Profile cover photo
Profile photo
ಗಣೇಶ ಕೊಪ್ಪಲತೋಟ
159 followers
159 followers
About
ಗಣೇಶ's posts

Post has attachment
ಅವಧಾನ
ಅವಧಾನ  ಒಂದು ಅದ್ಭುತಕಲೆ  ಎಂಬ ಲೇಖನವನ್ನು ಹಿಂದೆ ೨೦೧೧ರಲ್ಲಿ ಬರೆದಿದ್ದೆ. ಅಂದು ನನ್ನ ಬುದ್ಧಿಗೆ ಅರ್ಥವಾದಂತೆ ಅದನ್ನು ಬರೆದಿದ್ದೆ. ಅದರಲ್ಲಿ ಹಲವಾರು ಮಾಹಿತಿಗಳು- ಸ್ವಕೃತಪದ್ಯಗಳು ಅಪರಿಪೂರ್ಣವಾಗಿಯೂ ದೋಷಪೂರ್ಣವಾಗಿಯೂ ಇದ್ದವೆಂಬುದು ಆಗಳೇ ಅರಿವಿಗೆ ಬಂದಿದ್ದರೂ ಅವನ್ನು ತಿದ್ದುವಷ್ಟು ಅರಿವು ನನಗೇ ಇರಲಿಲ್ಲ. ...

Post has attachment
ಸಹೃದಯಕಾಲ ೨೩- ಹಲ್ಲುನೋವೂ ಭುವನವಿಜಯವೂ ತೆನಾಲಿ ರಾಮನ ಪದ್ಯಗಳೂ
ಕೆಲವು ದಿನಗಳಿಂದ
ಹಲ್ಲುನೋವು ಪ್ರಾರಂಭವಾಗಿತ್ತು . ದಂತವೈದ್ಯರ
ಬಳಿ ಅಡ್ಡಾಡುತ್ತ ಬಾಧೆ ಪಡುತ್ತಿರುವಾಗ
ಹಲ್ಲಿನ ಬಗ್ಗೆ ಇದ್ದ ಕೆಲವು
ಹಾಸ್ಯಪ್ರಸಂಗಗಳ ಸಹಿತವಾದ
ಪದ್ಯಗಳನ್ನು ಮೆಲುಕು ಹಾಕುತ್ತಿದ್ದೆ . ಡಿವಿಜಿ ಹಾಗೂ
ರಂಗನಾಥಶರ್ಮರ ನಡುವೆ ನಡೆದ
ಸಂಭಾಷಣೆಯ ನೆನಪಾಯಿತು .
( ಈ ಕಥಾನಕ
ಶತಾವಧಾನಿ ಗಣೇಶರು ಬರೆದ " ಬ್ರ...

Post has attachment
ಸಹೃದಯಕಾಲ ೨೨- ಕೆಳದಿಯ ಕಬ್ಬು
        ಬಹುಕಾಲದಿಂದ ಒಳ್ಳೆಯ ಪದ್ಯಗಳನ್ನು ಓದದಿರುವ ಕಾರಣಕ್ಕೋ ಅಥವಾ ಬರೆಯುವಲ್ಲಿನ ಆಲಸ್ಯಕ್ಕೋ ಇಲ್ಲಿ ಯಾವ ಪದ್ಯದ ಕುರಿತೂ ಬರೆಯಲೇ ಇಲ್ಲ. ಸಾಮಾನ್ಯವಾಗಿ ಕಾವ್ಯವೊಂದರಲ್ಲಿ ಕಥಾನಕವನ್ನಷ್ಟೇ ಹೇಳುವಂತೆ ಇದ್ದರೆ ಅಲ್ಲಿ ಸ್ವಾರಸ್ಯವೇನೂ ಕಾಣುವುದಿಲ್ಲ ಎಂದೇ ಹೇಳಬಹುದು. ಅದಕ್ಕೂ ಅಪವಾದವೆಂಬಂತೆ ಹಲವು ಕಥನಗಳಿವೆ. ಧ್...

Post has attachment
ಆಂಡಯ್ಯನ ಪದಪದ್ಧತಿ-
ಪದಾರ್ಥಚಿಂತಾಮಣಿಯ ಈ ಸಾಲಿನ ಪದಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ- ಕನ್ನಡದಲ್ಲಿ ಗದ್ಯಕೃತಿಯಾದ ಶಿವಕೋಟ್ಯಾಚಾರ್ಯನ “ವಡ್ಡಾರಾಧನೆ” (ಸುಮಾರು ಕ್ರಿ.ಶ ೯೨೦) ಹಾಗೂ ಕಾವ್ಯಲಕ್ಷಣವನ್ನು ವಿವರಿಸುವ ಶ್ರೀವಿಜಯನ “ಕವಿರಾಜಮಾರ್ಗಂ” (ಸುಮಾರು ಕ್ರಿಶ ೮೫೦) ಮೊದಲಾದ ಕೃತಿಗಳು ಲಭ್ಯವಿದ್ದರೂ ಪಂಪನ “ವಿಕ್ರಮಾರ್ಜುನವಿಜಯಂ...

