Profile

Cover photo
Verified name
Suvarna News | ಸುವರ್ಣ ನ್ಯೂಸ್
219,241 followers|9,618,137 views
AboutPostsPhotosYouTube

Stream

 
ಜಲ್ಲಿಕಟ್ಟು: ತಮಿಳುನಾಡು ಒತ್ತಾಯಕ್ಕೆ ಬಗ್ಗಿದ ಕೇಂದ್ರ; ಶೀಘ್ರದಲ್ಲೇ ಸುಗ್ರೀವಾಜ್ಞೆ? https://goo.gl/UbUCYx
 ·  Translate
modi govt to make ordinance on jallikattu. ಜಲ್ಲಿಕಟ್ಟು: ತಮಿಳುನಾಡು ಒತ್ತಾಯಕ್ಕೆ ಬಗ್ಗಿದ ಕೇಂದ್ರ; ಶೀಘ್ರದಲ್ಲೇ ಸುಗ್ರೀವಾಜ್ಞೆ?
1
Add a comment...
 
ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್'ಮಟ್ಟು ರಾಜಕೀಯಕ್ಕೆ? https://goo.gl/q366U4
 ·  Translate
dinesh amin amttu likely to enter politics. ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್'ಮಟ್ಟು ರಾಜಕೀಯಕ್ಕೆ?
1
Add a comment...
 
ಪ್ರೀತಿಯ ಪಾಶದಲ್ಲಿ ಬಿದ್ದವ ನಿಗೂಢ ಸಾವು!: ಸತ್ತ ಮೂರು ತಿಂಗಳ ಬಳಿಕ ಅನುಮಾನದ ಹುತ್ತ https://goo.gl/nLFC3o
 ·  Translate
ಮಗ ತೀರಿಕೊಂಡ ಮೂರು ತಿಂಗಳ ನಂತರ ತಾಯಿಗೆ ತನ್ನ ಮಗನ ಕೊಲೆ ಆಗಿದೆ ಎಂಬ ಅನುಮಾನ ಬಲವಾಗಿದ್ದು ಮಗನ ಸಾವು ಸಂಭವಿಸಿ 3 ತಿಂಗಳ ನಂತರ ಅದು ಕೊಲೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.
1
Add a comment...
 
ಮುಂದುವರೆದ ಜಲ್ಲಿಕಟ್ಟು ಹೋರಾಟ: ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಯ್ತು ಜಲ್ಲಿಕಟ್ಟಿನ ಒಗ್ಗಟ್ಟು https://goo.gl/pngnTW #Jallikattuprotest 
 ·  Translate
ಜಲ್ಲಿಕಟ್ಟಿನ ಕಿಚ್ಚು ಇದೀಗ ಇಡಿ ತಮಿಳುನಾಡನ್ನೇ ಅವರಿಸಿದೆ. 50 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕ್ರಾಂತಿಯ ಬಿಸಿ ಪ್ರಧಾನಿ ಕಾರ್ಯಾಲಯದವರೆಗೂ ತಟ್ಟಿದೆ. ಇತ್ತ ತಮಿಳುನಾಡಿನ ಜನತೆ ಜಲ್ಲಿಕಟ್ಟು ನಿಷೇಧವನ್ನು ತೆರವುಗೊಳಿಸಲು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದಾರೆ.
1
Add a comment...
 
ಸಿಎಂಗೆ ಬಿಡದ ಕಾಗೆ ಕಾಟ; ಕೇರಳಕ್ಕೆ ಹೋದರೂ ಸಿದ್ದರಾಮಯ್ಯರ ಮೇಲೆ ಬಿತ್ತು ಕಾಗೆ ಹಿಕ್ಕೆ. ಇದು ಶನಿಕಾಟ ಅಂತಾರೆ ಜ್ಯೋತಿಷಿಗಳು. https://goo.gl/kldQh6
 ·  Translate
siddaramaiah and crow. ಸಿಎಂಗೆ ಬಿಡದ ಕಾಗೆ ಕಾಟ; ಕೇರಳಕ್ಕೆ ಹೋದರೂ ಸಿದ್ದರಾಮಯ್ಯರ ಮೇಲೆ ಬಿತ್ತು ಕಾಗೆ ಹಿಕ್ಕೆ
1
Add a comment...
 
ಕಾಳಧನಿಕರ ಮೇಲೆ ಕೇಂದ್ರದಿಂದ ಮತ್ತೊಂದು ಪ್ರಹಾರ; ಪ್ಯಾನ್ ಕಾರ್ಡ್ ಬಳಕೆಯಲ್ಲಿ ಆಗಲಿದೆಯಾ ಬದಲಾವಣೆ? https://goo.gl/gStJS4
 ·  Translate
govt thinking to change pan card rules to stall black money flow. ಪ್ಯಾನ್'ಕಾರ್ಡ್ ಬಳಕೆಯಲ್ಲಿ ಬದಲಾವಣೆಗೆ ಕೇಂದ್ರ ಚಿಂತನೆ. ಕೇಂದ್ರದಿಂದ ಮತ್ತೊಂದು ಪ್ರಹಾರ; ಪ್ಯಾನ್ ಕಾರ್ಡ್ ಬಳಕೆಯಲ್ಲಿ ಆಗಲಿದೆಯಾ ಬದಲಾವಣೆ?
1
Add a comment...
 
