Profile cover photo
Profile photo
Srinidhi T G
581 followers
581 followers
About
Srinidhi's posts

Post has attachment
PhotoPhotoPhotoPhotoPhoto
ZenPad
6 Photos - View album

Post has attachment
Free rides worth Rs. 600 on Uber: https://www.uber.com/invite/uberejnana

Post has attachment
ಡಿಜಿಟಲ್ ಫೋಟೋಗ್ರಫಿ ಕುರಿತ 'ಕ್ಲಿಕ್ ಮಾಡಿ ನೋಡಿ!', ನನ್ನ ಹತ್ತನೆಯ ಪುಸ್ತಕ. ದೂರದರ್ಶನ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರು ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವನ್ನು ಪರಿಚಯಿಸಿದ್ದನ್ನು ಥಟ್ ಅಂತ ನೋಡಲು ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ!

[ಈ ಪುಸ್ತಕದ ಪ್ರತಿಗಳು ನಿಮ್ಮ ಸಮೀಪದ ನವಕರ್ನಾಟಕ ಮಳಿಗೆಯಲ್ಲಿ ಲಭ್ಯ. ಆನ್‌ಲೈನ್ ಶಾಪಿಂಗ್ ಮಾಡಬಯಸುವವರು ಫ್ಲಿಪ್‌ಕಾರ್ಟ್ ಹಾಗೂ ಸಪ್ನಾ ಆನ್‌ಲೈನ್‌ನಲ್ಲೂ ಈ ಪುಸ್ತಕವನ್ನು ಕೊಳ್ಳಬಹುದು.]

Post has attachment
ಚುಕ್ಕುಬುಕ್ಕು ಡಾಟ್ ಕಾಮ್‌ನಲ್ಲಿ ನನ್ನ ಲೇಖನ...

Post has attachment

Post has attachment

Post has attachment
ನನ್ನ ಪುಸ್ತಕ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಈಗ ಫ್ಲಿಪ್‌ಕಾರ್ಟ್‌ನಲ್ಲೂ ಸಿಗುತ್ತಿದೆ...

Post has attachment
ಕನ್ನಡದ ಇಂಟರ್‌ನೆಟ್ ಆಸಕ್ತರಿಗೆ ವಿಶೇಷ ಕೊಡುಗೆ: ಅಂತರಜಾಲದ ಪ್ರಾಥಮಿಕ ವಿಷಯಗಳಿಂದ ಪ್ರಾರಂಭಿಸಿ ಇತ್ತೀಚಿನ ಪರಿಕಲ್ಪನೆಗಳವರೆಗೆ ಅನೇಕ ಕುತೂಹಲಕರ ವಿಷಯಗಳನ್ನು ಪರಿಚಯಿಸುವ ಪುಸ್ತಕ ಜೋಡಿ 'ವೆಬ್ ವಿಹಾರ' ಹಾಗೂ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಇದೀಗ ವಿಶೇಷ ಕೊಡುಗೆಯಾಗಿ ಕೇವಲ ರೂ. ೧೦೦/- ಕ್ಕೆ ದೊರಕುತ್ತಿದೆ (ಒಟ್ಟು ಮುಖಬೆಲೆ: ರೂ. ೧೩೫).

ಈ ಕೊಡುಗೆ ಆಕೃತಿ ಪುಸ್ತಕದ ಜಾಲತಾಣದಲ್ಲಿ ಮಾತ್ರ ಲಭ್ಯ. ಇಂದೇ ಕೊಳ್ಳಿ, ನಿಮ್ಮ ಆಪ್ತರಿಗೂ ಉಡುಗೊರೆ ಕೊಡಿ!

Post has attachment
Wait while more posts are being loaded