Post has attachment
ಸಹೃದಯಕಾಲ೨೧- ಪಂಚಪಾಷಾಣ
 
  ರುದ್ರಭಟ್ಟನ ಜಗನ್ನಾಥವಿಜಯಂ ಕಾವ್ಯದ ಮೊದಲ ಐದು ಪ್ರಾರ್ಥನಾಪದ್ಯಗಳನ್ನು
ವಿದ್ವಾಂಸರು ಪಂಚಪಾಷಾಣ ಎಂದು ಕರೆದಿದ್ದಾರೆ. ಅವುಗಳಿಗೆ ಸಂಸ್ಕೃತದಲ್ಲಿ ಕೂಡ
ವ್ಯಾಖ್ಯಾನವನ್ನು ಬರೆದಿದ್ದಾರಂತೆ. ತನ್ನ ಇಷ್ಟದೈವವಾದ ಶ್ರೀಕೃಷ್ಣನನ್ನು ಸ್ತುತಿಸುವ
ಜೊತೆಯಲ್ಲಿ ಆಶ್ರಯದಾತನಾದ ಬಲ್ಲಾಳರಾಯನನ್ನೂ ಸ್ತುತಿಸುವಂತೆ ಎರಡೆ...

Post has attachment

Post has attachment
ಸಹೃದಯಕಾಲ-೨ ಲಕ್ಷ್ಮೀಶನ ಜೈಮಿನಿ ಭಾರತದಿಂದ ಒಂದು ಪದ್ಯ
ಚಿತ್ರ:ಅಂತರ್ಜಾಲಕೃಪೆ       ಕನ್ನಡಕಾವ್ಯಪರಂಪರೆಯಲ್ಲಿ ಷಟ್ಪದಿಗಳದ್ದೇ ವಿಶೇಷ ಘಟ್ಟವಾಗಿ ರೂಪುಗೊಂಡಿತು. ಬಹಳಷ್ಟು ಕವಿಗಳ ಮೆಚ್ಚುಗೆಗೆ ಪಾತ್ರವಾದ ಷಟ್ಪದಿಗಳಲ್ಲೇ ಅನೇಕ ಮಹಾಕಾವ್ಯಗಳೂ ರಚನೆಯಾದವು. ಇಂತಹ ಹಲವು ಕವಿಗಳಲ್ಲಿ ಲಕ್ಷ್ಮೀಶ ತನ್ನದೇ ಆದ ಯಮಕ ಶ್ಲೇಷಾದಿ ಚಮತ್ಕಾರಗಳ ಮೂಲಕ ಪ್ರೌಢ ಶೈಲಿಯಮೂಲಕ ವಿಶಿಷ್ಟನಾಗಿ...

Post has attachment

Post has attachment
ಮೊದಲ ಅವಧಾನದ ಪದ್ಯಗಳು- ಸಹೃದಯಕಾಲ
ಪ್ರಾರ್ಥನಾಪದ್ಯಗಳು: ಸ್ರಗ್ಧರಾ|| ವಂದೇ ಕ್ಷಿಪ್ರಪ್ರಸಾದಂ ಕವಿಜನಹೃದಯಂ ಶೃಂಗಖಂಡೇ ನಿವಾಸಂ ನಿತ್ಯಂ ಪುಷ್ಪೈಸ್ಸುಪೂಜ್ಯಂ ಪರಿಮಲಭರಿತೈರ್ವಾಸಿತಂ ಯಜ್ಞಧೂಪೈಃ ಅಶ್ಮಪ್ರಾಪ್ತಸ್ವರೂಪಂ ಸಕೃದಪಿ ಚ ನಿಜಾಕಾರವದ್ರಾಜಮಾನಂ ಕಾವ್ಯೋದ್ಯುಕ್ತಾಯ ರಕ್ತ್ಯಾ ದ್ವಿಪವದನ! ಸದಾ ದೀಯತಾಮಾಶುಧಾರಾ|| ಶಾರ್ದೂಲವಿಕ್ರೀಡಿತ|| ಮಾತೇ ಶಾರದ...

Post has attachment
ಕುವೆಂಪು ಅವರ "ಚಿತ್ರಾಂಗದಾ" ಖಂಡಕಾವ್ಯ ಅವರ 'ಶ್ರೀರಾಮಾಯಣದರ್ಶನಂ' ಮಹಾಕಾವ್ಯದ ಛಂದಸ್ಸಿನಲ್ಲಿಯೇ ಇರುವ ಇನ್ನೊಂದು ಕಾವ್ಯವಾಗಿದೆ. ಇಲ್ಲಿನ ಕಥೆ ಜೈಮಿನಿ ಭಾರತದಲ್ಲಿ ಬರುವ ಬಭ್ರುವಾಹನನ ಕಥೆಯ ಆಶ್ರಯವನ್ನೇ ಪಡೆದಿದ್ದರೂ  ಅಲ್ಲಿರುವ ಅತಿಮಾನುಷಘಟನೆಗಳಾವುವೂ ಇಲ್ಲಿಲ್ಲ. ಈ ಚಿತ್ರಾಂಗದ ಕಾವ್ಯದಲ್ಲಿ ಆರು ಪರ್ವಗಳಿವೆ. ಅದರಲ್ಲಿ ಅಲ್ಲಲ್ಲಿ ದೃಷ್ಟಾಂತ ಉಪಮಾ ಇತ್ಯಾದಿ ಅಲಂಕಾರಗಳನ್ನು  ಯಥೇಷ್ಟವಾಗಿ ಸವಿಯಬಹುದು. ಅಲ್ಲದೇ ಅನುಪ್ರಾಸಾದಿ ಶಬ್ದ ಚಮತ್ಕಾರವೂ ಇದೆ.  ಅಲ್ಲಿ ಕಾಣುವ ಒಂದು ಸಾಗರದ ವರ್ಣನೆಯನ್ನು ಅವಲೋಕಿಸುವುದಾದರೆ-
Wait while more posts are being loaded