ವೈ-ಫೈ ಪಾಸ್'ವರ್ಡ್ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸೀಕ್ರೆಟ್ https://goo.gl/H3sWFV

 ·  Translate
ಇಂಟರ್ನೆಟ್ ಬಳಸಲು ಡೇಟಾ ಮುಗಿಯುತ್ತಿದ್ದಂತೆ ರೀಚಾರ್ಜ್ ಮಾಡಬೇಕಾಗುತ್ತದೆ ಇದು ಹಲವರಿಗೆ ತಲೆ ನೋವು. ಹಣವಿಲ್ಲವೆಂದಾದರೆ ಡೇಟಾ ರೀಚಾರ್ಜ್ ಮಾಡಲು ಪರದಾಡಬೇಕಾಗುತ್ತದೆ. ಇನ್ನು ನಾವಿರುವ ಪರಿಸ್ಥಿತಿ ಹೇಗಿದೆ ಎಂದರೆ ಪ್ರತಿಯೊಂದು ಮಾಹಿತಿಗೂ ಇಂಟರ್'ನೆಟ್ ಮೇಲೆ ಅವಲಂಭಿತರಾಗಿದ್ದೇವೆ. ಹಾಗಾದ್ರೆ ಹಣ ವ್ಯಯಿಸದೆ ಇಂಟರ್'ನೆಟ್ ಬಳಸುವುದು ಹೇಗೆ?. ಇದಕ್ಕಿರುವ ಒಂದೇ ಉಪಾಯವೆಂದರೆ ಪಬ್ಲಿಕ್ ವೈ- ಫೈ ಬಳಕೆ. ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ಪಾಸ್'ವರ್ಡ್ ಹಾಕಿರುತ್ತಾರೆ. ನಮಗೆ ತೊಡಕಾಗಿರುವ ಈ ಪಾಸ್'ವರ್ಡ್'ನ್ನು ನಾವು ಸುಲಭವಾಗಿ ತಿಳಿದುಕೊಳ್ಳಬಹು...
1
Add a comment...
 
ಸಿಎಂಗೆ ‘ನಂಜನಗೂಡು’ ಬೇನೆ https://goo.gl/HlMKUg
 ·  Translate
ನಂಜನಗೂಡು ಉಪ ಚುನಾವಣೆ ಸಿಎಂ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೋಕೋಪಯೋಗಿ ಸಚಿವ ಎಚ್. ಸಿ. ಮಹದೇವಪ್ಪರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಗೆ ಪ್ರಬಲ ಪ್ರತಿಸ್ಪರ್ಧಿ ಅಭ್ಯರ್ಥಿ ಸಿಗದ ಹಿನ್ನೆಲೆಯಲ್ಲಿ ಮಹದೇವಪ್ಪರನ್ನು ನಿಲ್ಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಅಂತ ಮೂಲಗಳು ತಿಳಿಸಿವೆ.
1
Add a comment...
 
ಅಧಿಕಾರ ಪಡೆಯುವ ಮೊದಲೇ ಡೊನಾಲ್ಡ್ ಟ್ರಂಪ್'ಗೆ ಪತ್ರಕರ್ತರಿಂದ ಖಡಕ್ ಎಚ್ಚರಿಕೆ https://goo.gl/PwC9QD
 ·  Translate
1
Add a comment...
 
ಬಯಲಾಯ್ತು ಸೋಮಣ್ಣನ ರಾಜಿನಾಮೆ ನಾಟಕದ ಹಿಂದಿನ ಅಸಲಿಯತ್ತು! https://goo.gl/r1hLOf
 ·  Translate
ಸೋಮಣ್ಣ ಕಾಂಗ್ರೆಸ್​ ಹೋಗುತ್ತಾರೆ ಅನ್ನೊ ಸುದ್ದಿ ಹಬ್ಬಲಿ ಅಂತ ಸೋಮಣ್ಣ ಬಯಸಿದ್ಯಾಕೆ? ಕಾಂಗ್ರೆಸ್​ ಗುಮ್ಮ ತೋರಿಸುವ ಹಿಂದಿದ್ದ ಸೋಮಣ್ಣನ ಉದ್ದೇಶವೇನು? ಸೋಮಣ್ಣಗೆ ನಿಜಕ್ಕೂ ಆಗಬೇಕಾಗಿದ್ದೇನು? ಆಗಿದ್ದೇನು? ಸೋಮಣ್ಣ ಕಾಂಗ್ರೆಸ್​'ಗೆ ಹೋಗುತ್ತಾರೆ ಎನ್ನುವ ಹೈಡ್ರಾಮಾದ ಹಿಂದಿನ ಅಸಲಿಯತ್ತು ಇಲ್ಲಿದೆ ನೋಡಿ
1
Add a comment...
 
