Profile

Cover photo
Verified name
Suvarna News | ಸುವರ್ಣ ನ್ಯೂಸ್
219,228 followers|9,618,137 views
AboutPostsPhotosYouTube

Stream

 
ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಧೋನಿ ಕೊಟ್ಟ ಗಿಫ್ಟ್'ಗೆ ಫಿದಾ ಆದ ಕೊಹ್ಲಿ. https://goo.gl/NPOGld
 ·  Translate
ms dhoni gifts kohli the series winning ball. ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಧೋನಿ ಕೊಟ್ಟ ಗಿಫ್ಟ್'ಗೆ ಫಿದಾ ಆದ ಕೊಹ್ಲಿ. ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಕೊಹ್ಲಿಗೆ ವಿನ್ನಿಂಗ್ ಬಾಲ್'ನ ಗಿಫ್ಟ್ ಕೊಟ್ಟ ಧೋನಿ
1
Add a comment...
 
ನಿದ್ರೆ ಬರುತ್ತಿಲ್ಲವಾ..? ನೆನಪಿಡಿ 4:7:8 - ಒಂದೇ ನಿಮಿಷದಲ್ಲಿ ನಿದ್ರಾವಶರಾಗುವ ಟ್ರಿಕ್ ಇದು. https://goo.gl/eq7R2G
 ·  Translate
4 7 8 formula for instant sleep. ನಿದ್ರೆ ಬರುತ್ತಿಲ್ಲವಾ..? ನೆನಪಿಡಿ 4:7:8 - ಒಂದೇ ನಿಮಿಷದಲ್ಲಿ ನಿದ್ರಾವಶರಾಗುವ ಟ್ರಿಕ್ ಇದು
1
Add a comment...
 
ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತಸ್ಲೀಮಾ ನಸ್ರೀನ್ ಒತ್ತಾಯ. https://goo.gl/hcQIpL
 ·  Translate
taslima nasreen says india needs uniform civil law urgently. ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತಸ್ಲೀಮಾ ನಸ್ರೀನ್ ಒತ್ತಾಯ
1
Add a comment...
 
ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕ ಪಾಸ್. https://goo.gl/G3m6dE
 ·  Translate
bill on jallikattu passed in tamilnadu assembly. ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕ ಪಾಸ್
1
Add a comment...
 
ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ಭರ್ಜರಿ ಕಂಬ್ಯಾಕ್; ವೃದ್ಧಿಮಾನ್, ಪೂಜಾರ ಭರ್ಜರಿ ಆಟ; ಕರ್ನಾಟಕದ ನಾಯರ್ ಮತ್ತೆ ವಿಫಲ. https://goo.gl/EbPkUe
 ·  Translate
cheteshwar pujara and wriddhiman saha lead roi in great comeback against saurashtra. ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ಭರ್ಜರಿ ಕಂಬ್ಯಾಕ್; ವೃದ್ಧಿಮಾನ್, ಪೂಜಾರ ಭರ್ಜರಿ ಆಟ
1
Add a comment...
 
ಮಾನವರ ಮುಂದಿನ ವಾಸಸ್ಥಾನ ಮಂಗಳದ ಬದಲು ವುಲ್ಫ್ 1016ಸಿ ಎಂಬ ಗ್ರಹವೇ? https://goo.gl/ZjOSGk
 ·  Translate
wolf 1016c may become home to humans in future. ಮಾನವರ ಮುಂದಿನ ವಾಸಸ್ಥಾನ ಮಂಗಳದ ಬದಲು ವುಲ್ಫ್ 1016ಸಿ ಎಂಬ ಗ್ರಹವೇ?
2
Add a comment...
Story
Tagline
ನೇರ. ದಿಟ್ಟ. ನಿರಂತರ.
Introduction
ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನಿಂದ 2008ರ ಮಾರ್ಚ್'ನಲ್ಲಿ ಸ್ಥಾಪಿತಗೊಂಡ ಸುವರ್ಣ ನ್ಯೂಸ್ 24X7 ಕರ್ನಾಟಕದ ಅತೀ ಜನಪ್ರಿಯ ಸುದ್ದಿವಾಹಿನಿಗಳಲ್ಲೊಂದಾಗಿದೆ. ಸಂಪೂರ್ಣ ಆನ್ಲೈನ್ ಆವೃತ್ತಿ ಹೊಂದಿರುವ ಕನ್ನಡದ ಮೊತ್ತಮೊದಲ ನ್ಯೂಸ್ ಚಾನೆಲ್ ಕೂಡ ಇದಾಗಿದೆ.

"ನೇರ ದಿಟ್ಟ ನಿರಂತರ" ಎಂಬ ಘೋಷವಾಕ್ಯ ಇಟ್ಟುಕೊಂಡು ನುಡಿದಂತೆ ನಡೆದುಕೊಂಡು ಬಂದಿರುವ ಸುವರ್ಣ ನ್ಯೂಸ್ ಕನ್ನಡದ ಪತ್ರಿಕೋದ್ಯಮದಲ್ಲಿ ಮಾದರಿಯಾಗಿ ಎನಿಸಿಕೊಂಡಿದೆ. ನಿರ್ಭೀತಿಯ, ಭೇದಭಾವವಿಲ್ಲದ ತನಿಖಾ ವರದಿಗಳ ಮೂಲಕ ಸಮಾಜದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕನ್ನಡ ವಿದ್ಯುನ್ಮಾನ ಮಾಧ್ಯಮಲೋಕದ ಅನೇಕ ದಿಗ್ಗಜರು ಈ ವಾಹಿನಿ ಮೂಲಕ ಬೆಳೆದಿದ್ದಾರೆ, ಬೆಳಗಿದ್ದಾರೆ.

ಸಂಪೂರ್ಣ ಹೊಸತನದಿಂದ ಕೂಡಿರುವ http://www.suvarnanews.tv ವೆಬ್'ಸೈಟ್ ಮೂಲಕ ಸುವರ್ಣ ನ್ಯೂಸ್ ಆನ್'ಲೈನ್'ನಲ್ಲೂ ಜನಪ್ರಿಯತೆ ಪಡೆದಿದೆ.
Contact Information
Contact info
Phone
080 3055 6421
Address
No.36, Opp. to Mallige Hospital, Crescent Road, Race Cource Road, Bengaluru City, Karnataka -560 001