನೀ ಸುಶಿಕ್ಷಿತ. - ಸಂತೋಷ ನಾಯಕ್. ಎಸ್ ಚಿತ್ರಮೂಲ: ಅಂತರ್ಜಾಲ
ಸು(ರ)ಶಿಕ್ಷಿತ
ಸು(ರ)ಶಿಕ್ಷಿತ
hullinagarimane.blogspot.com
Add a comment...

Post has attachment
**
ಬೇವು-ಬೆಲ್ಲ ಬೇವು-ಬೆಲ್ಲ ಯುಗಾದಿ ಹಬ್ಬದ ಹಾರೈಕೆಯ ಸಿಹಿಯಲಿ ಬಾಳಲಿ ಕಹಿಯು ಕರಗುವುದೆಂದು ಕೊಂಡಿದ್ದೆ. ಹಾಗಾಗಲಿಲ್ಲ, ಹಾರೈಕೆಯ ಬೆಲ್ಲವನು ಎಚ್ಚರಿಕೆಯ ಬೇವಿನಲಿ ಸುತ್ತಿ ಕೊಟ್ಟಿದ್ದರು ಹಿತೈಷಿಗಳು ಸಿಹಿರೋಗ ಬಾರದಿರಲೆಂದು. - ಸಂತೋಷ ನಾಯಕ್. ಎಸ್
ಹುಲ್ಲಿನ ಗರಿಮನೆ
ಹುಲ್ಲಿನ ಗರಿಮನೆ
hullinagarimane.blogspot.com
Add a comment...

Post has attachment
ಗಾಳಿಪಟ
ಗಾಳಿಪಟ ****** ಬಾಲ್ಯದ ನೆನಪುಗಳು ಹಾರಿ ಬಿಟ್ಟ ಗಾಳಿಪಟದಂತೆ, ದೂರದಿ ಅಂದವ ಸವಿಯಬೇಕು ವಿನಃ, ಮತ್ತೆ ಮುಟ್ಟಲಾಗದು. -ಸಂತೋಷ ನಾಯಕ್. ಎಸ್ 
ಗಾಳಿಪಟ
ಗಾಳಿಪಟ
hullinagarimane.blogspot.com
Add a comment...

Post has attachment
ಹೊತ್ತಿಲ್ಲ
ಹೊತ್ತಿಲ್ಲ ***** ಕವಿಯಾಗಲು `ಹೊತ್ತಿಲ್ಲ' ಎನ್ನುತ್ತಿದ್ದವರ ತಲೆ ಖಾಲಿಯಾಗಿತ್ತು! -ಸಂತೋಷ ನಾಯಕ್. ಎಸ್ 
ಹೊತ್ತಿಲ್ಲ
ಹೊತ್ತಿಲ್ಲ
hullinagarimane.blogspot.com
Add a comment...

Post has attachment
ಸವೆತ
ಸವೆತ ***** ಬಾಳ ಪಯಣದಲಿ 'ಸವೆತ'ವೂ, ಕವಿತೆಯ ವಿಷಯವಾಗುವುದು ಎನ್ನುವಷ್ಟರಲಿ, ಕೊನೆಯ ಸಾಲು ವಿರಾಮ ಇಟ್ಟಿತ್ತು. -ಸಂತೋಷ ನಾಯಕ್. ಎಸ್‌  ಸವೆತ
ಸವೆತ
ಸವೆತ
hullinagarimane.blogspot.com
Add a comment...

Post has attachment
ಚಿಂತೆ
ಚಿಂತೆ *** ಚಿಂತೆಯಿಂದ ಚಿತೆಯಾದರೂ ಅದರಲ್ಲೊಂದು ನಶೆ ಇಹುದು, ದೇಹಕ್ಕೆ ಹಾನಿಯಾದರೂ ಮನಕೆ ಮದನೀಡುವ ಮದ್ಯದಂತೆ! -ಸಂತೋಷ ನಾಯಕ್. ಎಸ್ 
ಚಿಂತೆ
ಚಿಂತೆ
hullinagarimane.blogspot.com
Add a comment...

Post has attachment
ದಿಗ್ಭಂಧ
ದಿಗ್ಭಂಧ ದಿಗ್ಭಂಧ **** ಅಮವಾಸ್ಯೆ ರಾತ್ರಿಯ ಕತ್ತಲ ಕಪ್ಪುಡುಗೆಯ ಕಟ್ಟಳೆಯ ನಡುವೆಯೂ, ಮಿನುಗು ತಾರೆಯ ಚುಕ್ಕಿ ಇಟ್ಟು, ರಂಗಿಗಾಗಿ ಹಾತೊರೆಯುತ್ತಿತ್ತು ಆಗಸ. :ಸಂತೋಷ ನಾಯಕ್ ಎಸ್.
ದಿಗ್ಭಂಧ
ದಿಗ್ಭಂಧ
hullinagarimane.blogspot.com
Add a comment...

Post has attachment
ನಾಟಕ ಶಾಲೆ
ನಾಟಕ ಶಾಲೆ
hullinagarimane.blogspot.com
Add a comment...

Post has attachment
ನಾಟಕ ಶಾಲೆ
ನಾಟಕ ಶಾಲೆ ನಾಟಕ ಶಾಲೆ ನಿಜವಾಗಿಯೂ ನಿಜ ಜೀವನ ಒಂದು ನಾಟಕ ಶಾಲೆ!! ಇಲ್ಲಿ , ಉಳ್ಳವನ  ನಾಟಕಕ್ಕೆ ಭಾರೀ ಬೆಲೆ, ಬಡವನ ನಾಟಕ ತುಂಬಾ ಕಣ್ಣೀರ ಹೊಳೆ! :ಸಂತೋಷ ನಾಯಕ್ ಎಸ್.
ನಾಟಕ ಶಾಲೆ
ನಾಟಕ ಶಾಲೆ
hullinagarimane.blogspot.com
Add a comment...

Post has attachment
Add a comment...
Wait while more posts are being loaded