ಪೊಲೀಸ್ ಠಾಣೆಯಲ್ಲಿ ಶಾಸಕನ ಆರ್ಭಟ! ಶಾಸಕ ಬಾಲಕೃಷ್ಣ ವಿರುದ್ಧ ಎಫ್'ಐಆರ್ https://goo.gl/erZior
 ·  Translate
ಜನಪ್ರತಿನಿಧಿಗಳಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, ಬೇರೆಯವರಿಗೆ ಗೌರವ ಕೊಟ್ಟು ಮಾತನಾಡಬೇಕು. ಬೆಂಬಲಿಗರನ್ನು ಮೆಚ್ಚಿಸಲು ಮಾನಗೆಟ್ಟವರಂತೆ ಮಾತನಾಡಿ ಇದೀಗ ಮಾಗಡಿ ಶಾಸಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ ಬಾಲಕೃಷ್ಣ ವಿರುದ್ಧ ಎಫ್'ಐಆರ್ ದಾಖಲಾಗಿದ್ದು, ಬಂಧನ ಭೀತಿ ಶುರುವಾಗಿದೆ.
1
Add a comment...
 
ಇಂಗ್ಲೆಂಡ್ ವೀರೋಚಿತ ಹೋರಾಟ; ಭಾರತಕ್ಕೆ 15 ರನ್ ರೋಚಕ ಜಯ; ಸರಣಿ ವಶ. https://goo.gl/aO73f0
 ·  Translate
india registers series win against england. ಇಂಗ್ಲೆಂಡ್ ವೀರೋಚಿತ ಹೋರಾಟ; ಭಾರತಕ್ಕೆ 15 ರನ್ ರೋಚಕ ಜಯ; ಸರಣಿ ವಶ
1
Add a comment...
Story
Tagline
ನೇರ. ದಿಟ್ಟ. ನಿರಂತರ.
Introduction
ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನಿಂದ 2008ರ ಮಾರ್ಚ್'ನಲ್ಲಿ ಸ್ಥಾಪಿತಗೊಂಡ ಸುವರ್ಣ ನ್ಯೂಸ್ 24X7 ಕರ್ನಾಟಕದ ಅತೀ ಜನಪ್ರಿಯ ಸುದ್ದಿವಾಹಿನಿಗಳಲ್ಲೊಂದಾಗಿದೆ. ಸಂಪೂರ್ಣ ಆನ್ಲೈನ್ ಆವೃತ್ತಿ ಹೊಂದಿರುವ ಕನ್ನಡದ ಮೊತ್ತಮೊದಲ ನ್ಯೂಸ್ ಚಾನೆಲ್ ಕೂಡ ಇದಾಗಿದೆ.

"ನೇರ ದಿಟ್ಟ ನಿರಂತರ" ಎಂಬ ಘೋಷವಾಕ್ಯ ಇಟ್ಟುಕೊಂಡು ನುಡಿದಂತೆ ನಡೆದುಕೊಂಡು ಬಂದಿರುವ ಸುವರ್ಣ ನ್ಯೂಸ್ ಕನ್ನಡದ ಪತ್ರಿಕೋದ್ಯಮದಲ್ಲಿ ಮಾದರಿಯಾಗಿ ಎನಿಸಿಕೊಂಡಿದೆ. ನಿರ್ಭೀತಿಯ, ಭೇದಭಾವವಿಲ್ಲದ ತನಿಖಾ ವರದಿಗಳ ಮೂಲಕ ಸಮಾಜದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕನ್ನಡ ವಿದ್ಯುನ್ಮಾನ ಮಾಧ್ಯಮಲೋಕದ ಅನೇಕ ದಿಗ್ಗಜರು ಈ ವಾಹಿನಿ ಮೂಲಕ ಬೆಳೆದಿದ್ದಾರೆ, ಬೆಳಗಿದ್ದಾರೆ.

ಸಂಪೂರ್ಣ ಹೊಸತನದಿಂದ ಕೂಡಿರುವ http://www.suvarnanews.tv ವೆಬ್'ಸೈಟ್ ಮೂಲಕ ಸುವರ್ಣ ನ್ಯೂಸ್ ಆನ್'ಲೈನ್'ನಲ್ಲೂ ಜನಪ್ರಿಯತೆ ಪಡೆದಿದೆ.
Contact Information
Contact info
Phone
080 3055 6421
Address
No.36, Opp. to Mallige Hospital, Crescent Road, Race Cource Road, Bengaluru City, Karnataka -560 001