Profile cover photo
Profile photo
BtvNews
390,785 followers -
Professional Kannada News Channel
Professional Kannada News Channel

390,785 followers
About
Posts

Post has attachment
ಹೊಸ ವರ್ಷದಂದೇ ಕಮ್ಮನಹಳ್ಳಿಯಲ್ಲಿ ಮತ್ತೊಂದು ಅನಾಚಾರ - ಸಿಲಿಕಾನ್ ಸಿಟಿ ಮಂದಿಯನ್ನ ಬೆಚ್ಚಿಬೀಳಿಸುತ್ತೆ ಸಿಸಿಟಿವಿ ದೃಶ್ಯ
Cctv footage exposes girl molested by 2 men in Bengaluru
#Bengaluru #Karnataka
Add a comment...

Post has attachment
ಸಮಾಜವಾದಿ ಆಡಳಿತ ನಡೆಸುತ್ತೇವೆನ್ನುವವರ ಶಿಷ್ಯಂದಿರು ಸಿಕ್ಕಿಬಿದ್ದಿದ್ದಾರೆ - ಮಾಜಿ ಸಚಿವ ಸಿ.ಟಿ.ರವಿ
Former Minister CT Ravi's reaction over I-T Raid on top officials.
Add a comment...

Post has attachment
ಬೆಂಗಳೂರಿನ ಜೆಡಿಎಸ್​ ಕಾರ್ಪೊರೇಟರ್​ ಅಳಿಯ ದಶರಥ್​​ ಅರೆಸ್ಟ್​ ನಾರಾಯಣ ಇ-ಟೆಕ್ನೋ ಶಾಲೆಗೆ ಹಣದ ಬೇಡಿಕೆ ಇಟ್ಟಿದ್ದ ​​ದಶರಥ್​ ಸೇರಿ 20 ಜನರನ್ನು ಬಂಧಿಸಿದ ಜೆಪಿನಗರ ಠಾಣೆ ಪೊಲೀಸರು
#JDS corporator son Dasaratha demanded Bribe from Narayana E-Techno School Bangalore #arrested including 20 people
Add a comment...

Post has attachment

ಸ್ಯಾಂಡಲ್ ​ವುಡ್ ​​ನ ಹಿರಿಯ ನಟ ಸತ್ಯಜಿತ್​​​ ಸಂಕಷ್ಟಕ್ಕೆ ಸಿಲುಕಿದ್ದಾರೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರವು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
#Kannada senior actor #Satyajith who has acted in more than 650 films is now in trouble. His leg has been amputated because of sugar. He has requested Karnataka Chief Minister Siddaramaiah to help him.
Add a comment...

Post has attachment
Add a comment...

Post has attachment
ದೊಡ್ಮನೆ ಚಿತ್ರದ ಯಶಸ್ಸಿನಿಂದ ಖುಷಿಯಾಗಿರೋ ಪವರ್​​ ಸ್ಟಾರ್​​ ಪುನೀತ್​​ ರಾಜ್​ ಕುಮಾರ್ ಮಂತ್ರಾಲಯಕ್ಕೆ ತೆರಳಿ ಗುರುರಾಯರ ದರ್ಶನ ಪಡೆದ್ರು.
Actor Puneeth Rajkumar visits Mantralaya for the success of Doddmane Hudga movie
Add a comment...

Post has attachment
ಬಸ್​ನಲ್ಲೇ ದುಷ್ಕರ್ಮಿಗಳಿಂದ ಭಯಾನಕ ಶೂಟೌಟ್​ - 32 ವರ್ಷದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಧೂರ್ತರು - ತಮಿಳುನಾಡಿನ ಸತ್ತೂರು ತಾಲೂಕಿನಲ್ಲಿ ಭೀಬತ್ಸ ಘಟನೆ
Man shot dead inside bus at Sattur, Tamil Nadu
Add a comment...

Post has attachment
ಪ್ರೇಯಸಿಯ ಮನೆ ಮುಂದೆ ಭಗ್ನ ಪ್ರೇಮಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ನಡೆದಿದೆ.
Lover commits suicide after his girlfriend rejects marriage proposal - Koppal
Add a comment...

Post has attachment
ಸೈಟ್​ ವಿಚಾರಕ್ಕೆ ಎರಡು ಕುಟುಂಬಗಳ ಫೈಟ್​- ಪಂಚಾಯ್ತಿ ಮಾಜಿ ಸದಸ್ಯನಿಗೆ ಮಚ್ಚೇಟು - ಗ್ರಾಮಸ್ಥರ ಬೆಚ್ಚಿ ಬೀಳಿಸಿತು ಬೀದಿ ಜಗಳ
Fight between two families over Land dispute - Tumakuru
Add a comment...

Post has attachment
ಜಂಬೂಸವಾರಿ ಮೆರವಣಿಗೆ ನಡೆದ ಬೆನ್ನಲ್ಲೇ ಅಚಾತುರ್ಯ - ಟ್ರ್ಯಾಲಿಯ ಪಟ್ಟಿ ತುಂಡಾಗಿ ಪಕ್ಕಕ್ಕೆ ಬಿದ್ದ ಚಿನ್ನದ ಅಂಬಾರಿ - ತಕ್ಷಣವೇ ಅಂಬಾರಿ ಹಿಡಿದು ಮೇಲೆತ್ತಿದ ಪೊಲೀಸರು,ಅಧಿಕಾರಿಗಳು - ಮೈಸೂರು ಅರಮನೆಗೆ ವಾಪಸ್​ ತರುವಾಗ ನಡೆದ ಘಟನೆ.
Golden howdah slips down from the trolley, while shifting it back to the palace - Mysuru
#MysuruDasara2016
Add a comment...
Wait while more posts are being loaded